ಅಕಾಲಿಕ ನೆರವು Posted on ಫೆಬ್ರವರಿ 20, 2023ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. *****
ಹನಿಗವನ ಮೊಳಕೆ ಜಯಂತ ಕಾಯ್ಕಿಣಿ ಡಿಸೆಂಬರ್ 8, 2023 0 ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆಯ ಮೂಕಭಾಷೆ *****
ಹನಿಗವನ ರಾತ್ರೆ ಜಯಂತ ಕಾಯ್ಕಿಣಿ ಆಗಷ್ಟ್ 18, 2023 0 ನಾ ರಾತ್ರೆ ತಲೆ ತಿರುಗಿ ಬಿದ್ದ ನಕ್ಷತ್ರ ಹೆಕ್ಕುವೆ ತಿಳಿ ಬೆಳಕು ಗುಡಿಸುವೆ ಹಸನು ಹಸನು ಮಾಡುವೆ ಒಳ ಕತ್ತಲೆ *****