ಆಗಷ್ಟೇ ನನ್ನ ’ಮಠ’ ಚಿತ್ರ ರಿಲೀಸ್ ಆಗಿತ್ತು.. ಪತ್ರಿಕೆಗಳು ಚೆನ್ನಾಗಿ ಬರೆದವು.. ಒಂದು ವಿಶೇಷ ಚಿತ್ರವೆಂಬ ಹೊಗಳಿಕೆಗಳೂ ಚಿತ್ರಕ್ಕೆ ಸಿಕ್ತು. ತುಂಬಾ ಕೆಲಸದ ದಿನಗಳವು. ಕನಡದ ಮೂರು ಮುಖ್ಯ ಕಮರ್ಷಿಯಲ್ ಚಿತ್ರ ನಿರ್ಮಾಪಕರುಗಳಿಂದ ಚಿತ್ರ […]
ತಿಂಗಳು: ಜನವರಿ 2007
ಅವನ ಪ್ರೇಮದ ರಾಕ್ಷಸ ಪಟ್ಟುಗಳಿದ್ದಾಗ್ಯೂ ನಾನು ಅಂದು ಅರಳಿರಲಿಲ್ಲ..
(ಇಲ್ಲಿಯವರೆಗೆ… ಅವನನ್ನೇ ನಾನು ನನ್ನ ಹುಡುಗನನ್ನಾಗಿ ಆರಿಸಿಕೂಂಡಿದ್ದಕ್ಕೆ ನನ್ನದೇ ಕಾರಣವಿದೆ.. ಎಷ್ಟೆಲ್ಲಾ ಓಡಾಡಿದರೂ, ಪ್ರೇಮದಾಟ ಕಣ್ಣುಗಳಲ್ಲಿ ನಡೆದಿದ್ದರೂ ಒಮ್ಮೆಯೂ ಆತ ನನ್ನನ್ನು ತನ್ನ ರೂಮಿಗೆ ಕರೆದಿರಲ್ಲಿಲ್ಲ.. ಸಿನೆಮಾಗಳಿಗೆ ಹೋದಾಗ ಕತ್ತಲಲ್ಲಿ ಮೈ ತಾಕಿಸಿರಲಿಲ್ಲ..ಇಷ್ಟೋಂದು ಮಾತಾಡುವ […]
ಹಕ್ಕಿ ಹಾರಿತೆಲ್ಲಿಗೆ?
ಆಗಿನ್ನೂ ರಸ್ತೆ ಬದಿಯಲ್ಲಿ ನಾಲ್ಕು ಗಾಜುಗಳಿಂದ ಕೂಡಿದ ಕೋನಾಕಾರದ ತಲೆಯುಳ್ಳ ದೀಪ ಹೊತ್ತ ಕಂಬವಿರುವ ಕಾಲ. ಸಂಜೆಯಾದೊಡನೆ ಒಬ್ಬಾತನಿಗೆ ಪ್ರತೀ ಕಂಬವನ್ನು ಹತ್ತಿ ದೀಪ ಹಚ್ಚುವ ಕೆಲಸ. ಅದು ಮುಸುಕಾಗಿ ಉರಿಯುತ್ತ ದಾರಿಯುಂಟೋ ಇಲ್ಲವೋ […]
ಅಚ್ಚರಿಯ ಪರಿ
ಬಾಂಬಿನ ಗೋತ್ರ ದ ಆನೆ ವಿಶೇಷಣದ ಚೋಟುದ್ದದ ಸೊರಗು ದೇಹ- ನಾನೂ ಕಿರಿ ಮಗನ ಕಣ್ಣುಗಳ ಬೆರಗೂ ಏಕಾಗ್ರ ವೀಕ್ಷಿಸಿ ಕಾದಿರಲು ಊದು ಬತ್ತಿಯ ತುದಿ ತಾಕಿದ್ದೇ ತಡ ಫರ್ಲಾಂಗು ಗಾತ್ರ ಶಬ್ದ ಹೊಮ್ಮಿ, […]
ಹಿತ್ತಲಿನ ಗಿಡ
ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ ನವಿರು ವಸ್ತ್ರದಸಂಖ್ಯ ಥಾನು ಥಾನು. *****
ಗುಣದ ಗರಿಮೆ
ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****
