ಮೊದಲ ಮಳೆ ಸುರಿದಾಗ ಮನೆಯ ನುಣ್ಣನಂಗಳಕೆಲ್ಲ ಪರಿಮಳದ ಮಾತು ಮುಂಜಾನೆ ಎದ್ದು ಕಣ್ಣುಜ್ಜುತ ಬೆಚ್ಚನೆ ಹಾಸಿಗೆ ಬಿಟ್ಟು ಹೊಸ್ತಿಲಿಗೆ ಬಂದಾಗ ಮೆಟ್ಟಿಲಿನೆತ್ತರಕೂ ಕರಗಿದ ಕಾಗದ ಕಸ ಮಣ್ಣು ಚೂರು ಒರೆದ ಅಂಗಳ ಗುಡ್ಡೆಗಟ್ಟಿ ಒಕ್ಕಿ […]
ದೋಬಿ ಅಂಗಡಿ ಚಿಕ್ಕಣ್ಣ
ಮೊನ್ನೆ ಬೆಳಗಿನ ಜಾವ ಶುರುವಾಗಿದ್ದು; ನಿಂತಿದ್ದು ನೆನ್ನೆ ಮಧ್ಯಾಹ್ನ. ಇನ್ನೊಂದು ಎರಡು ತಿಂಗಳು ಹೀಗೆ. ವಿಪರೀತ ಛಳಿ ಜೋತೆಗೆ ವಾರಕ್ಕೊಮ್ಮೆಯಾದರು ಸ್ನೋ. ಗರಬಡಿದವರಂತೆ ಮನೆಯೋಳಗೆ ಕೂತು ಕೂತು ಸಾಕಾಗಿತ್ತು. ಎರಡಡಿಗಿಂತಲೂ ಹೆಚ್ಚಾಗಿ ಬಿದ್ದಿತ್ತು. ಕಾರಿನಮೇಲೆ […]
ಪ್ರೀತಿಯ ಹುಡುಗ
ಹಾಗೆ ಪ್ರೀತಿಯ ಹುಡುಗ, ಏನೇನೋ ಮಾತುಗಳು – ಬೇಕಾಬಿಟ್ಟಿ. ಎಲ್ಲಿಲ್ಲದ ಕಾಳಜಿ ದೇಶದ ಬಗ್ಗೆ ಅಡಿಗೆಯ ಉಪ್ಪು ಹುಳಿ ಖಾರದ ಬಗ್ಗೆ ಅವನು ಹಾಗೇ! ಭುಜಕ್ಕೆ ಭುಜ ತಾಗಿ ಮೈಯ್ಯೆಲ್ಲ ನಡುಗಿದರೂ ಏನೂ ಆಗದಹಾಗೆ […]
ಇವನಿಂದಲೇ ನನಗೆ ಬೈಗು-ಬೆಳಗು!
೧ ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ ತುಡಿವ […]
ಅಕಾಲಿಕ ನೆರವು
ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. *****
ನೀ ನಡೆದೆ, ಸಂಜೆ ಬರಬಹುದೇನೋ ಎಂಬ ಹಾಗೆ…!
ಶಿವಮೊಗ್ಗದ ಆಗಿನ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಸುಬ್ಬಣ್ಣ ಮತ್ತು ನಾನು ಒಟ್ಟಿಗೆ ಓದಿದೆವು. ಆಗ ಸುಬ್ಬಣ್ಣ ನನಗೆ ದೂರದ ಗೆಳೆಯ. ನಾನು ‘ಸ್ಟೂಡೆಂಟ್ ಸೋಶಿಯಲಿಸ್ಟ್ ಕ್ಲಬ್’ ಎಂಬ ಸಂಸ್ಥೆಯ ರಾಜಕೀಯ -ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೆ. ಸುಬ್ಬಣ್ಣ […]