“ಇಬ್ಬರ ಜಗಳ ಮೂರನೆಯವನಿಗೆ ಲಾಭ” ಎಂಬುದು ಗಾದೆ ಮಾತು. ಆದರೆ ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘಗಳ ಕಿತ್ತಾಟದ ಪರಿಣಾಮವಾಗಿ ನಿರ್ದೇಶಕ ದಿನೇಶ್‌ಬಾಬು ‘ಇದು ನ್ಯಾಯವಾ ಶ್ರೀರಾಮಚಂದ್ರ’ ಎಂದು ಹಾಡುವಂತಾಗಿದೆ. ಹೊಸದಾಗಿ ನಿರ್ಮಾಣಗೊಂಡ ನಿರ್ಮಾಪಕರ […]
ತಿಂಗಳು: ಮಾರ್ಚ್ 2024
ಬೆದರುಬೊಂಬೆ
ಪುಸ್ತಕಕ್ಕೆ ಮುನ್ನುಡಿ ಹೊಸ ಮನೆಗೆ ಬೆರ್ಚಪ್ಪನಂತೆ: ವಿಮರ್ಶಕರ ದುರ್ವಾಕ್ಯಗಳ ಪಿಶಾಚ ಪೀಡೆಯ ಪರಿಹಾರಕ್ಕೆ ಅದೊಂದು ಪೂರ್ವಭಾವೀ ರಕ್ಷಾ ತಾಯಿತಿಯ ಪ್ರಯತ್ನ. *****
ಕಂಬನಿಯೆ ಸಾಕು!
ಎಂದು ಇಲ್ಲದ ವಿರಸವಿಂದು ಕೂರಸಿಯಾಗಿ ಮಾತು ಮಾತಿನ ಮೊನೆಯ ಮಸೆಯಿತೆಂತು? ನಿನ್ನೆದೆಯ ಸಂತಾಪವಿಂತು ಹರಿಯಿತೆ ಪಾಪ! ಮೌನದೇವತೆ ಶಾಪವಿತ್ತಳೆಂತು? ಜಗದ ವ್ಯವಹಾರಿಕತೆಗೇಕೆ ವ್ಯಥೆ ಕಿಂಕರತೆ? ಪ್ರೀತಿ ಅಂತಃಕರಣ ನಿನ್ನದಿದೆಕೊ! ಅದನುಳಿದರೇನುಂಟು? ಬರಿಯ ಗಾಳಿಯ ಗಂಟು! […]
ಫಿಲಂ ಚೇಂಬರ್ಸ್‌ನಲ್ಲಿ ಹುಡುಕಿದರೆಲ್ಲರ ಹೃದಯವನು….
ಇನ್‌ಕಂಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನವರು ದಿಢೀರ್ ಹಾಜರಾದರೆ ಎಲ್ಲರ ಹೃದಯ ‘ಡವ ಡವ’ ಎನ್ನುವುದು ನಿಜ. ಆ ‘ಡವ ಡವ’ ಸದ್ದು ಫಸ್ಟ್‌ಗೇರ್‌ನಲ್ಲಿದೆಯೇ, ಸೆಕೆಂಡ್ ಗೇರ್‌ನಲ್ಲಿದೆಯೇ, ಥರ್ಡ್‌ಗೇರ್‌ನಲ್ಲಿದೆಯೇ ತಿಳಿದ ತಕ್ಷಣ ಆ ಇಲಾಖೆಯವರಿಗೆ-ಬ್ಲಾಕಲ್ಲಿ ಎಷ್ಟು ತಗೊಂಡಿದಾರೆ ವೈಟಲ್ಲಿ […]
ನಿನ್ನ ಹೆಸರೆ ಕಡಲು ನನ್ನ ನಾಲಗೆಯೆ ಹಡಗು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರೇಮ ಜಪಮಣಿ ಕದ್ದು ಹಾಡು ಕೊಟ್ಟಿತು ಜತೆಗೆ ಕವಿತೆಯನ್ನು ಕೂಡಾ ‘ಶಕ್ತಿ ಇಲ್ಲ’ ಎಂದು ಚೀರಿದೆ ವ್ಯಾಕುಲನಾಗಿ ಗೋಗರೆದೆ ಹೃದಯಕ್ಕೆ ನನ್ನ ಮೊರೆ ಕೇಳಲೇ ಇಲ್ಲ. […]