ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ ಏಕಾಂಗಿ ಚಿಟ್ಟೆ; ಅಲುಗುತ್ತಿವ […]
ತಿಂಗಳು: ಮೇ 2023
ಚಿತ್ರ ನಿರ್ದೇಶಕರು ಮತ್ತು ಪ್ರಶಸ್ತಿಗಳು
ಮಿಸ್ಟರ್ ಎಂಕಣ್ಣ ಇದ್ದಕ್ಕಿದ್ದಂತೆ ಮೊನ್ನೆ ನಮ್ಮ ಮನೆಗೆ ಓಡೋಡಿ ಬಂದ. ಚಲನಚಿತ್ರ ನಿರ್ದೇಶಕರ ಸಂಘದ ೧೬ನೇ ವಾರ್ಷಿಕೋತ್ಸವದ ಆಹ್ವಾನ ಅವನ ಕೈಲಿತ್ತು. ಆ ಆಹ್ವಾನ ಪತ್ರಿಕೆ ನನಗೂ ಬಂದಿದೆ. ೨೪ ಮಂದಿಗೆ ಪ್ರಶಸ್ತಿ ನೀಡುತ್ತಿದ್ದಾರೆ. […]
ಬಿಡುಗಣ್ಣ ಬಾಲೆ
ಬಿಡುಗಣ್ಣ ಬಾಲೆ ನೀನಾವ ಬೆಳುದಿಂಗಳನು ಬಂಧಿಸಿಹೆ ಕಣ್ಣ ನುಣ್ಪೊಗರಿನಲ್ಲಿ? ಹೂಬಟ್ಟಲಿಂದ ಹಿಂದಿರುಗುತಿಹ, ಝೇಂಕಾರ ಗೈಯುತಿಹ ಭೃಂಗ ಕಣ್ಣಾಲಿಯಲ್ಲಿ. ಅಮಿತ ಸುಖ ಸೂಸುತಿದೆ ನವನವೋನ್ಮೇಷದಲಿ ನೋಟ ನಿಬ್ಬೆರಗಿನಲಿ, ನೀರವದಲಿ; ದಿವ್ಯ ಬಯಕೆಯ ಹಣ್ಣು ಹಾಲಾಗಿ ಜೇನಾಗಿ […]
ಅಕ್ಷರಲೋಕದಲ್ಲಿ ಅಜ್ಜಿಯದೊಂದು ಹೆಜ್ಜೆ
ಥಟ್ಟನೆ ಹೊಳೆದ ಆಲೋಚನೆಯಿದು. ನಿಮಗೆ ನಾನು ಕಾಗದ ಬರೆದೇನು ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಹೊಸ ಕನ್ನಡಕ ಬಂತಲ್ಲ. ಕಣ್ಣು ಡಾಕ್ಟ್ರು ಹೇಳಿದ್ರು, ಹದಿನೈದು ನಿಮಿಷ ಓದಿದ್ರೆ ಮತ್ತೆ ಹದಿನೈದು ನಿಮಿಷ ಕಣ್ಣಿಗೆ ರೆಸ್ಟ್ ಕೊಡಬೇಕು, […]
ಬಗಾರ ಬೈಂಗನ್ ಮತ್ತು ಬೆಳದಿಂಗಳೂಟ
ಒಂದು ಕೆಜಿ ಹೊಳೆವ ಗುಂಡು ಬದನೇಕಾಯಿ ತೊಳೆದು ಅಂದವಾಗಿ ಕತ್ತರಿಸಬೇಕು, ತಲೆಕೆಳಗು ತೊಟ್ಟು ಹಿಡಿದರೆ ಕಮಲದ ಹೂ ಅರಳಿದಂತಿರಬೇಕು ಉಪ್ಪು + ಹುಳಿ+ ಖಾರ….. ನಾಲಿಗೆ ರುಚಿಗೆ ತಕ್ಕಂತೆ. ಹುರಿದು ಕಡಲೇಕಾಯಿ, ಮೇಲೊಂದಷ್ಟು ಎಳ್ಳಿನ […]
ಎತ್ತು ಮೇಲಕೆನ್ನನು
೧ ಕಾಸಾರದ ಕೆಸರಿನಿಂದ ಪಾಚಿ ಜೊಂಡು ನೀರಿನಿಂದ ವಿಮಲ ಕಮಲ ಮೇಲಕ್ಕೆದ್ದು ಕೊಳದ ಎದೆಯನಮರಿ ಗೆದ್ದು ದಲ ದಲ ದಲವರಳುವಂತೆ ಥಳ ಥಳ ಥಳ ತೊಳಗುವಂತೆ ಎತ್ತು ಮೇಲಕನ್ನನು ಜೀವಪಥದಿ ಪತಿತನು. ೨ ಮುಳ್ಳು […]