ರಾಯರಿಗೆ ಮೊದಲಿನ ಬೇಸರ ನೀಗುತ್ತ ಬಂದಿತ್ತು. ಅವರಿಗೆ ಇಬ್ಬರು ಗೆಳೆಯರು ದೊರೆತಿದ್ದರು. ಒಬ್ಬರು ಬಹಳ ದಿವಸ ಜಯಪುರದ ಅರಣ್ಯಖಾತೆಯಲ್ಲಿಕೆಲಸ ಮಾಡಿ ನಿವೃತ್ತಿಯಾದಮೇಲೆ ಸ್ವಂತ ಊರಿಗೆ ಬಂದು ನೆಲೆಸಿದ್ದ ಭೀಮರಾಯರು. ಅವರು ಹುಟ್ಟು ಮೆಸೂರಿನವರೇ ಆಗಿದ್ದರೂ […]
ವರ್ಗ: ಕಾದಂಬರಿ
ಸಂಧ್ಯಾ ರಾಗ – ೭
ರಾಯರ ಘನತೆಗೂ, ಸಂಸಾರಕ್ಕೂ ತಕ್ಕ ಮನೆಯನ್ನೇ ಶಾಮಣ್ಣನವರು ಬಸವನಗುಡಿಯಲ್ಲಿ ಗೊತ್ತುಮಾಡಿದ್ದರು. ಡಾಂಬರು ಬಳಿದ ರಸ್ತೆ. ಅಕ್ಕಪಕ್ಕದಲ್ಲಿ ‘ಗುಳೋಪು’ ದೀಪಗಳು. ಅಲ್ಲಿ ವಾಸಿಸುತ್ತಿದ್ದವರು ದೊಡ್ಡ ಸಂಬಳದ ಸರ್ಕಾರಿ ಅಧಿಕಾರಿಗಳು ಮತ್ತು ಶ್ರೀಮಂತರು. ಲಾಬಾU ವನಕ್ಕೆ ಆ […]
ಸಂಧ್ಯಾ ರಾಗ – ೬
ರಾಮಚಂದ್ರ ಲೊವg ಸೆಕೆಂಡರಿ ಪರೀಕ್ಷೆಯಲ್ಲಿ ನಿರೀಕ್ಷಿಸಿದ್ದಂತೆ ತೇರ್ಗಡೆಯಾದ. ಜತೆಗೆ ರ್‍ಯಾಂಕೂ ಬಂದಿತ್ತು. ಅವನ ವಿದ್ಯಾಭ್ಯಾಸ ಮುಂದೆ ಹೊಸಹಳ್ಳಿಯಲ್ಲಿ ಸಾಗುವಂತಿರಲಿಲ್ಲ. ತುಮಕೂರಿಗೋ ಬೆಂಗಳೂರಿಗೋ ಹೋಗಬೇಕಾಗಿತ್ತು. ಅರಿಯದ ಹುಡುಗ ಒಬ್ಬನನ್ನೇ ಬೆಂಗಳೂರಿನಂತಹ ಮಹಾಪಟ್ಟಣಕ್ಕೆ ಕಳುಹಿಸುವುದು ಹೇಗೆ ಎಂಬ […]
ಸಂಧ್ಯಾ ರಾಗ – ೫
ಎರಡು ವರ್ಷಗಳು ಕಳೆದವು. ಮೀನಾಕ್ಷಮ್ಮ ಶಾಂತ ಮುದ್ರೆಯ ಹೆಣ್ಣನ್ನು ಹೆತ್ತು ಪತಿಗೆ ಅರ್ಪಿಸಿದರು. ರಾಯರು ಮಗಳಿಗೆ ಶಾಂತಾ ಎಂದು ಹೆಸರಿಟ್ಟರು. ಸಾವಿತ್ರಮ್ಮ ತಾನು ಹಿಂದುಳಿಯಬಾರದೆಂದು ಮತ್ತೆ ಎರಡು ವರ್ಷ ಕಳೆಯಲು ಒಂದು ಗಂಡನ್ನು ಹೆತ್ತು […]
ಸಂಧ್ಯಾ ರಾಗ – ೪
ಹುಟ್ಟು ಅಕ್ಕ-ತಂಗಿಯರು ಕೂಡ ಮೀನಾಕ್ಷಮ್ಮ ಸಾವಿತ್ರಮ್ಮನ ಹಾಗೆ ಇರಲು ಸಾಧ್ಯವಿರಲಿಲ್ಲ. ಸಾವಿತ್ರಮ್ಮನಂತೂ ಅಕ್ಕನ ಮಾತನ್ನು ವೇದವಾಕ್ಯದಂತೆ ಭಾವಿಸುತ್ತಿದ್ದಳು. ತನ್ನ ಕೆಯಲ್ಲಿ ಎಷ್ಟು ಸ್ವಾತಂತ್ರ್ಯವಿದ್ದರೂ ಅಕ್ಕನನ್ನು ಕೇಳದೆ ಒಂದು ಕೆಲಸಕ್ಕೂ ಹೊಗುತ್ತಿರಲ್ಲಿಲ್ಲ. ತಮ್ಮ ಸೊಸೆಯರಿಬ್ಬರೂ ಹೀಗೆ […]
ಸಂಧ್ಯಾ ರಾಗ – ೩
ರಾಯರ ಮನೆಯ ಮದುವೆಯೆಂದರೇ ಸಾಕಾಗಿತ್ತು. ಜೊತೆಗೆ ರಾಯರ ಮದುವೆ. ವಿಜೃಂಭಣೆಯಿಂದಲೇ ನಡೆಯಿತು. ಅಂತಹ ಊರ ಸಂತರ್ಪಣೆ ಹೊಸಹಳ್ಳಿಯಲ್ಲಿ ಆಗೇ ಇರಲಿಲ್ಲವೆಂದು ಎಲ್ಲರೂ ಹಾಡಿ ಹೊಗಳಿದರು. ವೆದೀಕರಿಗೆ ಕೂಡ ತೃಪ್ತಿಯನ್ನುಂಟುಮಾಡುವ ರೀತಿಯಲ್ಲಿ ಮದುವೆ ಮುಗಿಯಿತು. ಹೆಣ್ಣು […]
ಸಂಧ್ಯಾ ರಾಗ – ೨
ಎಂಟು ದಿವಸಕ್ಕೆ ರಾಯರು ತುಂಬ ಬಡವರು. ಊಟ ತಿಂಡಿಗಳಲ್ಲಿಯೂ ಅಭಿರುಚಿ ಕಡಿಮೆಯಾಯಿತು. ಮನಸ್ಸಿನಲ್ಲಿ ಏನೋ ಯೋಚನೆಯನ್ನಿಟ್ಟುಕೊಂಡು ಕೊರಗಲಾರಂಭಿಸಿದರು. ಪಡಸಾಲೆಯಲ್ಲಿ ಶತಪಥ ತಿರುಗುವರು. ನಿಂತಲ್ಲಿಯೇ ನಿಂತು ಯೋಚನೆಯಲ್ಲಿ ಮೆಮರೆಯುವರು. ಶಾಮಣ್ಣ ಇದನ್ನು ನೋಡುತ್ತಿದ್ದವರು ತಾವೇ ಮಾತು […]
ಸಂಧ್ಯಾ ರಾಗ – ೧
ಹತ್ತು ಗಂಟೆ ಹೊಡೆದರೂ ಯಾರಿಗೂ ಎಚ್ಚರವಿಲ್ಲ ಗಡಿಯಾರವು ತನ್ನ ಕೆಲಸವನ್ನು ತಾನು ಮಾಡಿಕೊಂಡು ಹೋಗುತ್ತಿತ್ತು. ಗಂಟೆಗೆ, ಅರ್ಧಗಂಟೆಗೆ ಕಾಲವನ್ನು ಸೂಚಿಸಿ ಅದು ಮುಂದುವರಿಯುತ್ತಿತ್ತು. ರಾಯರಾಗಲೀ ಶಾಮಣ್ಣನಾಗಲೀ ಆ ಕಡೆಗೇ ಲಕ್ಷ್ಯ ಕೊಟ್ಟಿರಲಿಲ್ಲ. ಒಳತೊಟ್ಟಿಯಲ್ಲಿ, ಹೊಸಲಿನ […]
ತಿಮ್ಮಜ್ಜಿಯ ಮ್ಯಾಗ್ಲುಂಡಿ – ಕಾದಂಬರಿಯ ಆಯ್ದ ಭಾಗಗಳು
ಐದು ಪುಟ್ರಾಜ ಇಸುಲ್‌ಗ್ ಸೇರುದ್‌ಮಲೈ ಇನು ಚುರ್ಕಾಗೋದ. ಮಗ್ಲುಂಡೀಲಿದ್ದದು ಒಂದೇ ಇಸುಲ್ ಮನೈ. ಒಂದ್ನೇ ಕಳಾಸ್ನಿಂದ ನಾಕ್ನೇ ಕಳಾಸ್ಗಂಟ ಅದೇ ರುಂಲೇ ಕಚ್ಚ ಮೇಸ್ಟ್ರು ಪಾಟ ಮಡವ್ರು. ಇಂವ ಒಂದ್ನೇ ಕಳಸ್ಲೆ ಇದ್ಕಂಡು ಯಲ್ಲಾ […]
ಶಾಮಣ್ಣ – ೫
ಪಂಚಮಾಶ್ವಾಸಂ ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ […]
