ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […]
ಭಾಸ್ಕರರಾಯರು ಬರೆದದ್ದೇನು
ನೇಪಥ್ಯ ಭಾಸ್ಕರರಾಯರು ಹೊಸಪುಸ್ತಕದ ಹೊಸಪುಟವನ್ನು ತೆರೆದರು ಏನಾದರೂ ಬರೆಯಬೇಕು ಏನು? ಬಹುಶಃ ಅವರಿಗೇ ಆ ಬಗ್ಗೆ ಖಾತ್ರಿ ಇರಲಿಲ್ಲವೆನಿಸುತ್ತದೆ. ಹೊಸದಾಗಿ ಬರೆವುದೆಂದರೇನು ? ತಮ್ಮ ಹಳೇ ಕಥೆಯನ್ನೇ ? ಆತ್ಮ ಚರಿತ್ರೆಯನ್ನೇ ? ಜೀವನದ […]
ದೃಷ್ಟಿ ನಿವಾರಣೆ
ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****
‘ಸಿನಿಮಾ ಪುಟಗಳಲ್ಲಿ ಮಿಂಚಬೇಕೆಂದಿದ್ದಲ್ಲಿ ಒಂದು ಡಬ್ಬಾ ಸಿನಿಮಾದಲ್ಲಾದರೂ ಅಭಿನಯಿಸಲೇಬೇಕು’
ಕನ್ನಡ ರಂಗಭೂಮಿ ಸಿನಿಮಾರಂಗದ ಏಳುಬೀಳುಗಳನ್ನು ತುಂಬಾ ಚೆನ್ನಾಗಿ ಬಲ್ಲ ‘ಮಿಸ್ಟರ್ ಎಕ್ಸ್’ ಮೊನ್ನೆ ಅಪರೂಪಕ್ಕೆ ಸಿಕ್ಕ. ನಾನು ಆಕಾಶವಾಣಿಯಲ್ಲಿ ದುಡಿಯುತ್ತಿದ್ದಾಗ ಗಾಳಿಯ ಮೇಲೆ ತೇಲಿಬಿಟ್ಟ ಪಾತ್ರಗಳಲ್ಲಿ ‘ಈರಣ್ಣನಷ್ಟೇ’ ‘ಮಿಸ್ಟರ್ ಎಕ್ಸ್’ ಕೂಡಾ ಮುಖ್ಯ. ಅದರಿಂದ […]
ಏಕಿನಿತು ಮರುಗುತಿಹೆ?
ಏಕಿನಿತು ಮರುಗುತಿಹೆ, ಕೊರಗಿ ಸಣ್ಣಾಗುತಿಹೆ ಬಯಕೆ-ನಂದನ ಮುಳ್ಳು ಬೇಲಿಯಾಯ್ತೆ? ಎದೆಯ ತಿಳಿಗೊಳದಮಲ ಕಮಲ ದಲ ಹಾಸಿನಲಿ ಅಣಕು ನುಡಿಗಳ ವಿಕಟ ನಾಟ್ಯವಾಯ್ತೆ? ಜೀವನದಗಾಧಮಯ ಹೋರಾಟದಲ್ಲೊಂದು ಬಾಣ ನಟ್ಟರೆ ಅದಕೆ ನರಳಬಹುದೆ? ಇದಕಿಂತಲೂ ಘೋರ ಎಡರೆದ್ದು […]
ಶ್ರದ್ಧಾಂಜಲಿ
ಊರಿಗೇ ಮಾವನಾಗಿದ್ದ ನಾಗಪ್ಪ ವಯಸ್ಸಾಗಿ, ಜಡ್ಡಾಗಿ, ಕೊನೆಗೊಮ್ಮೆ ನರಳಿ ನಳಿ ಸತ್ತ. ‘ಪೀಡಾ ಹೋತು ಹಿಡಿ ಮಣ್ಣು ಹಾಕಿ ಬರೂಣ’ ಎಂದು ಸ್ಮಶಾನಕ್ಕೆ ಹೋದರು ಊರ ಜನ. ಕೂಡಿದ ಜನರಲ್ಲಿ ಕಿಡಿಗೇಡಿ ಒಬ್ಬ ಪಿಸುಗುಟ್ಟಿದ. […]