………. – ೩

ನಾವು
ನಮ್ಮ ನಮ್ಮ ದಿನಚರಿಯಲ್ಲಿ
ಎಂದಿನಂತೆ………
ಒಬ್ಬರ ಮುಂದೊಬ್ಬರು
ಸುಮ್ಮನೆ ಹಾಗೆ
ಇರುತ್ತೇವೆ.

ಆಗಲೂ ಹಾಗೆ
ಈಗಲೂ ಹಾಗೆ

‘ಆ’ ಅನ್ನುವುದು ‘ಈ’ ಆದಮಾತ್ರಕ್ಕೆ
ಎಷ್ಟೊಂದು ಬದಲಾವಣೆ ಎಲ್ಲದರಲ್ಲು!!
*****