“ನಿನಗೆ ಒಪ್ಪಿಗೆಯೇ?” ಎಂದನು ಶಬರ. “ಓಹೋ, ಒಪ್ಪಿಗೆ” ಅವನು ಏನೇನೋ ಹೇಳಿದನು. ಇಬ್ಬರು ಶಬರರು ಒಂದು ಹಗ್ಗದಿಂದ ಅವನನ್ನು ಗಿಡಕ್ಕೆ ಬಿಗಿದರು. ಇನ್ನೊಬ್ಬ ಒಂದು ಬಟ್ಟೆಯಿಂದ ಅವನ ಕಣ್ಣು ಕಟ್ಟತೊಡಗಿದನು. ಇನ್ನೊಬ್ಬ ಅವನು ಉಟ್ಟ […]
ತಿಂಗಳು: ಜೂನ್ 2006
ಅವಧೇಶ್ವರಿ – ೩
ಭಾಗ ಎರಡು: ಭದ್ರಾಯು ೧ ಒಂದು ವರ್ಷದ ನಂತರ ದಶಾರ್ಣ ರಾಜ್ಯದಲ್ಲಿ ಬಿರುಗಾಳಿ ಎದ್ದಿತು. ದಶಾರ್ಣದ ಅರಸ ವಜ್ರಬಾಹುವಿಗೆ ಇಬ್ಬರು ಹೆಂಡಂದಿರು. ಕೇಶಿನಿ ಪಾಂಚಾಲ ರಾಜ್ಯದ ರಾಜಪುತ್ರಿ. ಆಕೆಗೆ ಮಕ್ಕಳಾಗಲಿಲ್ಲವೆಂದು ತನ್ನದೇ ರಾಜ್ಯದ ಪತ್ತಾರ […]
ಅವಧೇಶ್ವರಿ – ೨
ಮಗ ವತ್ಸರಾಜನಿಗೆ ಹುಟ್ಟಲಿರುವ ಸಂತತಿಯ ವಿಷಯವಾಗಿ ಒಮ್ಮೆಲೇ ಕಾಳಜಿ ಹೊಕ್ಕಿತ್ತು. ಮನೆಯಲ್ಲಿ ಒಂದು ತಿಂಗಳಿಂದ ಕಲಹ ಶುರುವಾಗಿತ್ತು. “ನಿನ್ನ ಲಗ್ನ ಮಾಡಿದೆ. ಈಗ ನೀನು ನನ್ನನ್ನು ಗತಿ ಕಾಣಿಸು!” ಎಂದು ವತ್ಸರಾಜನಿಗೆ ವಿನಂತಿ ಮಾಡಿಕೊಂಡರು. […]
ಅವಧೇಶ್ವರಿ – ೧
||ಶ್ರೀ|| ಭಾಗ ಒಂದು : ಪುರುಕುತ್ಸ -೧- ಶ್ರೀ ರಾಮಚಂದ್ರನ ಹೆಸರಿನಿಂದ ಪುನೀತವಾದ ಅಯೋಧ್ಯೆ ಈಗ ಕುಗ್ರಾಮವಾಗಿದೆ. ಶ್ರೀರಾಮನು ಬರುವ ಮೊದಲು ಇದು ಅಂಥ ಕುಗ್ರಾಮವೇನೂ ಅಲ್ಲ. ಆದರೆ ಸಾಮ್ರಾಜ್ಯವೂ ಅಲ್ಲ. ೩೦-೪೦ ಗ್ರಾಮಗಳಿಗೆ […]
ಪುಟ್ಟಮ್ಮತ್ತೆ ಮತ್ತು ಮೊಮ್ಮಕ್ಕಳು
ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […]
ಗ್ಲೂರ ತ್ರಾಕ (ಜಗತ್‌ಸಮರ)
“ಕಸ ಕ್ರೀಪ ಮೇಹೆ ಚರಲ ಸರಟ್ ಸೇ ಕಸ ಸಬೀರ ಗ್ರಿಮ ಪ್ರೆಸ್ತ ಗ್ರಮೇಕ!” – ಪುರಾತನ ಭೃಗೂಚಿ ಭಾಷೆಯ ನಾಣ್ಣುಡಿ (ಎಚ್ಚರ ಮನಸ್ಸು ಸುಪ್ತ ನೀಚತೆಯನ್ನು ಮುಚ್ಚಲು ಹವಣಿಸುತ್ತದೆ, ನುಸುಕಿನ ಮಂದ ಕಿರಣಗಳು […]
ಮೂರನೆಯ ಕಣ್ಣು
“ತುಂಬಾ ದೊಡ್ಡ ಪ್ರಮಾದವಾಗಿಬಿಟ್ಟಿದೆ…! “ತಮ್ಮಲ್ಲೇ ಹಳಿದುಕೊಂಡರು ಪ್ರೊ.ಸ್ಟ್ಯಾನ್ಲಿ. ಆಗಿನಿಂದ ಅವರು ಅದನ್ನೇ ಮೂರು ಬಾರಿ ನುಡಿದಿದ್ದರು. ಎದುರಿಗೆ ಕುಳಿತಿದ್ದ ಅವರ ಸಹಾಯಕರಾದ ಡಾ. ನೇಹಾ ಮತ್ತು ಸೈಂಟಿಸ್ಟ್ ದೇವ್ ಇಬ್ಬರಿಗೂ ಈ ವಿಜ್ಞಾನಿ ಏನೋ […]
ನೀವೂ ದಾರ ಕಟ್ಟಿ
ಕಣ್ಣು ಮುಟ್ಟುವವರೆಗೂ ನೋಡಿದರೆ ಬೆಂಗಳೂರಿನ ರೋಡಿನಲ್ಲಿ ದಿನಾಲೂ ಟ್ರಾಫಿಕ್ ಜಾಮನ್ನೇ ಕಾಣುವ ಎಸ್.ವಿನಾಯಕ ದಂಪತಿಗಳಿಗೆ ಈ ಭರತಪುರ ದಾಟಿದ ನಂತರ ರೋಡ್ ಮೇಲೆ ಸಿಕ್ಕ ಹೊಂಡದಿಂದ ಹಂಡೆಯ ಒಳಗಿನ ಇಲಿಯ ಸ್ಥಿತಿ ಆಗಿದೆ. ಅವರಿದ್ದ […]
ಕಪ್ಪು ಮೋಡ, ಬೆಳ್ಳಿ ಅಂಚು
ಕಪ್ಪು ಮೋಡ, ಬೆಳ್ಳಿ ಅಂಚು ಮುಂಗೈಯಲ್ಲಿ ಸಣ್ಣನೆಯ ನೋವು, ಒಳಗೆ ಸೂಜಿ ಸುಳಿದಾಡಿ ಹೊರಗೆಳೆದಂತೆ. ಮೆಲ್ಲನೆ ಕಣ್ಣು ತೆರೆದೆ. ಶೀಲಾ ಮಂಚದ ಕಂಬಿಗೆ ನೇತು ಹಾಕಿದ್ದ ಗ್ಲೂಕೋಸ್ ಡ್ರಿಪ್ಸ್ ಬಿಚ್ಚಿ ಕೆಳಗಿಡುತ್ತಾ ಕೇಳಿದಳು- ‘ಈಗ […]