ಸಲಹೆ Posted on ಮಾರ್ಚ್ 20, 2023ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. *****
ಹನಿಗವನ ಕಾಮ ಜಯಂತ ಕಾಯ್ಕಿಣಿ ಮೇ 12, 2023 0 ಹದವಾಗಿ ಮಿದುವಾಗಿ ಥಣ್ಣಗೆ ತೇಯುತ್ತಿರುವ ಗಂಧದ ಮರಗಳ ನಡುವೆ ಒಮ್ಮೆಗೇ ಕಾವು ಕಕ್ಕುವ ಬೆಂಕಿಯುರಿ *****
ಹನಿಗವನ ವ್ಯಾಧಿ ನಿಸಾರ್ ಅಹಮದ್ ಕೆ ಎಸ್ ಡಿಸೆಂಬರ್ 27, 2024 0 ನಮ್ಮ ನೇಷನ್ ಗೆ ಹತ್ತಿರುವ ಮಹಾ ಪಿಡುಗು ಡೊ ನೇಷನ್. *****
ಹನಿಗವನ ಸಮಾನತೆ ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 23, 2024 0 ಬಕ ಬಕ ರ ಸಮಾನ ಒಂದು ಸಂಗತಿಯಲ್ಲಿ: ತಲೆ ತಗ್ಗಿಸಿ ನಡೆಯುವುದರಲ್ಲಿ. *****