ರೂತ್ ಮತ್ತು ರಸುಲ್

ಭಾಗ : ಒಂದು ರೂತ್ ಕೈ ಬೆಚ್ಚಗಿತ್ತು. ನಾನು ತಂದಿದ್ದ ವೈನ್ ಬಾಟಲ್ ಕೊಟ್ಟೆ. “ಥ್ಯಾಂಕ್ಸ್, ಆದರೆ ಯಾಕೆ ತಂದೆ? ಸಾಕಷ್ಟು ಡ್ರಿಂಕ್ಸ್ ಇತ್ತು” ಎಂದಳು. ಪ್ಯಾಂಟಿಗೆ, ಶೂಗಳು ಮೆತ್ತಿದ್ದ ಕೆಸರಾದ ಸ್ನೋ ಅನ್ನು […]

ಒಂದು ಹಿನ್ನುಡಿ

ಓದಿ ಮುಗಿಸಿದೆ…. * * * ಓಹ್! ಏನು ಸೋಜಿಗ!!…. ವಿದ್ಯುತ್ ಸ್ಪರ್ಶನವೆ? ಪುಳಕಿತವಾಗಿ ರೋಮಾಂಚಿತ ದೇಹ ಗಡ ಗಡನೆ ನಡುಗುತ್ತಿದೆ!…. ಮಹಾ ಪೂರವೆ? ಹೃದಯ ಹಾಲ್ಗಡಲಿನ ತೆರೆತೆರೆಗಳು ನೊರೆನೊರೆಯಾಗಿ ಉಕ್ಕುತ್ತಿವೆ!! …. ಇದೇನು! […]

ಕನಕಾಂಗಿ ಕಲ್ಯಾಣ

ಒಂದೆರಡು ಮಾತುಗಳು ‘ಕನಕಾಂಗಿ ಕಲ್ಯಾಣ’ ಎಂಬ ಈ ನೀಳ್ಗಥೆಯನ್ನು ಬರೆದದ್ದು ಕೆಲವು ಜನಪ್ರಿಯ ಒತ್ತಡದಿಂದಾಗಿ…. ಅದೂ ಸುಮಾರು ಎಂಟೊಂಬತ್ತು ವರ್ಷಗಳ ಹಿಂದೆ ಶ್ರೀ ಜಿ.ಎಸ್. ಸದಾಶಿವ, ಸುಧಾ ಯುಗಾದಿ ವಿಶೇಷಾಂಕಕ್ಕಾಗಿ ಹೀಗೆ ಇರಬೇಕು ಅಂತ […]

ಮುತ್ತುಚ್ಚೇರ

[೧] ಜಡಿಮಳೆಯ ಅಡಿಯಲ್ಲೇ ದಾಪುಗಾಲು ಹಾಕುತ್ತಿದ್ದರು ಬೀರಾನ್ ಕೋಯಾ. ನಾಲ್ಕು ಹೆಜ್ಜೆಗಳಿಗೊಮ್ಮೆ ರಪ್ಪನೆ ರಾಚುವ ಮಳೆಗಾಳಿ ಮುದಿ ಕೋಲುದೇಹವನ್ನು ಥರಗುಟ್ಟಿಸುತ್ತಿತ್ತು. ಎರಡೂ ಕೈಗಳಿಂದ ಅಮುಕಿ ಹಿಡಿದಿದ್ದ ಕೊಡೆಯನ್ನು ಸ್ವಲ್ಪ ವಾಲಿಸಿದ ಕೋಯಾ ಕೈಗಡಿಯಾರಕ್ಕೆ ಕಣ್ಣು […]

ಯಾನ

೧. ನಾನು – ನೀನು ಹೊತ್ತು ಜಾರಿ ತಾಸೆರಡು ಸರಿದಂತೆ ಊಟ ಮುಗಿಸಿ ದೀಪವಾರಿಸಿ ಹಾಸಿಗೆಯಲ್ಲಿ ಮೈಚೆಲ್ಲುವಷ್ಟರಲ್ಲಿ ಹಕ್ಕಿಯಾಕಾರವೊಂದು ತೇಲುತ್ತಾ ಬಂದು ನನ್ನ ಕಿಟಕಿಯ ಸರಳಿನ ಮೇಲೆ ಕುಳಿತು ನಿಶ್ಚಲವಾದದ್ದನ್ನು ಕಂಡೆ. “ಯಾರು ನೀನು?” […]

ರೈಲು ಜನ

ಇರುಳು ಮೈನೆರೆದ ಹುಡುಗಿಯಂತೆ ಹೊರಗೆ ಗಾಳಿಯ ಜೊತೆ ಸರಸವಾಡುತ್ತಿತ್ತು. ಆಕಾಶದಲ್ಲಿ ನಕ್ಷತ್ರದ ಹಣತೆಗಳನ್ನು ಯಾರೋ ಹಚ್ಚಿದ್ದರು. ರೈಲು ಓಡುತ್ತಿತ್ತು. ಅದರೊಳಗಿನ ತರಾವರಿ ಜನ ನೂರಾರು ರೀತಿಯಲ್ಲಿ ತಮ್ಮ ಲೋಕದ ಲಹರಿಗಳಲ್ಲಿ ರೀಲು ಬಿಡುತ್ತ ಸುತ್ತಿಕೊಳ್ಳುತ್ತ […]

ಒಡಲಾಳ

೧ ಸಾಕವ್ವನ ನಾಕು ಕಂಬದ ತೊಟ್ಟಿ ಹಟ್ಟಿ ಅನ್ನೋದು ದೇಹವ ಭೂಮಿಗೆ ಇಳಿಬಿಟ್ಟು ಹಂಚು ಹುಲ್ಲು ತೆಂಗಿನಗರಿಯ ಅರರೆ ಮುಸುಡಿ ಮಾಡಿಕೊಂಡು ನಿಂತಿತ್ತು. ಆ ಹಟ್ಟೀಲಿ ಯಜಮಾನಿ ಸಾಕವ್ವ ಮೂಗಿನ ತುದೀಲಿ ಬಿಂಕಿಕೆಂಡ ಇಟುಗೊಂಡು […]

ಸೂರ್ಯನ ಕುದುರೆ

ಹದಿನಾಲ್ಕು ವರ್ಷಗಳ ನಂತರ ಪೇಟೆಯಲ್ಲಿ ನನಗೆ ಪ್ರತ್ಯಕ್ಷನಾದ ಹಡೆ ವೆಂಕಟ- ಅವನ ನಿಜವಾದ ಹೆಸರು ವೆಂಕಟಕೃಷ್ಣ ಜೋಯಿಸ-ನನ್ನು ಕುರಿತು ಇದನ್ನು ಬರೆಯುತ್ತಿರುವೆ. ಊರು ಬಿಟ್ಟು ಹೋಗಿದ್ದ ನನ್ನ ಗುರುತು ಅವನಿಗೆ ಹತ್ತದಿದ್ದರೂ ಅವನ್ನನು ನಾನು […]

ಮೌನಿ

ಭಾವಿಕೆರೆ ಕುಪ್ಪಣ್ಣಭಟ್ಟರಿಗೂ ಸೀಬಿನಕೆರೆ ಅಪ್ಪಣ್ಣಭಟ್ಟರಿಗೂ ಹಾವು ಮುಂಗಸಿ. ಈ ವೈರ ಆಜನ್ಮ . ಇದರ ಮೂಲ ಅಗಮ್ಯ. ಅರ್ಧ ಮೈಲಿ ದೂರದಲ್ಲಿರುವ ಎರಡು ಗುಡ್ಡಗಳ ಬೆನ್ನಿಗೆ ಇವರ ಮನೆ. ನಡುವೆ ಒಂದು ಕಣಿವೆಯಲ್ಲಿ ಬೇಲಿಯ […]

ಘಟಶ್ರಾದ್ಧ

ಇನ್ನೂ ಕತ್ತಲು ಕತ್ತಲು ಎನ್ನುವಾಗ ನಾನು ಎದ್ದು ಕಣ್ಣುಜ್ಜಿಕೊಳ್ಳುತ್ತ ಅಂಗಳಕ್ಕೆ ಬಂದು ನೋಡಿದರೆ ಕೈಯ್ಯಲ್ಲೊಂದು ಗಂಟು ಹಿಡಿದು ಶೇಷಗಿರಿ ಉಡುಪರು ಹೊರಟು ನಿಂತಿದ್ದರು. ನನ್ನನ್ನು ನೋಡಿ “ಕುಡುಮಲ್ಲಿಗೆಗೆ ಹೋದವನು ನಿನ್ನ ಅಪ್ಪಯ್ಯ ಅಮ್ಮನನ್ನು ನೋಡುತ್ತೇನೋ” […]