ಜವಾಬ್ದಾರಿ ವಿ/ಎಸ್ ಬೇಜವಾಬ್ದಾರಿ

ಬೇಜವಾಬ್ದಾರಿ ವ್ಯಕ್ತಿಗಳು ಎಲ್ಲೆಡೆ ಸಿಗುತ್ತಾರೆ. ಜವಾಬ್ದಾರಿ ವ್ಯಕ್ತಿಗಳು ಬೇಕೆಂದರೆ ದುರ್ಬೀನು ಹಾಕಿ ಹುಡುಕಬೇಕು ಎಲ್ಲ ರಂಗದಲ್ಲಿ. ಕನ್ನಡ ಚಲನಚಿತ್ರರಂಗವೂ ಇದಕ್ಕೇನೂ ಹೊರತಲ್ಲ. ಇಲ್ಲಿ ರಂಗುರಂಗಿನ ಮಂದಿ ಕಾಣಸಿಗುತ್ತಾರೆ. ಹಣ ಮಾಡುವುದೊಂದೇ ಗುರಿಯಾದವರು, ಯಾರೆಲ್ಲಾದರೂ ಹಾಳಾಗಿ […]

ಪ್ರತಿ ಮುಂಜಾವು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಮುಂಜಾವು ಚಿನ್ನದ ತತ್ತಿ ಇಡುವ ಈ ಹಕ್ಕಿಗಳು ಆಕಾಶದ ಕುದುರೆಗಳಿಗೇ ಜೀನು ಹಾಕುತ್ತವೆ ನಾಗಾಲೋಟದಿಂದ ಅವು ನೆಗೆದಾಗ ಗುರಿ ಏಳನೇ ಸ್ವರ್ಗ ನಿದ್ರಿಸಿದಾಗ ತಲೆದಿಂಬು ಅವು […]

ಒಂದು ಮುಂಜಾವು

ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ‘ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು; ಅದಕೆ ಹಿಮ್ಮೇಳವನ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮದುಮಗಳ ಹೋಲುತಿತ್ತು; […]

ಓಡಿ ಹೋದವನನ್ನು ಹುಡುಕ ಹೊರಟವರು

ಆಶ್ರಮ ಶಾಲೆಯಲ್ಲಿದ್ದ ಕಾನ್‌ತೋಟದ ಹಸಲರ ಹುಡುಗ ಮತ್ತೆ ಕಾಣೆಯಾಗಿದ್ದಾನೆ ಎಂಬುದು ತಿಳಿದಾಗ ಸೋಮಣ್ಣ ಬೇಲಿಯ ಮೇಲೆ ಬಟ್ಟೆ ಒಣಹಾಕುತ್ತಿದ್ದ. ನಿನ್ನೆ ರಾತ್ರಿ ಇದ್ದನಂತೆ, ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತಿದ್ದನಂತೆ………. ಆದರೆ ಮುಂಜಾನೆಯ ಪ್ರಾರ್ಥನೆಗೆಂದು ಎಲ್ಲ […]

ಪ್ರಕೃತಿಯ ಮಡಿಲಲ್ಲಿ

“Earth has not anything to show more fair!” – Wordsworth (ಕರ್ನಾಟಕ ಕಾಲೇಜಿನ ಅಟ್ಟದಿಂದ ಕಾಣುವ ನಾಲ್ಕೂ ಹೊತ್ತಿನ ನೋಟ) ಮೂಡಣದ ಬಾನಿನಲಿ ಮುಗಿಲು ನೆಲ ಮಿಲನದಲ ಕ್ಷಿತಿಜ ಕಂಕಣದಲ್ಲಿ ಉಷೆಯ […]

ಕನ್ನಡ ಚಿತ್ರರಂಗದಲ್ಲಿ ‘ಎಲ್ಲಿ ಹೋದವು ಆ ದಿನ’

ಕನ್ನಡ ಚಿತ್ರರಂಗ ಇಂದು ಕೋಟಿ ಕೋಟಿ ವೆಚ್ಚಿಸುವ ದಿನ ತಲುಪಿದೆ. ಕಾಲ ಬದಲಾದಂತೆ ಅಭಿರುಚಿಗಳೂ ಬದಲಾಗಿ ಹಿಂಸೆ, ಕ್ರೌರ್ಯ, ಅಶ್ಲೀಲತೆ, ರೇಪ್‌ಗಳನ್ನು ವಿಜೃಂಭಿಸುವ ಸತತ ಪ್ರಯತ್ನಗಳಾಗುತ್ತಿವೆ. ಟಿ.ವಿ. ಚಾನೆಲ್‌ಗಳ ಹಾವಳಿಯಿಂದಾಗಿ ನಮ್ಮ ಸಂಸ್ಕೃತಿಯ ಬೇರುಗಳು […]

ಚಕ್ರವ್ಯೂಹ

ಯುನಿವರ್‍ಸಿಟಿಯ ಸುತ್ತಾ ಜಿಟಿ ಜಿಟಿ ಮಳೆಯಲ್ಲಿ ಕಳಚದ ಪೊರೆಯಲ್ಲಿ ಗಾಳಿಮರಗಳ ಕಾಲಿಗೆ ಬಿದ್ದ ಅಂಗಾತ ಬೀದಿಗಳಲ್ಲಿ ಕಟ್ಟಡದಿಂದ ಕಟ್ಟಡಕ್ಕೆ ಹಾಯುವ ಗಂಭೀರತೆಯಲ್ಲಿ ಹಿರಿಯರ ಮುಖದರ್‍ಜೆಯಲ್ಲಿ ಸುಂಯನೆ ಸೆರಗು ಚಿಮ್ಮಿಸಿ ಹೊರಟ ಸ್ಕೂಟರಿನಲ್ಲಿ ಸಿಟಿಬಸ್ಸಿಗೆ ಜೋತು […]

ವಿಶ್ವಕವಿಯ ದೃಶ್ಯಕಾವ್ಯ

ಬಯಲಿನಲ್ಲಿ ನಿರ್‍ವಯಲನಾಗಿ ದಿಗ್ವಲಯ ಮೀರಿ ನಿಂದೆ ಗಗನ ಮಕುಟ ಭೂಲೋಕ ದೇಹ ಪಾತಾಳ ಪಾದದಿಂದೆ. ಸೂರ್ಯ ಚಂದ್ರ ಕಣ್ಣಾಲಿಯಾಗಿ ಆ ಮೂಡು ಪಡುವಲಿಂದೆ ವಿಶ್ವದಾಟವನು ನೋಡುತಿರುವೆ ನೀ ನಿರ್‍ನಿಮೇಷದಿಂದೆ. ಉದಯ ಪುಣ್ಯವನೆ ಹಗಲು ಜ್ಞಾನ, […]

ಪ್ರಾಣಿಗಳು

ಊರಿನ ತುಂಬ ಉಸಿರಿಸೀಳುವ ಧೂಳು ತುಂಬಿಕೊಂಡು; ಆ ಧೂಳೇ ಅವರ ಗೆಳೆಯನಂತಾಗಿ ಇಡೀ ಊರು ಕೇರಿ ಅಸಾಧ್ಯ ಕಸ, ಕಮಟು ವಾಸನೆ, ಚಿಂದಿಚೂರುಗಳಿಂದ ಅಲಂಕಾರವಾಗಿ ಬಿಟ್ಟಿತ್ತು. ಅಲ್ಲಿನ ಜನ ಕುಂತರೆ ನಿಂತರೆ ಸವಕಲು ಮಾತುಕತೆ […]