ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಡೀ ಲೋಕ ನಿದ್ರೆಯಲ್ಲಿದೆ, ನನಗೆ ಮಾತ್ರ ನಿದ್ರೆಯಿಲ್ಲ ಭಗ್ನ ಹೃದಯಿ ನಾನು, ಇಡೀ ರಾತ್ರಿ ಬರೀ ನಕ್ಷತ್ರದೆಣಿಕೆ ಮರಳಿ ಬಾರದ ಜಾಗಕ್ಕೆ ಹಾರಿದೆ ಕಂಗಳಿಂದ ನಿದ್ರೆ ವಿರಹದ […]
‘ಶ್ರೀ’ಯವರನ್ನು ನೆನೆದು
ಕಂನಾಡ ಬಾನಿನಲಿ ಶ್ರೀಕಾರ ಬರೆದಂತೆ ‘ಶ್ರೀ’ ಬೆಳ್ಳಿ ಚಿಕ್ಕೆ ಲಕಲಕಿಸಿ ಬೆಳ್ಳಂಗೆಡೆಯೆ ನಾಡ ನಾಡಿಗಳಲ್ಲಿ ಚೈತನ್ಯ ಸೆಲೆಯೊಡೆಯೆ ಬಾವುಟವನೆತ್ತಿ ದಿಗ್ವಿಜಯಮಂ ಪಡೆದಂತೆ ದಂಡಯಾತ್ರೆಯ ಗೈದ ವಾಗ್ಮಿಭವದುನ್ನತಿಯು! ತುಂಬು-ವಿದ್ಯೆಯ ತುಂಬುಗಾಂಭೀರ್‍ಯದಲಿ ಮೆರೆದು ಕನ್ನಡದ ಸಾರ ಸರ್‍ವಸ್ವ […]
ಟಿ.ವಿ. ನಟನಟಿಯರು ಇನ್ನು ಚಿತ್ರದಲ್ಲಿ ನಟಿಸುವಂತಿಲ್ಲ
‘ವಂಶಕೊಬ್ಬ’ ಮುಹೂರ್ತ ಸಮಾರಂಭದಂದು ಈ ಮಾತನ್ನು ಆರಂಭಕ್ಕೆ ಪ್ರಸ್ತಾಪಿಸಿದವರು ನಿರ್ಮಾಪಕ ಮಾಣಿಕ್‌ಚಂದ್! ‘ನಾನೊಂದು ಊರಿಗೆ ಹೋಗಿದ್ದೆ. ೪೦-೫೦ ಜನ ಟಿ.ವಿ. ನೋಡ್ತಿದ್ರು. ಯಾಕೆ ಸಿನಿಮಾ ನೋಡಲ್‌ವೇನ್ರಯ್ಯ ಅಂದೆ. ಅರೆ, ಈ ಟೀವಿಲಿರೋ ಇದಿದೇ ಮುಖಗಳನ್ನು […]
ಷೆಲ್ಲಿ ಕವಿಯನ್ನು ಕುರಿತು
ಭೋರ್‍ಗರೆವ ಕಡಲು ನಿನ್ನೊಡಲ ನುಂಗಿತೆ ಷೆಲ್ಲಿ? “ನಿನ್ನ ಮುಳುಗಿಸಿದ ನೀರಿನ ಬಲವನೊಂದು ಕೈ ನೋಡಿ ಬಿಡುವೆನು” ಎಂದ ಬೈರನ್-ಕವಿಯೆ ಸೈ! ನೂರು ನೋವನ್ನುಂಡ ಕವಿಜೀವ ನಿನಗೆಲ್ಲಿ ವಿಶ್ರಾಂತಿ? ಶಾಂತಿಯೆಂಬುದೆ ಭ್ರಾಂತಿ! ಚಿರಕಾವ್ಯ- ನಂದನದ ಮಂದಾರ! […]
ಯುಗಯುಗಾದಿ ಕಳೆದರೂ ಯುಗಾದಿ ಮತ್ತೆ ಬರುತಿದೆ
‘ಯುಗಾದಿ’ ಸಂಭ್ರಮ ಹತ್ತಿರವಾದರೆ ಸಾಕು ರೇಡಿಯೋ, ಟಿವಿಗಳಲ್ಲಿ ದ.ರಾ. ಬೇಂದ್ರೆ ಅವರ ಯುಗಯುಗಾದಿ ಕಳೆದರು ಹಾಡು ತೇಲಿ ಬರುತ್ತಿದೆ. ಎಷ್ಟೇ ನೋವು- ಸಂಕಟ-ಹಿಂಸೆಗಳಿದ್ದರೂ ನಾವು ಸಾಲ-ಸೋಲ ಮಾಡಿ ಹಬ್ಬದಂದು ಮುಖವಾಡ ತೊಟ್ಟು ಕಿಲಕಿಲ ನಗುವ […]
“ಶ್ರೀ ಕವಿರತ್ನಂ”
ಸಾವಿರದ ಸಾಸಿರಂಬರಿಸ ಪೂರ್‍ವದಲಿ ಭುವ- ನದ ಭಾಗ್ಯದಿಂ ಪುಟ್ಟಿ ಮುದುವೊಳಲ ಬಳೆಗಾರ ಬೀರ ಕಡಗವ ತೊಟ್ಟು ಇಹಪರದ ರಸಸಾರ- ವೆನೆ ನಿಮಿರ್‍ಚಿದ ಕಾವ್ಯ ರನ್ನಕೃತಿ! ಪರಿಕಿಸುವ- ಗಂಟೆರ್‍ದೆಯೆ? ಒಂದರಲಿ ಶಾಂತ ಮತ್ತೊಂದರಲಿ ವೀರ ರಸಮೊತ್ತರಿಸಿ […]
ನಿನ್ನೆ ರಾತ್ರಿ
ನಿನ್ನೆ ರಾತ್ರಿ ನಮ್ಮ ಐರಾವತಕ್ಕೆ ನೆನಪಾಗಿ ಭಾರತ ಒಂದೇ ಸಮನೆ ಘೀಳಿಟ್ಟು ರಾತ್ರಿಯ ತೆರೆ ಹರಿಯಿತು ಉಕ್ಕಿ ಚೆಲ್ಲಿದವು ನಿನ್ನೆ ರಾತ್ರಿ ಹೆಂಡದ ಗಿಂಡಿ ಆ ರಾತ್ರಿಯಂತೆ ಸಾಗಬಾರದೆ ಜೀವನ ಪುನರುತ್ಥಾನದತನಕ? ನೊರೆಯುಕ್ಕಿ ಹರಿದಿತ್ತು […]
