ದಿನಾಂಕ ೧, ಜೂನ್ ೧೯೮೯ ಏರ್ಬ್ಯಾಗ್ ಹೆಗಲಿಗೇರಿಸಿ ರೈಲಿನಿಂದ ಕೆಳಗಿಳಿದೆ. ಬೆಳಗಿನ ಏಳುಗಂಟೆಯ ಸಡಗರದಲ್ಲಿ ಜಮ್ಮು ತವಿ ನಿಧಾನವಾಗಿ ಕಣ್ಣು ಬಿಡುತ್ತಿತ್ತು. ಚಾಯ್ವಾಲಾಗಳು ಗಂಟಲು ಹರಿಯುವಂತೆ ‘ಚಾಯಾ…ಚಾಯಾ…’ ಕೂಗುತ್ತ ಫ್ಲಾಟ್ಫಾರಂ ತುಂಬಾ ಓಡಾಡುತ್ತಿದ್ದರು. ಇಲ್ಲಿಂದ […]
ದೊರೆಸಾನಿ ಜಾಲಿಬೆಂಚಿ
ನನಗೆ ವಿಕಾಸ ವಾದದಲ್ಲಿ ನಂಬಿಕೆಯಿಲ್ಲವೆಂದು ಯಾರು ಹೇಳಿದ್ದು? ಆದರೆ ನನ್ನ ನಂಬಿಕೆಯನ್ನು ಮತ್ತೆ ಮತ್ತೆ ಸುಳ್ಳು ಮಾಡುವಂತೆ ಮಿಸುಕದ ಬಂಡೆಗಲ್ಲಿನಂತೆ ಬಿದ್ದುಕೊಂಡಿತ್ತು ಈ ಊರು. ಭೂಮಿಯ ಗುರುತ್ವಾಕರ್ಷಣೆಯ ಸೆಳೆತದಿಂದ ಜಾರಿ ವಥ ಭ್ರಾಂತವಾಗಿ ಬಿದ್ದಿದೆಯೇನೊ […]
ಹೊರ ಬಂದು ಕಲಿ ಗೆಳತಿ
ಸುದ್ದಿ ಕೇಳಿದ್ದು ನಿಜವೇ? ಸ್ನೇಹ ಸತ್ತಿದ್ದು ಹೌದೇ? ತಾನೇ ತಪ್ಪಾಗಿ ಕೇಳಿಸಿಕೊಂಡೆನೆ? ಅವಳು ಹೇಳಿದ್ದೇನು? “ಆಂಟೀ ಬೆಳಿಗ್ಗೆ ಅಮ್ಮ ಹೋಗಿಬಿಟ್ಟರು. ನಿನ್ನೆಯಿಂದ ಚೆಸ್ಟ್ ಪೇನ್ ಅನ್ನುತ್ತಿದ್ದರು. ಮನೆಗೆ ಬನ್ನಿ ಆಂಟಿ” ಎಂದು. ಅಷ್ಟೆ ಅವಳ […]
ತೂಫಾನ್ ಮೇಲ್
“ಮಾ ನನ್ನನ್ನು ನಸುಕಿಗೇ ಎಬ್ಬಿಸುತ್ತಿದ್ದಳು. ಸದ್ದು ಮಾಡದೆ ಮುಖ ತೊಳೆಸುತ್ತಿದ್ದಳು. ನಂತರ ಖೋಲಿಯ ಬಾಗಿಲು ಮುಚ್ಚಿ ಕತ್ತಲಲ್ಲೆ ಬೀಗ ಹಾಕಿ, ನನ್ನ ಮತ್ತು ಅವಳ ಪ್ಲಾಸ್ಟಿಕ್ ಚಪ್ಪಲಿಗಳನ್ನು ಕೈಲಿ ಹಿಡಿದುಕೊಂಡು ತೇಲಿಗಲ್ಲಿಯ ಕೊನೆತನಕ ಸದ್ದಾಗದಂತೆ […]
ಮಣ್ಣಾಂಗಟ್ಟಿ
ತಾಯಿ ನೆಬೀಸಾ ಮತ್ತು ಮಗಳು ಕೈರು ಬೇರೇನೂ ಕೆಲಸವಿಲ್ಲದೆ ಎರಡು ದಿನಗಳಿಂದ ಉಟ್ಟಿದ್ದ ಅದೇ ಬಟ್ಟೆಯಲ್ಲಿ ನದಿಯಕಲ್ಲಲ್ಲಿ ಕೂತುಕೊಂಡು ನೀರಲ್ಲಿ ಕಾಲಾಡಿಸುತ್ತ ಸುಮ್ಮನೆ ನಗುತ್ತ ನೋಡುತ್ತಿದರು.ಈ ತಾಯಿಯೂ ಮಗಳೂ ಇಂತಹ ಅನಾಹುತದ ನಡುವೆಯೂ ಹೀಗೆ […]
“ದ್ವೀಪ” ಚಿತ್ರದ ಸ್ತ್ರೀವಾದಿ ನಿಲುವು- ಒಂದು ವಿಮರ್ಶೆ
“ದ್ವೀಪ” ಗಿರೀಶ್ ಕಾಸರವಳ್ಳಿಯವರಿಗೆ ನಾಲ್ಕನೇ ಸ್ವರ್ಣಕಮಲವನ್ನು ತಂದುಕೊಟ್ಟ ಚಿತ್ರ ಎಂಬ ಕಾರಣಕ್ಕೆ ಮಾತ್ರವಲ್ಲದೆ, ಜನಪ್ರಿಯ ನಟಿಯೊಬ್ಬರು ನುರಿತ ನಿರ್ದೇಶಕರೊಟ್ಟಿಗೆ ಸೇರಿ ಚಿತ್ರ ಮಾಡಿದಾಗ ಫಲಿತ ಹೇಗಿರಬಹುದೆಂಬ ಕುತೂಹಲದಿಂದಲೂ ಈ ಚಿತ್ರವನ್ನು ನೋಡಲು ನಾನು ಬಹಳ […]
ಯಶವಂತ ಚಿತ್ತಾಲರಿಗೆ ಎಪ್ಪತ್ತರ ಶ್ರಾವಣ
(ಚಿತ್ತಾಲರಿಗೆ ಎಪ್ಪತ್ತು ತುಂಬಿದಾಗ ಕಾಯ್ಕಿಣಿವರ ಈ ಲೇಖನ ಹಾಯ್ ಬೆಂಗಳೂರ್ ಪ್ರಕಟಿಸಿತ್ತು.) ಹನೇಹಳ್ಳಿ, ರೇವೆಯಗುಂದೆ, ಗಾಳಿಮರಗಳು, ಹಳೇಸಂಕ, ಮರ್ಕುಂಡಿ ದೇವಸ್ಥಾನ, ಶ್ರಾವಣದ ಹಸಿರು ಬೇಲಿಪಾಗಾರ ಹಿನ್ನೆಲೆಗೆ ನಿರಂತರ ಸಮುದ್ರ ಘೋಷ. ಹೂವಿನಂಥ ಆಬೋಲೀನಳ ತುಟಿಗಳನ್ನು […]
ಕನ್ನಡದ ಮೊದಲ ಕಾದಂಬರಿಗಳಲ್ಲಿ ಆದರ್ಶ ಮತ್ತು ವಾಸ್ತವ
ಕಾದಂಬರಿ ಅಂದರೆ ಏನು? ಈ ಪ್ರಶ್ನೆಗೆ ಉತ್ತರವನ್ನು ಕೊಡಬೇಕಾದರೆ ಸದ್ಯಕ್ಕೆ ನಾವು ಪಾಶ್ಚಿಮಾತ್ಯ ವಿಮರ್ಶೆಯ ಮೊರೆ ಹೋಗಲೇಬೇಕಾಗಿದೆ. ಸದ್ಯಕ್ಕೆ ಆ ಮಾನದಂಡಗಳಿಂದ ಕನ್ನಡ ಕಾದಂಬರಿಯ ಉಗಮವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರೆ, ಕನ್ನಡದ ಸಂದರ್ಭದಲ್ಲಿ ಪಾಶ್ಚಿಮಾತ್ಯ […]
ಪ್ರಕೃತಿ-ಪುರುಷ
-೧- (ಈಕೆ) ಹೂ. ಹಸಿ ಹೂ. (ದತ್ತ ಹೇಳಿಧಾಂಗ) ಇದೀಗ ಬಿಸಿಯಾಗುತ್ತಿರುವ, ಸಸಿಯ ಹೂ, ಹಗುರು, ನವಿರು. ಆತ ಮಧ್ಯಕಾಲೀನ ಪುರುಷ. ಎಳಸು. ಮುಖವಾಡದವ. ಸೋಕಿತವನ ದುರಾಸೆಯ ನಖ! ನಿಗಿಕೆಂಡದಿ ಕಾದ ಸಲಾಕೆಯ ಮುಖ! […]