ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು – ಭಾಗ ಎರಡು ಹಾಗು ಅಂತಿಮ ಕಳೆದ ಸಂಚಿಕೆಯಿಂದ ಮುಂದುವರೆದದ್ದು

ಶಬ್ದಾಲಂಕಾರ ಅರ್ಥಾಲಂಕಾರಗಳು ಎರಡನೆಯ ಪರಿಚ್ಛೇದವು ಶಬ್ದಾಲಂಕಾರಗಳಿಗೆ ಸಂಬಂಧಿಸಿದ್ದು. ಇಲ್ಲಿ ಅಲಂಕರ ಮತ್ತು ಶಬ್ದಾಲಂಕಾರ-ಅರ್ಥಲಂಕರ ಭೇದಗಳ ಲಕ್ಷಣಗಳನ್ನು ಮೊದಲಿಗೆ(೧-೩) ಹೇಳಿದೆ. ಆಮೇಲೆ ‘ಇಲ್ಲಿಗೆ ಇದು ತಕ್ಕುದು ಇಲ್ಲಿಗೆ ಪೊಲ್ಲದು ಇದು ಎಂದು ಅರಿದು ಸಮರಿ ಬಲ್ಲಂತೆ, […]

ಮಾನವೀಯತೆಯನ್ನೇ ಮುಟ್ಟಿ ಮಾತಾಡಿಸುವ -ಫ಼್ರಿಟ್ಜ್ ಬೆನೆವಿಟ್ಜ್

ಜರ್ಮನರ ವ್ಯಕ್ತಿತ್ವವನ್ನು ‘ಡೈನಮೊ’-ಕ್ಕೆ ಹೋಲಿಸಿ ಯಾರೋ ವರ್ಣಿಸಿದ್ದು ನೆನಪಾಗುತ್ತದೆ. ಆ ಹೋಲಿಕೆ ನನಗೆ ನಿಜವಾಗಿ ಅನುಭವವಾದ್ದು – ಆತ ರಂಗದ ಮೇಲೆ ನಿಂತು ತಾಲೀಮು ನಡೆಸುವ ಸಂಭ್ರಮ ಕಂಡಾಗ. ಹದವಾದ ಮೈಕಟ್ಟು, ಶಸ್ತ್ರಚಿಕಿತ್ಸೆಯಿಂದ ಇಡೀ […]

ನನ್ನ ಕನ್ನಡ ಜಗತ್ತು

ದೆಹಲಿಯೊಳಗೇ ಇದ್ದೂ ಇದು ದೆಹಲಿಯಲ್ಲ ಎನ್ನಿಸುವಂಥ ತಮ್ಮ ಸುಂದರ ‘ಸಂಸ್ಕೃತಿ ಗ್ರಾಮ’ ದಲಿ ಈ ಪುಟ್ಟ ಮಿತ್ರಕೂಟವನ್ನು ಏರ್ಪಡಿಸಿ ಓಂಪ್ರಕಾಶ್‌ಜಿಯವರು ನನಗೆ ಅಪೂರ್ವವಾದ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ನಾನು ಋಣಿ. ಯಾವ ಸಾಂಪ್ರದಾಯಿಕತೆಯಿಲ್ಲದೆ ಇಲ್ಲಿ […]

ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು- ಅಂತರ್ಜಾಲ ಆವೃತಿ: ಭಾಗ ಒಂದು

– ೧ – ಸಹಸ್ರಮಾನದ ಹೊರಸುತ್ತು ‘ಕವಿರಾಜ ಮಾರ್ಗ’ವು ಮೊದಲು ಮುದ್ರಣಗೊಂಡು ಪ್ರಕಟವಾದದ್ದು ೧೮೯೭ರಲ್ಲಿ. ಆಗ, ಆ ತನಕ ದೊರಕಿದ್ದ ಹಳಗನ್ನಡ ಗ್ರಂಥಗಳಲ್ಲಿ ಅದೇ ಅತ್ಯಂತ ಪ್ರಾಚೀನವಾದ್ದಾಗಿ (ಕ್ರಿ.ಶ.೮೧೪-೮೭೭) ಕನ್ನಡ ವಾಙ್ಮಯದ ಪ್ರಥಮ ಉಪಲಬ್ಧ […]

ಗಂಗೊಳ್ಳಿಯಲ್ಲಿ ರಂಗರಾತ್ರಿ

ಕರಾವಳಿಯಲ್ಲಿನ ಕುಂದಾಪುರದ ಊರ ಸೆರಗಿನಲ್ಲೇ ಐದು ನದಿಗಳು ಬಂದು ಸಮುದ್ರ ಸೇರಿಕೊಳ್ಳುತ್ತವೆ. ದೋಣಿಯಲ್ಲೋ ಲಾಂಚ್ನಲ್ಲೋ ಸಮುದ್ರ ಮುಟ್ಟಿಕೊಳ್ಳುತ್ತಲೇ ನದಿ ದಾಟಿ ಉತ್ತರದ ದಡ ಸೇರಿದರೆ – ಅದೇ ಗಂಗೊಳ್ಳಿ. ಮೀನುಗಾರಿಕೆಯೇ ಮುಖ್ಯವಾಗಿರುವ ಚಿಕ್ಕಹಳ್ಳಿ. ಮಳೆಗಾಲದ […]

ಸೌಂದರ್ಯ ಸ್ಪರ್ಧೆಯನ್ನು ಪ್ರತಿಭಟಿಸುವುದೇತಕ್ಕೆ?

೧೯೯೭ ನವೆಂಬರ್‌ನಲ್ಲಿ ಬೆಂಗಳೂರಲ್ಲಿ ನಡೆಸಬೇಕೆಂದಿರುವ ‘ಜಾಗತಿಕ ಸೌಂದರ್ಯ ಸ್ಪರ್ಧೆ’ಯನ್ನು ನಾವು ಎರಡು ನೆಲೆಗಳಲ್ಲಿ ಪ್ರತಿಭಟಿಸಬೇಕಾಗಿದೆ. ಮೊದಲನೆಯದಾಗಿ, ನಮ್ಮ ಸರ್ಕಾರವು ಈ ಕಾರ್ಯಕ್ರಮದ ಜೊತೆ ಶಾಮೀಲಾಗಿ ಅದಕ್ಕೆ ಕುಮ್ಮಕ್ಕು ಕೊಡುತ್ತಿರುವುದು ದೊಡ್ದ ತಪ್ಪು; ಅದಕ್ಕಾಗಿ ಸರ್ಕಾರವನ್ನು […]

ಗೋಕುಲ ನಿರ್ಗಮನ

ಆಶ್ಚರ್ಯವಾಗುತ್ತದೆ. ಇಂಡಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಬಾಲಕರಾಗಿದ್ದಾಗ ನಮ್ಮಲ್ಲಿ ಆಗ ಅದೆಂಥ ಹುಮ್ಮಸ್ಸಿನ ಬುಗ್ಗೆಗಳು ಚಿಮ್ಮುತ್ತಿದ್ದವು. ಅದೇ ಕಾಲಕ್ಕೆ ಹಿಂದು ಮುಸ್ಲಿಂ ಹಗೆ ಹೊತ್ತಿಕೊಂಡು ದೇಶವು ಕೊಚ್ಚಿ ಹೋಳಾಗಿ ಹೋದದ್ದಾಗಲೀ ಸಮಸ್ತ ಭಾರತದ ಸೃತಿ […]

ಅಡಕೆಯ ಮಾನ

‘ಪಾನ್‌ಪರಾಗ್’ ಹೆಸರಿನ ಅಡಕೆ ಪರಿಷ್ಕರಣದ ತಯಾರಕ ಶ್ರೀ ಎಂ.ಎಂ.ಕೊಠಾರಿ ಅವರನ್ನು ಈಚೆಗೆ ಶಿವಮೊಗ್ಗದಲ್ಲಿ ಸನ್ಮಾನಿಸಲಾಯ್ತು. ಇದು, ರಾಜ್ಯದ ಐದಾರು ಜಿಲ್ಲೆಗಳಲ್ಲಿ ಹಂಚಿರುವ ಅಡಕೆ ಬೆಳೆಗಾರರ ಪ್ರಾತಿನಿಧಿಕ ಸನ್ಮಾನವೇನೂ ಅಲ್ಲ; ಪ್ರಾಯಶಃ, ಶಿವಮೊಗ್ಗ ಮತ್ತು ಸುತ್ತಣ […]