ಯಾನ

೧. ನಾನು – ನೀನು ಹೊತ್ತು ಜಾರಿ ತಾಸೆರಡು ಸರಿದಂತೆ ಊಟ ಮುಗಿಸಿ ದೀಪವಾರಿಸಿ ಹಾಸಿಗೆಯಲ್ಲಿ ಮೈಚೆಲ್ಲುವಷ್ಟರಲ್ಲಿ ಹಕ್ಕಿಯಾಕಾರವೊಂದು ತೇಲುತ್ತಾ ಬಂದು ನನ್ನ ಕಿಟಕಿಯ ಸರಳಿನ ಮೇಲೆ ಕುಳಿತು ನಿಶ್ಚಲವಾದದ್ದನ್ನು ಕಂಡೆ. “ಯಾರು ನೀನು?” […]

‘ಅವಸ್ಥೆ’ ಕುರಿತು

ಪತ್ರಿಕಾ ಹೇಳಿಕೆ : ೧ ಶಾಂತವೇರಿ ಗೋಪಾಲಗೌಡರು ಬದುಕಿದ್ದಾಗ ನನ್ನ ಮೇಲೆ ನನ್ನ ಬರವಣಿಗೆಯ ಮೇಲೆ ವಿಶೇಷವಾಗಿ ಪ್ರಭಾವ ಮಾಡಿದ ವ್ಯಕ್ತಿ. ಅವರನ್ನು ಕುರಿತು ನಾನು ೧೭೪ರಲ್ಲಿ ಎಂದು ಕಾಣುತ್ತದೆ. ಬರೆದೊಂದು ಲೇಖನವಿದೆ. ಗೌಡರನ್ನು […]

ಬೇರು – ಚಿತ್ರಕತೆ-ಸಂಭಾಷಣೆ

ದೃಶ್ಯ – ೧ / ಹಗಲು / ಹೊರಾಂಗಣ / ದೇವಸ್ಥಾನ ಒಂದು ದೇವಸ್ಥಾನದ ಮುಂಭಾಗ. ಗೊರವಯ್ಯ ಹುಡುಗಿಗೆ -ಗೌರಿ-ದೀಕ್ಷೆ ಕೊಡುವ ಕಾರ್ಯಕ್ರಮ. ಅವಳ ಎದೆ ತೋಳು, ಹಣೆ, ಕಣ್ಣಿಗೆಲ್ಲಾ ವಿಭೂತಿ ಹಚ್ಚುತ್ತಾ ಕೆಳಗಿನ […]

ಅನಂತಮೂರ್ತಿ ಮಿಡ್ಲ್‌ಕ್ಲಾಸ್ ಯುವಜನತೆಗೆ ಆಪ್ಯಾಮಾನವಾಗುವ ಶೇಷಾದ್ರಿಯವರ “ಬೇರು” ಜೊತೆಗೆ ಪ್ರೇಂಕುಮಾರ್‌ರವರ ಪರಾವಲಂಬಿ

ತಾಂತ್ರಿಕವಾದ ವಿಸ್ತರಣೆ ಬಗೆಗೆ ಅನೇಕ ರೀತಿಯ ಗಮನ ಕೊಡಲೇ ಬೇಕಾಗಿ ಬಂದದ್ದರಿಂದ ಈ ಬಾರಿಯ ಅಪ್‌ಡೇಟ್ ತಿಳಿಸಿದ್ದಕ್ಕಿಂತಲೂ ಎರಡು ವಾರ ತಡವಾಗಿ ಆಗುತ್ತಿದೆ. “ಎಲ್ಲದಕ್ಕೂ ಒಬ್ಬನೇ ಗಮನ ಕೊಡಬೇಕಾದಾಗ” ಹೀಗೆ ಆಗುವುದು ಸಹಜ. ಈ […]

ಸಿಂಗಾರೆವ್ವ ಮತ್ತು ಅರಮನೆ – ೩

ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ […]

ನೂರು ವರ್ಷದ ಏಕಾಂತ – ೩

ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಅಮರಾಂತಳ ದಿಢೀರ್ ಸಾವು ಉಂಟುಮಾಡಿದ ಹೊಸ ಗೊಂದಲ ಬಿಟ್ಟರೆ ಬ್ಯುಂದಿಯಾದ ಬಂಗಲೆಯಲ್ಲಿ ಸಾಕಷ್ಟು ದಿನಗಳ ತನಕ ಶಾಂತಿ ಮತ್ತು ಸಂತೋಷ ಇತ್ತೆಂದು ಹೇಳಬಹುದು. […]

ನೂರು ವರ್ಷದ ಏಕಾಂತ – ೨

ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಉರ್ಸುಲಾ ಇದನ್ನು ಹೇಳಿದ ಮೊದಲನೆ ವ್ಯಕ್ತಿಯೇ ಮತ್ತು ಅವಳು ಕಾಗದವನ್ನು ತೋರಿಸಿದ ಮೊದಲನೆ ವ್ಯಕ್ತಿಯೇ ಯುದ್ಧ ಮುಗಿದ ಕಾಲದಿಂದ ಮಕೋಂದೋದ ಮೇಯರ್ ಆದ […]

ನೂರು ವರ್ಷದ ಏಕಾಂತ – ೧

ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಪಾತ್ರಗಳು ಕಾದಂಬರಿಯಲ್ಲಿ ಬರುವ ಪಾತ್ರಗಳು ನೂರಾರು. ಹೆಸರುಗಳು-ಅವುಗಳ ಪರಸ್ಪರ ಸಂಬಂಧ ಓದುವ ಗತಿಯಲ್ಲಿ ಕೊಂಚ ಗಲಿಬಿಲಿಯುಂಟು ಮಾಡಿಬಿಡಬಹುದು. ಆದುದರಿಂದ ವಂಶವೃಕ್ಷದ ಮೂಲಕ ಸಂಬಂಧಗಳನ್ನು […]

ನೂರು ವರ್ಷದ ಏಕಾಂತ – ಮುನ್ನುಡಿ

ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ನೇರವಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದಗೊಂಡಿರುವ ಕೃತಿಯ ಬಗ್ಗೆ ಮಾತನಾಡುವುದೇ ಕಷ್ಟದ ಸಂಗತಿ. ಹೀಗಿರುವಾಗ ಅನುವಾದದ ಅನುವಾದವನ್ನು ಕುರಿತು ಮಾತನಾಡುವುದು ಇನ್ನೂ […]

ವಿಸರ್ಜನೆ

ಭಾಗ: ಒಂದು ಕೆಲವು ತಿಂಗಳ ಹಿಂದೆ ನಾನು ಸೇವಾ ನಿವೃತ್ತನಾದ ಮೇಲೆ ಹೀಗೇ ಊರಿನ ಕಡೆಗೆ ಕೆಲವು ದಿನ ಸುತ್ತಾಡಿ ಬಂದರೆ ಹೇಗೆ ಎಂದು ವಿಚಾರ ಮಾಡುತ್ತಿದ್ದ ಹೊತ್ತಿಗೇ ಕುಮಟೆಯಲ್ಲಿ ಸದ್ಯವೇ ಹೊಸ ಮನೆ […]