ಸಂಸ್ಕಾರ – ಸಿನಿಮಾ ಕುರಿತು

ನಾನು ಸಂಸ್ಕಾರ ಬರೆದದ್ದು ಬರ್ಮಿಂಗ್‌ಹ್ಯಾಮ್‌ನಲ್ಲಿ. ಸುಮಾರು ಮೂರು ವರ್ಷ ಪರದೇಶದಲ್ಲಿದ್ದ ನನಗೆ ಪರಕೀಯ ವಾತಾವರಣದಲ್ಲಿ ನನ್ನ ಬಾಲ್ಯದ ನೆನಪುಗಳೆಲ್ಲ ಅತ್ಯಂತ ಸ್ಪಷ್ಟವಾಗಿ ಕಾದಂಬರಿ ಬರೆಯುವಾಗ ಒದಗಿ ಬಂದವು. ನಾನು ವಾಸ್ತವಿಕ ಶೈಲಿಯ ಕಾದಂಬರಿ ಬರೆಯಲಿಲ್ಲ. […]

‘ಘಟಶ್ರಾದ್ಧ’ ಸಿನಿಮಾ ನನ್ನ ದೃಷ್ಟಿಯಲ್ಲಿ

“ಪ್ರಶ್ನೆ” ಸಂಕಲನದ ಕಥೆಗಳನ್ನು ನಾನು ಸುಮಾರು ಹದಿನೆದು-ಹದಿನಾರು ವರ್ಷಗಳ ಹಿಂದೆ ಬರೆದದ್ದು. ಇಂಥ ಕತೆಗಳಿಗೆ ಆ ಕಾಲದಲ್ಲಿ ಇದ್ದ ಓದುಗರ ಸಂಖ್ಯೆ ಬಹಳ ಕಡಿಮೆ. ನನ್ನ ಕೆಲವೇ ಮಿತ್ರರಿಗಾಗಿ – ಮುಖ್ಯವಾಗಿ ನನ್ನ ಗೆಳೆಯ, […]