ಭೋರ್‍ಗರೆವ ಕಡಲು ನಿನ್ನೊಡಲ ನುಂಗಿತೆ ಷೆಲ್ಲಿ? “ನಿನ್ನ ಮುಳುಗಿಸಿದ ನೀರಿನ ಬಲವನೊಂದು ಕೈ ನೋಡಿ ಬಿಡುವೆನು” ಎಂದ ಬೈರನ್-ಕವಿಯೆ ಸೈ! ನೂರು ನೋವನ್ನುಂಡ ಕವಿಜೀವ ನಿನಗೆಲ್ಲಿ ವಿಶ್ರಾಂತಿ? ಶಾಂತಿಯೆಂಬುದೆ ಭ್ರಾಂತಿ! ಚಿರಕಾವ್ಯ- ನಂದನದ ಮಂದಾರ! […]
ತಿಂಗಳು: ಜುಲೈ 2024
“ಶ್ರೀ ಕವಿರತ್ನಂ”
ಸಾವಿರದ ಸಾಸಿರಂಬರಿಸ ಪೂರ್‍ವದಲಿ ಭುವ- ನದ ಭಾಗ್ಯದಿಂ ಪುಟ್ಟಿ ಮುದುವೊಳಲ ಬಳೆಗಾರ ಬೀರ ಕಡಗವ ತೊಟ್ಟು ಇಹಪರದ ರಸಸಾರ- ವೆನೆ ನಿಮಿರ್‍ಚಿದ ಕಾವ್ಯ ರನ್ನಕೃತಿ! ಪರಿಕಿಸುವ- ಗಂಟೆರ್‍ದೆಯೆ? ಒಂದರಲಿ ಶಾಂತ ಮತ್ತೊಂದರಲಿ ವೀರ ರಸಮೊತ್ತರಿಸಿ […]
ನಿನ್ನೆ ರಾತ್ರಿ
ನಿನ್ನೆ ರಾತ್ರಿ ನಮ್ಮ ಐರಾವತಕ್ಕೆ ನೆನಪಾಗಿ ಭಾರತ ಒಂದೇ ಸಮನೆ ಘೀಳಿಟ್ಟು ರಾತ್ರಿಯ ತೆರೆ ಹರಿಯಿತು ಉಕ್ಕಿ ಚೆಲ್ಲಿದವು ನಿನ್ನೆ ರಾತ್ರಿ ಹೆಂಡದ ಗಿಂಡಿ ಆ ರಾತ್ರಿಯಂತೆ ಸಾಗಬಾರದೆ ಜೀವನ ಪುನರುತ್ಥಾನದತನಕ? ನೊರೆಯುಕ್ಕಿ ಹರಿದಿತ್ತು […]
ಚಿರಂತನ ದಾಹ
೧ ದಿನದಿನವು ಮೂಡಣದ ಬಾನ ಕರೆಯಂಚಿನಲಿ ಚೆಂಬೆಳಕು ಉಬ್ಬರಂಬರಿಯುತಿಹುದು; ನೂರು ಕಾರಂಜಿಗಳು ತೆಕ್ಕನೆಯೆ ಪುಟಿದಂತೆ ಲೋಕಲೋಕಂಗಳನು ತೊಳೆಯುತಿಹುದು. ೨ ಬೊಗಸಗಂಗಳ ತೆರೆದು ಮೊಗೆಮೊಗೆದು ಕುಡಿದರೂ ಈ ಪುರಾತನ ದಾಹ ತೀರದಲ್ಲಾ! ಏನೊ ಅಸಮಾಧಾನ ಹೃದಯಾಂತರಾಳದಲಿ […]
‘ಏಕಾಂಗಿ ಕ್ರೇಜಿ ನೈಟ್’ ನಿಂದ ಬರುವಾಗ ನೆನಪಾದರು ಡಿ.ವಿ.ಜಿ.
ರವಿಚಂದ್ರನ್ ರಮ್ಯಕೃಷ್ಣ ಅವರೊಂದಿಗೆ ದಾವಣಗೆರೆಯಲ್ಲಿ ‘ಕ್ರೇಜಿ ನೈಟ್’ ಏರ್ಪಡಿಸಿದಂದು ಇಡೀ ದಾವಣಗೆರೆಯ ಎಲ್ಲಾ ರಸ್ತೆಗಳೂ ಆ ಸಭಾಂಗಣದತ್ತಲೇ. ಅಂದು ಆ ಊರಿನಲ್ಲಿ ಯಾವುದೇ ಸಂಗೀತ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿಲ್ಲ. ಜನತುಂಬಿ ತುಳುಕಿದ್ದರು. ಆನಂತರದ ಸಂತೋಷಕೂಟದಲ್ಲಿ […]
ನಲ್ಮೆಯ ಕೃಷ್ಣನಿಗೆ
ಪೋಗದಿರೆಲೊ ರಂಗಾ ಬಾಗಿಲಿಂದಾಚೆಗೆ….. ಥುತ್ ನಿನ್ಮನೆ ಹಾಳಾಗಾ ಮುಚ್ಕೊಳೋ ಮೊದಲು ಎಸೆಯೋ ಕೊಳಲು ಕಿತ್ತೆಸೆ ಹರಿ ಆ ನವಿಲುಗರಿ ಹೋಗು ಹಾಳಾಗೇ ಹೋಗು (ಉದ್ವೇಗಕ್ಕೆ ಕ್ಷಮೆಯಿರಲಿ ಕೃಷ್ಣಾ) ಯಾಕೆ ಗೊತ್ತಾ? ನಾನು ಕೇವಲ ನರಕುನ್ನಿ […]