ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. *****
ಇಡೀ ಚಲನಚಿತ್ರರಂಗ ಸುತ್ತಾಡಿತು ಕತ್ತೆ
ಎಲ್ಲೇ ಹೋಗಲಿ-ಯಾರೇನೇ ತಪ್ಪು ಮಾಡಿದರೂ ‘ಕತ್ತೆ’ ಎಂಬ ಬೈಗುಳದ ಸುರಿಮಳೆ ಕೇಳಿ ಕೇಳಿ ‘ನಿಜವಾದ ಕತ್ತೆ’ ದೆಂಡಮಂಡಲವಾಗಿತ್ತು. “ಕನ್ನಡ ಚಿತ್ರರಂಗ ಈಗ ಕೊಳಕು ಭಾಷೆಗೆ, ಕೆಟ್ಟ ಬೈಗುಳಗಳಿಗೆ ಹೆಸರಾಗಿದೆ. ಆಕ್ಷನ್ ಫಿಲಂಸ್ ಆರಂಭವಾದ ಮೇಲಂತೂ […]
ಈ ನಮ್ಮ ಕಾಲದಲ್ಲಿ ಏನೇನು ಚೆಂದ?
ನಮ್ಮ ಕಮ್ಯುನಿಸ್ಟರ ದೇಶದಲ್ಲಿ ಗುಟ್ಟಾದ ದೇವರ ಗುಡಿ ಚೆಂದ ಬಲರೆಪ್ಪೆ ಅದುರೀತೆಂದು ಭಯ ಬೀಳುವ ಸುಶಿಕ್ಷಿತಳ ಬೆಡಗು ಚೆಂದ ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ ನೀತಿವಂತ ಸಭ್ಯರ ಘನತೆಗಿಂತ ತಂಗಿಯ ಹೇನು ಹೆಕ್ಕುತ್ತ […]
… ಬರಿದೇ ಬಾರಿಸದಿರೋ ತಂಬೂರಿ
ಅಂಬಾ ಭವನದಲ್ಲಿ ಬೇಗ ದೋಸೆ ತಿಂದು ಕಾಫಿ ಕುಡಿದು ಓಡಿ ಬಂದು ಬಸ್ಸು ಹತ್ತಿದ್ದ, ಚಕ್ರಪಾಣಿ. ಕೈ ತೋರಿಸಿ, ಅಡ್ಡನಿಂತ ಮೇಲೆ ಕೆಟ್ಟಮುಖ ಮಾಡಿ ಬಸ್ಸು ನಿಲ್ಲಿಸಿದ್ದ ಡ್ರೈವರ್ ಬಾಳಯ್ಯ. ಧಡಧಡ ಓಡಿ ಹಿಂದಿನ […]
ತಾಯೆ ನಿನ್ನ ಮಡಿಲೊಳು
ನಿನ್ನ ಬಸಿರೊಳೊಗೆದು ಬಂದು ಎದೆಯ ಹಾಲ ಕುಡಿದು ನಿ೦ದು ತೋಳ ತೊಟ್ಟಿಲಲ್ಲಿ ತೂಗಿ ಲಾಲಿಯಾಡಿದೆ; ನಿನ್ನ ಕರುಣ ರಸದೊಳಾಳ್ದು ತೊದಲು ನುಡಿಯ ಜಾಲ ನೆಯ್ದು ಹಸುಳೆತನದ ಹಾಲುಗಡಲ ಸವಿಯ ನೋಡಿದೆ. ೨ ನಿನ್ನ ಮುತ್ತು […]
ಚಿತ್ರಮಂದಿರಗಳು ಈಗ ಹಣ ವಸೂಲಿ ಮಾಡುವ ಕೇಂದ್ರಗಳು
“ಜೈ ಸಂತೋಷಿಮಾ” ಎಂಬ ಒಂದು ಚಿತ್ರ “ಉಪೇಂದ್ರ’ ಚಿತ್ರಕ್ಕಿಂತಾ ಹೆಚ್ಚು ಹಣ ಸಂಪಾದಿಸಿತು ಗೊತ್ತಾ’ ಎಂದು ಮೀಸೆ ತಿರುವುತ್ತಿದ್ದ ರಂಗಣ್ಣ ಈಗ ತಾನೂ ಒಂದು ಚಿತ್ರಕ್ಕೆ ಕಥೆ ರೆಡಿ ಮಾಡಿದ್ದೇನೆ ಎಂದು ನುಗ್ಗೇಬಿಟ್ಟ ಫೈನಾನ್‌ಷಿಯರ್ […]