ನಂಜುಂಡನಾಗಿ ಬಾಳು

೧ ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ ನೈರಾಶ್ಯದಭ್ರಂಗಳು; ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ ಬೆಳಕೆಲ್ಲಿ? ಬರಿಯ ಇರುಳು! ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ ಕಾಳುಗೆಟ್ಟೋಡಿಸುವವು; ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು ದಂಡೆಗಪ್ಪಳಿಸುತಿಹವು. ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು ತಾಂಡವಂಗೈಯುತಿಹವು, […]

ಕಲಾತ್ಮಕ ಚಿತ್ರಗಳು ಮತ್ತು ಮಿನಿಥಿಯೇಟರ್‍

ನಮ್ಮಲ್ಲಿ ಚಲನಚಿತ್ರ ಪ್ರದರ್ಶನಕ್ಕಾಗಿ ಗೋಡೌನ್‌ನಂಥ ಚಿತ್ರಮಂದಿರಗಳು, ಇಲಿ-ಹೆಗ್ಗಣಗಳು ಧಾರಾಳವಾಗಿ ಓಡಾಡುವ ಥಿಯೇಟರ್‌ಗಳು, ಚಿತ್ರ ನೋಡಲು ಬಿಡುವೇ ಕೊಡದೆ ಸೊಳ್ಳೆಕಾಟದಿಂದ ಕಾಲುಕೆರೆದುಕೊಳ್ಳುವಂತೆ ಮಾಡುವ ವಿಚಿತ್ರ ಚಿತ್ರಮಂದಿರಗಳು, ಚಿತ್ರದ ಓಟಕ್ಕೆ ಏನೇನೂ ಸಂಬಂಧವಿಲ್ಲದ ಬ್ಲೂ ಫಿಲಂಸ್ ದಿಢೀರನೆ […]

ಬಂಧದಿಂ ಬಿಡುಗಡೆಗೆ

(ಅಗಸ್ಟ ಹದಿನೈದು) ನಾಡಿನೆದೆಯಲ್ಲಿಂದು ಹರುಷ ಉಕ್ಕೇರುತಿದ ಫಲಿಸಲಿದೆ ಬಹು ದಿನದ ಹಿರಿಯ ಬಯಕೆ; ನಿಶೆಯಿಂದ ಉಷೆಯಡೆಗೆ, ಬಂಧದಿಂ ಬಿಡುಗಡೆಗೆ ಜನಕೋಟಿ ಸ್ವಾತಂತ್ರ್ಯ ತೀರದೆಡೆಗೆ ಸಾಗಿಹರು; ನೀಗಿಹರು ಹಾಳು ಕೂಳೆ ನನಹುಗಳ- ಬಳಿಸಾರಿ ಬಂದಿಹುದು ಸೌಖ್ಯ […]

ಪ್ರಣಯ ಪಂಚಮಿ

೧ ತುಂಟಾಗಿ ನಾಚಿ ಮೊಣಕಾಲು ಮಡಿಸಿ, ಗಲ್ಲ ಊರಿ ಮುನಿದ೦ತೆ ನಟಿಸಿ ಕಣ್ಣುಗಳನ್ನು ತುಂಬಿಕೊಂಡವನನ್ನು ತನ್ನ ಖಾಸಗಿ ಕತ್ತಲೆಗೆ ಒಯ್ಯುತ್ತ ಒಡಲುಗೊಳ್ಳುವ ಅವಳ ನಿರೀಕ್ಷೆ: ಅವನ ಧಾರಾಳ ಅವಕಾಶ ಮತ್ತು ಆಗ್ರಹ ೨ ಸುಮ್ಮಗೆ […]

ಇನ್ನೊಂದೇ ಕಥೆ

ಬಾಬು ಕಥೆ  ಕೇಳಲೆಂದೇ ಅವರ ಮನೆಗೆ ಹೋಗುವುದು. ಅದು ಊರಿನಲ್ಲೇ ದೊಡ್ಡದಾಗಿರುವ ಕಪ್ಪು ಮಾಡಿನ ಮನೆ. ಅಲ್ಲಿಯವರೆಗೆ ಬಾಬು ಅಷ್ಟು ದೊಡ್ಡ ಮನೆಯನ್ನು ಕಂಡುದ್ದಿಲ್ಲ. ಅಲ್ಲಿ ಶಕಕ್ಕ ಅವನಿಗೆ ಒಂದು ಚಾಕಲೇಟು ಕೊಟ್ಟು ಕಥೆ […]

………. – ೩

ನಾವು ನಮ್ಮ ನಮ್ಮ ದಿನಚರಿಯಲ್ಲಿ ಎಂದಿನಂತೆ……… ಒಬ್ಬರ ಮುಂದೊಬ್ಬರು ಸುಮ್ಮನೆ ಹಾಗೆ ಇರುತ್ತೇವೆ. ಆಗಲೂ ಹಾಗೆ ಈಗಲೂ ಹಾಗೆ ‘ಆ’ ಅನ್ನುವುದು ‘ಈ’ ಆದಮಾತ್ರಕ್ಕೆ ಎಷ್ಟೊಂದು ಬದಲಾವಣೆ ಎಲ್ಲದರಲ್ಲು!! *****

ಒಳ್ಗುರಿಗೆ

೧ ನೀಲ ನೀಲ ನಿರ್ವಿಕಾರ ನಿರುತ ಬಾನಲಿ ತಾಳಗೆಟ್ಟ, ತಿರೆಯ ಬಾಳಿನಾಚೆ ಬಯಲಲಿ ತಿಳಿಯ ಬೆಳಕು ಚೆಲ್ಲವರಿದನಂತ ಪಟದಲಿ ಬರೆದೆನಯ್ಯ ಗುರಿಯ ಚಿತ್ರ ಎದೆಯ ಕುದಿಯಲಿ. ಒಳಿತು ಕೆಡಕು ಮನದ ಮಿಡುಕು ಮೇರೆ ಮೀರಿ […]