ನಶ್ಯ

ನಶ್ಯದಲ್ಲಿ ನಾನಾ ನಮೂನೆಗಳಿವೆ. ಬಣ್ಣ, ದರ, ತರತಮ ಘಮಘಮ ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ- ಮದ್ರಾಸಿನಾರ್ಮುಗಂ ನಶ್ಯ, ಬೆಂಗ್ಳೂರು ಮಗಳಗೌರಿ ನಶ್ಯ, ಹಳ್ಳಿಹಳ್ಳಿಯ ದೇಶೀನಶ್ಯ, ಕೆಲವರಿಗಂತು ಪ್ಯಾರಿಸ್, ಕೊನೇಪಕ್ಷ ಲಂಡನ್ ಪಿಸ್ತೂಲ್ […]

ಮಂದಾರ ಮರ

ಅದ್ಯಾಕಪ್ಪ ಇಂತಪ್ಪ ದುಃಖ ಭೂಲೋಕದೊಳಗೆ? ಅಂದರೆ- ಹರಿದಾಸರು ಹೇಳುವ ಪುರಾಣ ಕಥೆಯೇ ಬೇರೆ; ಅದೆಂತೆಂದರೆ: ಶಿವದೇವರ ಕತ್ತಿನ ವಿಷ ಕೊಳೆತು ಹುಣ್ಣಾಯಿತಂತೆ. ಹುಣ್ಣಿನ ನೋವನ್ನು ಸರಿಕರಿಗೆ ಅರುಹದೆ ಒಳಗೊಳಗೇ ಅನುಭವಿಸುತ್ತ ಸಾಯಲಾರೆ ಶಿವನೆ ಬದುಕಲಾರೆ […]

ಸಂಕ್ರಾಂತಿ

ಒಂದನೆಯ ದೃಶ್ಯ (ಹೊಲೆಯರ ಹಟ್ಟಿ. ಕೇರಿಗಳು ಕೂಡುವ ವಿಶಾಲ ಜಾಗ. ಒಂದು ಅರಳಿ ಕಟ್ಟೆ. ರಂಗದ ಎಡಭಾಗಕ್ಕೆ ಒಂದು ಮುರುಕಲು ಸೂರು ರಂಗದತ್ತ ಉಚಾಯಿಸಿದೆ. ಬಲ ಭಾಗದಲ್ಲಿ ಒಂದು ಬಿದಿರ ನೆರಕೆ. ಬೆಳಕು ಬಿದ್ದಾಗ […]

ಗೋದಾವರಿ ಪದಾ ಹೇಳೆ

(ಚಿತ್ತಾಲರ ೫೦ನೇ ಕಥೆ) ಆಫೀಸಿನ ಕೆಲಸದಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದಾಗ ಒಂದು ಮಧ್ಯಾಹ್ನ, ಮನೆಯಿಂದ ಹೆಂಡತಿಯ ಫೋನ್ ಕರೆ ಬಂತು-“ಸಂಜೆ ತುಸು ಬೇಗ ಬರಲಾಗುತ್ತದೆಯೋ ನೋಡಿ. ನಿಮ್ಮ ಹೋದಾವರಿ ಪದಾ ಹೇಳೆ ತನ್ನ ಗಂಡ ಹಾಗೂ […]

ಮಳೆ

“ಏ ಸುಶೀಲಾ, ಇನ್ನೂ ನಿದ್ದೆ ಬಂದಿಲ್ಲೇನು? ಎಷ್ಟು ಹೊತ್ತದು? ಏನದು ಓದೋದು? ಹುಂ ನೋಡದ, ಹನ್ನೊಂದಾಗಿ ಹೋತು! ಮಲಕೊಳ್ಳ ಬಾ ಸುಮ್ನೆ” ಶಾಮನ ಧ್ವನಿಯಲ್ಲಿ ಬೇಸರದ ಛಾಯೆ ಎದ್ದು ಕಾಣಿಸುತ್ತಿತ್ತು. ಸುಶೀಲೆಗೆ ಉತ್ತರ ಕೊಡಬಾರದೆಂದೆನಿಸಿತು. […]

ನನ್ನ ಕನ್ನಡ ಜಗತ್ತು

ದೆಹಲಿಯೊಳಗೇ ಇದ್ದೂ ಇದು ದೆಹಲಿಯಲ್ಲ ಎನ್ನಿಸುವಂಥ ತಮ್ಮ ಸುಂದರ ‘ಸಂಸ್ಕೃತಿ ಗ್ರಾಮ’ ದಲಿ ಈ ಪುಟ್ಟ ಮಿತ್ರಕೂಟವನ್ನು ಏರ್ಪಡಿಸಿ ಓಂಪ್ರಕಾಶ್‌ಜಿಯವರು ನನಗೆ ಅಪೂರ್ವವಾದ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ನಾನು ಋಣಿ. ಯಾವ ಸಾಂಪ್ರದಾಯಿಕತೆಯಿಲ್ಲದೆ ಇಲ್ಲಿ […]

ಇದ್ದಾಗ ಇದ್ಧಾಂಗ

“ಪಬ್ಬೂ ಬಂದಾನಂತಲ್ಲೋ, ಪಬ್ಬೂ ಅಂದರೆ ಯಾರು ಗೊತ್ತಾಯ್ತೋ? ಹಿಂದೆ ನೀನು ಕನ್ನಡ ಶಾಲೇಲಿ ಕಲಿಯುವಾಗ ಇದ್ದನಲ್ಲಾ, ಆಮೇಲೆ ಓಡ್ಹೋಗಿದ್ದ ನೋಡು, ಅಂವಾ….” ಅಂತ ಮಾಂಶಿ ಹೇಳಿದಾಗ ದಿಗಿಲುಬೀಳದಿದ್ದರೂ ಒಮ್ಮೆಗೇ ಉದ್ರೇಕಗೊಂಡೆ. ಈ ಪಬ್ಬೂ ಅಂದರೆ […]

ಅಲಬಾಮಾದ ಅಪಾನವಾಯು

….ಫಟ್ಟೆಂದು ಹೊಡೆದಿತ್ತು ವಾಸನೆ! ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಅಲಬಾಮಾ ಎಂದು ಬರೆಸಿಕೊಳ್ಳುವ ಮತ್ತು ಅಲಬ್ಯಾಮಾ ಎಂದು ಓದಿಸಿಕೊಳ್ಳುವ ರಾಜ್ಯದ ಪೂರ್ವಕ್ಕಿರೋ ಬಾರ್ಬೌರ್ ಕೌಂಟಿಯ ಕ್ಲೇಟನ್ ಎಂಬ ಊರಲ್ಲಿರೋ ಆಸ್ಪತ್ರೆಯಲ್ಲಿ. ಅನಿತಾ ಎಂದು ಬರೆಸಿಕೊಳ್ಳುವ ಮತ್ತು […]

ಗಡಿಯಾರದಂಗಡಿಯ ಮುಂದೆ

‘ಶಿಲಾಲತೆ’ ಸಂಗ್ರಹ ಪ್ರಕಟವಾಗುವುದಕ್ಕೂ ಮುಂಚೆ ಅದರಲ್ಲಿರುವ ’ಗಡಿಯಾರದಂಗಡಿಯ ಮುಂದೆ’ ಎನ್ನುವ ಕವಿತೆ ’ಪ್ರಜಾವಾಣಿ’ಯಲ್ಲಿ ಪ್ರಕಟವಾದಾಗ ನಾವು ಅನೇಕರು ಆ ಕವಿತೆಯ ಅರ್ಥ ಬಿಡಿಸಲಿಕ್ಕೆ ಹೆಣಗಾಡಿದೆವು. ಕ್ಲಿಷ್ಟತೆ, ಅಪೂರ್ವ ಕಾವ್ಯ ಪ್ರತಿಮೆಗಳು, ಕಾವ್ಯಶಿಲ್ಪ, ಬೌದ್ಧಿಕತೆ ಮತ್ತು […]

ಕನ್ನಡ ಸಾಹಿತ್ಯ ಸಮ್ಮೇಳನ, ಅಧ್ಯಕ್ಷೆ ಸ್ಥಾನದ ಭಾಷಣ – ಮೂಡುಬಿದಿರೆ

ಧನ್ಯತೆಯ ಧ್ಯಾಸ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆಯ ದೊಡ್ಡ ಗೌರವ ನೀಡಿ ನನ್ನ ಮೇಲೆ ಕೃಪಾವರ್ಷ ಕರೆದ ಎಲ್ಲ ಚಿನ್ಮಯ ಶಕ್ತಿಗಳಿಗೆ ಕೈಮುಗಿದು, ಹರಸಿದ ಎಲ್ಲ ವ್ಯಕ್ತಿಗಳಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ತಲೆಬಾಗಿ, ಕನ್ನಡದ ಮನ್ನಣೆಯ […]