ಪ್ರಾಯ

ಚಿಗುರು ಚಿವುಟಿದರೆ ಜಿನುಗುವ ಸೊಕ್ಕು ಪ್ರಕೃತಿಗೆ ಹಸಿರುಕ್ಕುವ ಗೀಳು ಖುಷಿ ಕನಸು ಋತು ಮನಸು ಕೆನೆಗಟ್ಟಿ ಮಧುರ ತುಷಾರದ ಗೊಂಬೆ ಕೇಕೆ ತಮಾಷೆ ಕೊನೆಮನೆಯ ಕಾಮಾಕ್ಷಿ ಕಾಮ ಉಲಿಯುವದಿಲ್ಲ ಕೆಟ್ಟ ಹುಡುಗಿಯ ದಿಟ್ಟ ತೊಗಲಿನ […]

ನಾವು ನಾಲ್ವತ್ತು ಕೋಟಿ

ಹಿಮಶೈಲದುತ್ತುಂಗ ಶಿಖರದಿಂದೀ ಸೇತು- ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ […]

ನನ್ನ ಕವಿತೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನ್ನ ಕವಿತೆ ಈಜಿಪ್ಟಿನ ರೊಟ್ಟಿಯಿದ್ದಂತೆ ರಾತ್ರಿ ಕಳೆದಂತೆ ಹಳಸುತ್ತ ಹೋಗುತ್ತದೆ ಬಿಸಿಯಿದ್ದಾಗಲೆ ಅದನ್ನು ತಿನ್ನು ಕಸ ಧೂಳು ಕೂರುವ ಮುನ್ನ ಅದನ್ನು ತಿನ್ನು ಅದು ಒಣ […]

ಲೋಲಾ

ನೀವು ಇತ್ತೀಚೆಗೆ ಬಂದ ಜರ್ಮನ್ ಸಿನೆಮಾ . `ರನ್ ಲೋಲಾ ರನ್’ನೋಡಿದ್ದೀರಾ? ಇಲ್ಲವೆ? ಅದೆಂಥವರು ನೀವು? ಲೇಟೆಸ್ಟ್ ಆಗಿರುವುದನ್ನು `ಕ್ಯಾಚ್’ ಮಾಡುವ ಹವ್ಯಾಸ ನಿಮಗಿಲ್ಲವೆ?ಮತ್ತೇನು ಮಾಡುತ್ತಿದ್ದೀರಿ? ನೀವು ನೋಡಬೇಕು, ನೋಡಲೇಬೇಕು. ನೋಡಿ. ಬಿಡಬೇಡಿ. ತಪ್ಪದೇ […]

………. – ೬

ಲೆಸನ್ -೧ ಪಾರ್ಟ್ಸ್ ಆಫ್ ದ ಬಾಡಿ ಒಮ್ಮೊಮ್ಮೆ ಎಲ್ಲರೂ ಒಂದೇ ರೀತಿ ಕಾಣುತ್ತಾರೆ, ಕಣ್ಣು, ಮೂಗು, ಮುಖ, ಕೈ, ಕಾಲು….. ಲಯಬದ್ಧವಾಗಿ ಮಿಡಿಯುವ ಹೃದಯ ಅದರಲ್ಲೊಂದಷ್ಟು ಪ್ರೀತಿ. *****

ಹೋರು ಬೀಳ್ವನ್ನೆಗಂ

ಅರರೆ! ನರಜೀವಿ ನರನನಿರಿಯುವದಿದೊಳ್ಳಿತೆ? ಜಾತಿಮತ ಪಂಥಗಳ ಕೊಳಚೆಯಲಿ ಕಚ್ಚಾಡಿ ಸೋದರತೆ ಮಾನವ ದಾನವತೆಯಂ ಕೂಡ ಪಾಳ್ಗೈದುದೇನಿದುವೆ ಸುಸಂಸ್ಕೃತಿಯ ಘನತೆ? ನಾಡು ನಿಂತಿಹುದಿಂದು ಬಿಡುಗಡೆಯ ಹೊಸತಿಲಲಿ ಕಳಚಲಿದೆ ಕೈ ಬೇಡಿ, ಮಿಡಿಯಲಿದೆ ಹೊಸ ನಾಡಿ ಧುಮುಕಲಿದೆ […]

ಹೀರೋ ಆಗಲು ಹೊರಟ ಚಿತ್ರ ನಿರ್ದೇಶಕ ಮಹೇಂದರ್‌ಗೊಂದು ಕಿವಿ ಮಾತು

ಕನ್ನಡದ ಸಮರ್ಥ ನಿರ್ದೇಶಕರ ಸಾಲಿನಲ್ಲಿ ನಿಂತಿರುವ ವ್ಯಕ್ತಿ ಎಸ್. ಮಹೇಂದರ್‍. ಅವರ ಹಲವು ಚಿತ್ರಗಳ ಸಖತ್ ಹಿಟ್ ಆಗಿವೆ-ಹಲವು ಪುಸ್ ಎಂದು ಪಂಚರಾಗಿವೆ, ಈ ನಿರ್ದೇಶಕರು ಪ್ರೀತಿ-ಪ್ರೇಮ ದೃಶ್ಯಗಳನ್ನು ಕಲಾತ್ಮಕವಾಗಿ ಚಿತ್ರಿಸಿ ಸೆಂಟಿಮೆಂಟಿನ ಕಣ್ಣಾಮುಚ್ಚಾಲೆಯಿಂದ […]

ನನ್ನ ಕವಿತೆ

ಅಪರೂಪಕ್ಕೊಮ್ಮೆ ರೆಕ್ಕೆ ಬಿಚ್ಚುವ ಬದುಕು ಹುಚ್ಚೀ ನನ್ನ ಕವಿತೆ ಅದು ಭರ್ಜರಿ ಬಿರಿಯಾನಿ ಗಮ್ಮತ್ತು ಚಿಕನ್ ತಂದೂರಿಗಳ ಗಿಜಿ ಗಿಜಿ ಘಮದಲ್ಲಿ ನೊರೆಯಾರುವ ಮೊದಲೇ ತೇಜಿ ತೇಗಿದ್ದು ಅಕ್ಷರಗಳ ಬಸಿರಿಗೆ ಕಾವಿಕ್ಕಿ ಅಶ್ಲೀಲ ಚಕ್ಷು […]

ಚಂದಿರ

ನೀಲ ನಿರ್ಮಲದಾಗಸದಿ ನಿಶ್ಚಿಂತನಾಗಿಹ ಚಂದಿರ ಬಾನು ತೊಳಗಿದೆ, ಬುವಿಯು ಬೆಳಗಿದೆ ಶುದ್ಧ ಪಳುಕಿನ ಮಂದಿರ. ನಿನ್ನ ನಗೆ ತನಿವೆಳಕ ತುಳುಕಿಸಿ ಸೂರೆಯಾಗಿದೆ ಸುಂದರ ನಿನ್ನ ದಯೆ ಸುಧೆಯಾಗಿ ಸುರಿದಿದೆ ಬೆಳ್ಳಿಗಿರಣದ ಹಂದರ. ಚಿಕ್ಕೆ ಚಕ […]