ನಿಮಗೆಲ್ಲಾ ಮಾರ್ಕೆಟ್ವೇನ್ ಎಂದು ಪರಿಚಿತನಾಗಿರುವ ನನ್ನ ಗೆಳೆಯ ಸಾಮ್ಯುಯಲ್ ಲಾಂಗಾರ್ನ್ ಕ್ಲೆಮಿನ್ಸ್‌ಗೆ ಆಗ ಮೂವ್ವತ್ನಾಲ್ಕು ವರ್ಷಗಳಾಗಿದ್ದವು. ಅವನಾಗಲೇ ಕಥೆ ಬರೆಯುವುದರಲ್ಲಿ ನಿಷ್ಣಾತನೆಂದು ಹೆಸರು ಗಳಿಸಿದ್ದ. ನ್ಯೂಯಾರ್ಕ್ ಮ್ಯಾಗಜೀನ್, ಅಟ್ಲಾಂಟಿಕ್ ಮಂಥ್ಲೀ ಮತ್ತು ಸ್ಯಾಟರ್ಡೇ ಪ್ರೆಸ್‌ಗಳಲ್ಲಿ […]
ವಡವಾಟಿಯೂ ಕ್ಲಾರಿನೇಟೂ
ನರಸಿಂಹಲು ವಡವಾಟಿಯವರ ಹೆಸರು ಯಾರಿಗೆ ತಾನೆ ಗೊತ್ತಿಲ್ಲ! ಕ್ಲಾರಿನೆಟ್ ಅಂದರೆ ಅವರು; ಅವರೆಂದರೆ ಕ್ಲಾರಿನೆಟ್ಟು. ಕ್ಲಾರಿನೆಟ್ಟಿನಂಥ ವಿದೇಶೀ ವಾದ್ಯಕ್ಕೆ ದೇಶೀಯ ಮೆರುಗು ನೀಡಿದ ಈ ಮಹಾನುಭಾವ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಮನೆಯ ಬಾಗಿಲು […]
ಎನಗು ಆಣೆ ನಿನಗೂ ಆಣೆ
ಆ ಪಟ್ಟಣ ವರದಾ ನದಿಯ ದಂಡೆಯ ಮೇಲಿರುವುದು ಹೊರಗಿನವರಿಗಷ್ಟೇ ಏಕೆ ಆ ಊರಿನ ಜನರಿಗೇ ಗೊತ್ತಿರಲಿಲ್ಲ. ಆ ನದಿಯೇ ಅಷ್ಟು ಅಪರಿಚಿತವೆಂದಮೇಲೆ, ಅದರ ದಂಡೆಯ ಮೇಲಿದ್ದ ಶನೀಶ್ವರನ ಗುಡಿಯು ಪ್ರಸಿದ್ಧವಾಗುವುದು ದೂರದ ಮಾತಾಯಿತು. ಗುಡಿಯ […]
ನಿರಾಕರಣೆಗಳೇ ಇಲ್ಲದ ಕವಿ-ಪು.ತಿ.ನ.ರವರೊಂದಿಗೆ ಸಂದರ್ಶನ
ಸಂದರ್ಶಕರು ಎನ್. ಮನು ಚಕ್ರವರ್ತಿ (ಅನುವಾದ ಎಲ್.ಜಿ.ಮೀರಾ) ಪು.ತಿ.ನ. ಅವರಿಗೆ ಕಾವ್ಯವೆಂಬುದು ಒಂದು ಜೀವನವಿಧಾನವೇ ಆಗಿತ್ತು. ದ.ರಾ.ಬೇಂದ್ರೆ ಮತ್ತು ಕುವೆಂಪು ಅವರ ಸಾಲಿಗೆ ಸೇರುವ ಪು.ತಿ.ನರಸಿಂಹಾಚಾರ್ ನವೋದಯ ಪಂಥದ ದಿಗ್ಗಜರಲ್ಲಿ ಒಬ್ಬರು. ಅರ್ಧ ಶತಮಾನಕ್ಕೂ […]
ಥಾಯ್‌ಲ್ಯಾಂಡ್ ಪ್ರವಾಸ
ಹಿಂದೆಲ್ಲ ಪರದೇಶ ಸುತ್ತುವಾಗ ಬರೆದಿಡುವ ಪ್ರಯತ್ನ ಮಾಡಿರಲಿಲ್ಲ. ಶಿಸ್ತುರಹಿತವಾದ ಬದುಕು ಅಥವಾ ಬರೆಯಲಾಗದ ಸೋಮಾರಿತನ ಇದಕ್ಕೆ ಕಾರಣವಾಗಿರಬಹುದು. ಆದರೆ ಬಾಳಿನ ಮುಸಂಜೆಯಲ್ಲಿ ಬರೆದಿಟ್ಟ ಈ ಅನುಭವಗಳು ಅನ್ಯರಿಗೆ ಉಪಯೋಗವಾಗದಿದ್ದರೂ, ನನ್ನನ್ನು ನೆನಪಿನ ಆಳಕ್ಕೆ ಕೊಂಡೊಯ್ಯಬಹುದೆನ್ನುವ […]
ಅಮೇರಿಕ ಪ್ರವಾಸ
ಗೆಳೆಯರಾದ ಶ್ರೀ ಬಾಬು ಮೆಟ್‌ಗುಡ್‌ರವರು ಅಮೇರಿಕಕ್ಕೆ ಬರಲು ಆಹ್ವಾನಿಸಿದ್ದಾಗಲೆಲ್ಲ, ನಾನು ಇದೊಂದು ಸೌಜನ್ಯದ ಕರೆಯೆಂದು, ಉಪೇಕ್ಷಿಸಿದ್ದೆ. ಅವರು ಆತ್ಮೀಯವಾಗಿ ಕರೆದಾಗಲೆಲ್ಲ ಲೋಕಾಭಿರಾಮವಾಗಿ ಒಪ್ಪಿಕೊಂಡಂತೆ ನಟಿಸುತ್ತಿದ್ದೆ. ಆದರೆ ಈ ನಟನೆ ಬಹಳ ದಿನ ಉಳಿಯಲಿಲ್ಲ. ೧೯೯೭ರ […]
ನಮಗೆ ಬೇಕಾದ ಕನ್ನಡ
ಬರೆಯುವ ಮತ್ತು ಮಾತಾಡುವ ಎರಡೂ ವಿಧಾನಗಳಿರುವ ಭಾಷೆಗಳಲ್ಲಿ ಕೆಲವು ಸಲ ಈ ಎರಡು ವಿಧಾನಗಳ ನಡುವಣ ಅಂತರ ಹಾಳೆತ ಮೀರಿ ಒಂದು ಇನ್ನೊಂದರ ಸಂಬಂಧ ಕಳೆದುಕೊಳ್ಳುವುದಿದೆ. ಇದಕ್ಕೆ ಭಾಷಾವಿಜ್ಞಾನದಲ್ಲಿ ಡೈಗ್ಲೋಸಿಯಾ ಅರ್ಥಾತ್ ದ್ವಿಭಾಷಿತ್ವ ಎಂದು […]
ಬೆಂಗಳೂರಿನ ಹತ್ತಿರ ಜಪಾನೀ ಟೌನ್‌ಶಿಪ್
ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ […]
ಕುಮಾರ್ ಉರುಫ್ ಜುಂಜಪ್ಪ
“ಇನ್ನು ಐದು ಕಿ.ಮೀ. ನಡೆದರೆ ಎನ್.ಎಚ್-೪ ಸಿಗುತ್ತದೆ” ಅಂತ ಹೇಳಿದ, ಕುಮಾರ್, ತುಮಕೂರು ಜಿಲ್ಲೆಯ ಹಳ್ಳಿಯೊಂದರ ಅಂಚಿನಲ್ಲಿ ನಾವು ಐವರು ನಡೆಯುತ್ತಿದ್ದೆವು. ಎರಡು ವರ್ಷಗಳ ಹಿಂದಿನ ಮಾತು, ಬೆಳುದಿಂಗಳ ರಾತ್ರಿಯಲ್ಲಿ ಸುತ್ತ ಬೆಂಗಾಡೇ ಕಾಣುತ್ತಿತ್ತು. […]