ನನ್ನ ಸಂಶೋಧನೆಯ ಪರಿಕಲ್ಪನೆ

ಈ ಶೀರ್ಷಿಕೆಯೇ ಒಂದರ್ಥದಲ್ಲಿ ನನಗೆ ಅಸಂಬದ್ಧವಾಗಿ ಕಾಣಿಸಿದರೂ ಅದನ್ನೆ ಉಳಿಸಿಕೊಳ್ಳಲು ಬಯಸುತ್ತಿರಲು ಕಾರಣ, ಸಂಶೋಧನೆಯ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ನಾನು ಆ ಶಿಸ್ತಿನಲ್ಲಿ ಶಿಕ್ಷಣವನ್ನು ನನಗೆ ನೀಡಿದ ಹಿರಿಯ ಸಂಶೋಧಕರ, ಅವರ ಒಡನಾಟದ, ಅವರ ಬರಹ […]

ರೂಟ್ ಒನ್, ಕೆ.ಎಸ್.ಸಿ., ಕನ್ನಡ ತಂತ್ರಾಂಶ ಮತ್ತು ‘ವಾಸು’

‘ಚೀರಿ ಹೇಳುವುದನ್ನೇ ರೂಪಕದಲ್ಲಿ ಹೇಳು, ಹೇಳುವುದನ್ನೇ ಕ್ರಿಯೆಯಲ್ಲಿ ಮೂಡಿಸು’ ಸಾಮಾನ್ಯವಾಗಿ ಸಂವೇದನಾಶೀಲರಾದ ನಮ್ಮ ಹಿರಿಯ ಸಾಹಿತಿಗಳು ಹೇಳುವ ಮಾತು. ನ್ಯೂಜೆರ್ಸಿಯ ರೂಟ್ ಒನ್, ಅಂದರೆ ಅದು ಇತ್ತ ಟರ್ನ್‌ಪೈಕಿನಂತೆ ಹೈವೇ ಅಲ್ಲದ, ಪಟ್ಟಣಗಳ ಒಳರಸ್ತೆಯೂ […]

ಇ- ನರಕ, ಇ- ಪುಲಕ

‘ನನ್ನ ಸುತ್ತಾ’ ಎಂಬ ಹೆಸರಿನ ಒಂದು ವಿಚಿತ್ರ ಪದ್ಯವನ್ನು ಪಿ.ಲಂಕೇಶ್ ಅವರು ಕನ್ನಡದ ನವ್ಯಕಾವ್ಯದ ಉಬ್ಬರದ ದಿನಗಳಲ್ಲಿ ಬರೆದಿದ್ದರು. ವಿಶೇಷವೆಂದರೆ, ಈ ಇಡಿಯ ಪದ್ಯದಲ್ಲೆಲ್ಲೂ ಕ್ರಿಯಾಪದವಿಲ್ಲ-‘ಈ ರಸ್ತೆಗಳು ಈ ಮನೆಗಳು ಈ ಮರಗಳು ಈ […]

ನಾನು-ನೀನು

ಕಾಗದದ ಪುಟ್ಟ ದೋಣಿಯ ಈ ತುದಿಯಲ್ಲಿ ನಾನು ಆ ತುದಿಯಲ್ಲಿ ನೀನು ನಿನ್ನ ಕಣ್ಣ ನಿಮ್ನ ನೋಟದಲಿ ಮುಳುಗಿದ ನನ್ನೀ ಮೌನ ಒಳಕ್ಕೂ ಹೊರಕ್ಕೂ ನಮ್ಮಿಬ್ಬರ ನಡುವೆ ತಿರುವು ಮುರಿವಿನ ಡೊಂಕು ಡೊಂಕಿನ ನದಿಯ […]

ಸಂಭ್ರಮ ಹಾಗು ಸಂಕಟಗಳ ನಡುವೆ

ಈ ಟಿಪ್ಪಣಿಯನ್ನು ಆರಂಭಿಸುವ ಮುನ್ನ ಜಿ ವಿ ಅಯ್ಯರ್, ಕೆ ಎಸ್ ನರಸಿಂಹಸ್ವಾಮಿಯವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಕನ್ನಡಸಾಹಿತ್ಯ.ಕಾಂ ಪರವಾಗಿ ಹೇಳುತ್ತಾ: ರಭಸದ ತಾಂತ್ರಿಕತೆ-ಬೆಳವಣಿಗೆ ತರುತ್ತಿರುವ ಅಭಿವೃಧ್ಧಿಯ ಸೂಚನೆಗಳೊಂದಿಗೆ ಅದು ಸೃಷ್ಟಿಸುತ್ತಿರುವ ಸಾಂಸ್ಕೃತಿಕ ತಲ್ಲಣಗಳು, […]

ಛೇದ – ೨

ಅಪ್ಪನ ಮಲಗುವ ಕೋಣೆಯ ಕಡೆಗೆ ಹೋಗುತ್ತಿರುವಾಗ ಅಪ್ಪ ಡ್ರೆಸ್ಸು ಬದಲಿಸಿ-ಪಜಾಮಾ, ಒಳ‌ಅಂಗಿಯ ಬದಲು ಪ್ಯಾಂಟು ಶರ್ಟು ಧರಿಸಿ-ಮತ್ತೆ ಹಾಲಿನ ಕಡೆಗೆ ಹೊರಟಿದ್ದ. ಅಪ್ಪನ ಗಂಭೀರ ಮೋರೆ ನೋಡಿ ಅವನನ್ನು ಮಾತನಾಡಿಸುವ ಧೈರ್ಯವಾಗಲಿಲ್ಲ, ಶಿರೀನಳಿಗೆ. “ಅವನೊಬ್ಬನನ್ನೇ […]

ಸೆರೆ

ಹೊನ್ನಪ್ಪಾಚಾರಿಯ ಮನೆಗೆ ಹೋಗಿ, ಒಂದು ಸಂಜೆಯ ಮಟ್ಟಿಗೆ ಸ್ವಲ್ಪ ಕರಗಸ ಬೇಕಾಗಿತ್ತು ಎಂದು ಹೇಳಿ, ಪಡಕೊಂಡು, ಹಾಗೇ ಏಕನಾಥ ಶಟ್ಟಿಯ ಅಂಗಡಿಯಲ್ಲಿ ಪಾವುಸೇರು ಮೊಳೆಗಳನ್ನು ಕೊಂಡು ಆ ಹಳೆ ಮನೆಯನ್ನು ತಲುಪುವುದರೊಳಗೆ ಹೊತ್ತು ಕಂತಲಿಕ್ಕೆ […]

ಜರತ್ಕಾರು

(೧) ಭೃಗು ವಂಶದ ಒಬ್ಬ ಮಹರ್ಷಿ. ಆಸ್ತಿಕನ ತಂದೆ. ಈತನು ನೈಷ್ಠಿಕ ಬ್ರಹ್ಮಚರ್ಯ ದಿಂದಲೇ ಜೀವನವನ್ನು ಕೊನೆಗಾಣಿಸಬೇಕೆಂದಿದ್ದ. ಒಂದು ದಿನ ತನ್ನ ಪಿತೃಗಳು ತಲೆಕೆಳಗಾಗಿ ಜೋಲು ಬಿದ್ದಿದನ್ನು ಕಂಡು ‘ಅಯ್ಯಾ ನೀವು ಯಾರು? ಇಂತು […]

ಮಂಜುಗಡ್ಡೆ

ಇಂದು ಮಾರ್ಚ ಒಂದನೆಯ ತಾರೀಖು.೨೯೦ ರೂಪಾಯಿ-ಕಿಸೆಯಲ್ಲಿ!ಗೌರೀಶ ಕಿಸೆ ಮುಟ್ಟಿ ನೋಡಿದ. ದಪ್ಪವಾದ ಪಾಕೀಟು ಕೈಗೆ ಹತ್ತಿತು. ಮನಸ್ಸಿನಲ್ಲಿ ಸಮಾಧಾನ ತೂರಿ ಬಂತು.ನಾಲ್ಕು ವರುಷಗಳ ಹಿಂದೆ ಬರಿಯ ೧೫೦ ರೂ. ದೊರೆಯುತ್ತಿದ್ದವು. ಸ್ಕೇಲಿನಲ್ಲಿ ಬದಲಾವಣೆ, ಅಕಸ್ಮಾತ್ತಾಗಿ […]

ಗೋಕಾಕ್ ವರದಿ – ೪

ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) (ಇ) ಇನ್ನೊಂದು ಅಂತರವೆಂದರೆ ಆಧುನಿಕ ಭಾರತೀಯ ಭಾಷೆಗಳ ಮಾಲಿಕೆಯು (ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಗುಜರಾತಿ, ಉರ್ದು, ಹಿಂದೀ) ೧೫೦ ಅಂಕಗಳ […]