ಪರಮನಾಸ್ತಿಕರಾದ ಜೋಶಿಯವರನ್ನೇ ದಾಸರಪದಗಳ ಸಮಗ್ರ ಸಂಕಲನಕ್ಕೆ ಸಂಪಾದಕರನ್ನಾಗಿ ಮಾಡಿ-ದ್ದರಲ್ಲಿ ಪ್ರಸಾರಾಂಗದ ನಿರ್ದೇಶಕ ಶರಣಬಸಪ್ಪನವರ ಕೈವಾಡವಾಗಲೀ ಕುಚೋದ್ಯವಾಗಲೀ ಕಿಂಚಿತ್ತೂ ಇರಲಿಲ್ಲ. ತಾಳೆಗರಿಗಳನ್ನೂ ಹಳೆಯ ಹಸ್ತಪ್ರತಿಗಳನ್ನು ಓದುವುದರಲ್ಲಿ ನಿಷ್ಣಾತರಾದ ಜೋಶಿಯವರೇ ಕೀರ್ತನೆಗಳನ್ನು ಸಂಪಾದಿಸಲು ಸಮರ್ಥರು ಎನ್ನುವುದು ಶರಣಬಸಪ್ಪನವರಿಗೆ […]
ಕನ್ನಡಿಯೊಳಗೆ ಗಳಗನಾಥರಿರಲಿಲ್ಲ
ಗಳಗನಾಥರು ಬೆಚ್ಚಿಬಿದ್ದರು! ಯಾವತ್ತಿನ ಹಾಗೆ ಕನ್ನಡಿಯ ಮುಂದೆ ಹೋಗಿ ನಿಂತ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸಲಿಲ್ಲ. ಕಣ್ಣು ಮಂಜಾಗಿದೆ ಅನ್ನಿಸಿ ಹೊಸಕಿಕೊಂಡು ನೋಡಿದರು. ಆದರೂ ಪ್ರತಿಬಿಂಬ ಕಾಣಿಸಲಿಲ್ಲ. ಗಾಬರಿಯಿಂದ ಕಿಟಕಿಯಾಚೆ ನೋಡಿದರು. ಹೊರಗೆ ದೂರದಲ್ಲಿ […]
ಇಕೋ ಹೋಳಿಗೆ
‘ಸ್ಟಾಕ್’ ಅನ್ನುವುದರ ಸಾಮಾನ್ಯ ಅರ್ಥ ಶೇಖರಿಸಿಟ್ಟ ಸರಕು ಎಂದು…..ನನ್ನ ‘ಸ್ಟಾಕ್’ ಆ ಅರ್ಥದ ವ್ಯಾಪ್ತಿಗೆ ಬರುವುದಿಲ್ಲ….‘ಸ್ಟಾಕ್ ಇಲ್ಲ’ ಎಂಬ ಬೋರ್ಡ್ ತಗುಲಿಸಿ ಒಳಗಿನ ಕಾಳುಕಡಿಗಳನ್ನು ಕಾಳಸಂತೇಲಿ ಮಾರಿಕೊಳ್ಳುವಂಥ ವ್ಯಾಪಾರದ ಸರಕಲ್ಲ ಈ ಸ್ಟಾಕ್; ಶುದ್ಧವಾದ […]
ಇಕೋ ಹೋಳಿಗೆ – ಲೇಖಕನ ಮೊದಲೆರಡು ಮಾತು
ಕೆನರಾಬ್ಯಾಂಕ್‌ನಲ್ಲಿ ನನ್ನ ವೃತ್ತಿಜೀವನದ ಪ್ರಾರಂಭದಿಂದಲೂ ನನಗೆ ದಿ.ಅ.ನ ಸುಬ್ಬರಾಯರ ಕಲಾಮಂದಿರ ಒಂದಿಲ್ಲೊಂದು ರೀತಿಯ ನಂಟು. ಹಾಗೆಯೇ ‘ಅಭಿನಯತರಂಗ’ ಒಂದು ಸಂಜೆಯ ಕಾರ್ಯಕ್ರಮದಲ್ಲಿ ಊಟೋಪಚಾರದ ಗಮ್ಮತ್ತಿನಮಧ್ಯೆ ಕಲಾವಿದರ,ಪತ್ರಕರ್ತರ ಹಾಗೂ ಖಾಸಾ ಸ್ನೇಹಿತರ ಜೊತೆಗೆ ಸಂವಾದ ನಡೆದಿತ್ತು. […]
ಸಂಸ್ಕೃತಿ ಮತ್ತು ಅಡಿಗ
ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ […]
ಕೆಏಸ್‌ಸಿ ಬೆಂಬಲಿಗರ ಶಿಬಿರ
ಆಗಸ್ಟ್ ೨ರ ಶನಿವಾರ ಕೆಏಸ್‌ಸಿಯ ಪಾಲಿಗೆ ಅತ್ಯಂತ ಮಹತ್ವವಾದದ್ದು ಎಂದರೆ ಉತ್ಪ್ರೇಕ್ಷೆಯಲ್ಲ ಎಂದು ಭಾವಿಸುತ್ತೇನೆ. ಸದಾ ತರಾತುರಿಯಲ್ಲಿಯೇ ಕೆಲವು ಗಂಟೆಗಳ ಕಾಲಾವಧಿಯಲ್ಲಿ ನಡೆಯುತ್ತಿದ್ದ ಚರ್ಚೆಗಳು, ಸಭೆಗಳಿಗೆ ಬದಲಾಗಿ ಒಂದಿಡೀ ದಿನ ಕೆಏಸ್‌ಸಿಯ ಆಶಯ, ಸಾಧನೆ […]
ಕವನ ಸ್ಪರ್ಧೆ
ಕನ್ನಡ ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಘಟಕ’, ‘ಕನ್ನಡ ಸಾಹಿತ್ಯ ಡಾಟ್ ಕಾಂ ಬೆಂಬಲಿಗರ ಹಾಸನ ಬಳಗ’ ಮತ್ತು ‘ಬಿ.ಸಿ.ಆರ್.ಟಿ., ಅನುಗನಾಳು’ ಇವರ ಸಂಯುಕ್ತ ಆಶ್ರಯದಲ್ಲಿ ಹಾಸನ ಜಿಲ್ಲಾ ಮಟ್ಟದ ಕವಿಗೋಷ್ಟಿಯನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ […]
ಓಹ್ ನಮ್ಮ ಬೆಂಗಳೂರು
ಒಹ್! ನಮ್ಮ ಬೆಂಗಳೂರು. ಸಂಪ್ರದಾಯಸ್ಥ ಸುಂದರಿಗೆ ಬೆಳೆಯಬಾರದ ಕಡೆಯೆಲ್ಲ ರೋಮಗಳೆದ್ದಂತೆ ಇಲ್ಲೊಂದು ಮಲ್ಲೇಶ್ವರವಿದೆ. ವ್ಯಾಕ್ಸಿಂಗ್ ಮಾಡಿ ಮಾಡಿ ಮಾಸಿಹೋದ ಮಾಡೆಲ್ ಎಂ.ಜಿ.ರೋಡಿದೆ. ಶಿವಾಜಿನಗರ, ಕಳಾಸಿಪಾಳ್ಯಗಳ ಮೈ ಇನ್ನೂ ನೆರೆತಿಲ್ಲ. ಸದಾಶಿವನಗರ ಇಂದಿರಾನಗರದ ಕನ್ಯಾಪೊರೆ ಹುಟ್ಟುವಾಗಲೇ […]
ಅಕ್ಷರಗಳಿಂದ ದೃಶ್ಯಮಾಧ್ಯಮಕ್ಕೆ ಒಂದು ಒಳನೋಟದ ಅಗತ್ಯ: ಸಂವಾದ ಸೃಷ್ಟಿ
ಅನೇಕ ಬಗೆಯ ನೂರಾರು ಉಚಿತ ಸಾಧನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಅವುಗಳನ್ನು ಇಟ್ಟುಕೊಂಡೇ ಒಂದು ಅಂತರ್ಜಾಲ ತಾಣವನ್ನು ‘ಸುಮಾರಾಗಿ’ ನಿರ್ವಹಿಸಬಹುದು. ಆದರೆ, ಕೊಂಚ ಹೆಚ್ಚು ಏದುಸಿರು ಬಿಡಬೇಕಾಗುತ್ತದೆ, ಶ್ರಮಿಸಬೇಕಾಗುತ್ತದೆ. ಅವುಗಳನ್ನು, ಕೆಎಸ್‌ಸಿಯೂ ಬಳಸಿದ್ದಿದೆ. ಅದನ್ನು ಬಳಸುವಾಗಲೆಲ್ಲ, […]