ಪುಸ್ತಕ ವಿ/ಎಸ್ ಕ್ಯಾಸೆಟ್ ಸಂಸ್ಕೃತಿ

ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ […]

ಹೊಸ ಬಾಳು ನಮ್ಮದಿದೆ

ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು! ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ ಬಿಟ್ಟು ಬಿಡಿ ಅವರವರ ಪಾಡಿಗಿನ್ನು – ಯುವ ಜನಾಂಗವೆ ಬನ್ನಿ ನವರಂಗಕೆ ಹೊಸ ಪಾತ್ರಧಾರಿಗಳ ಹೊಸ ಕುಣಿತಕೆ; ಮೂಲೆಯಲ್ಲವಿತವಗೆ […]

ಸೃಷ್ಟಿ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಕೆಂಪ ಕೆನ್ನೆಯ ಕಂಡು, ಕಲ್ಲುಗಿರಣಿ ಕೂಡಾ ಹುಚ್ಚೆದ್ದು ಕುಣಿದೀತು ಪರದೆಯಾಚೆಗಿನ ಮುಖ ಕಂಡು, ಮೂಕ ಪ್ರೇಮಿಯ ಹೃದಯ ಶಾಂತವಾದೀತು ಜ್ಞಾನ ದಿಕ್ಕೆಟ್ಟು ದಾರಿ ಮರೆತೀತು, ತಾರ್ಕಿಕನ […]

ಅಗಸ್ತ್ಯನ ನಾಭಿ

ಬಂಗಾಲಿ ಮೂಲ ಲೇಖಕರು : ಅರುಣಕುಮಾರ್ ಚಟರ್ಜಿ ಕನ್ನಡಕ್ಕೆ: ಸುಮತೀಂದ್ರ ನಾಡಿಗ್ ಪೃಥ್ವಿ ಹುಟ್ಟಿದಾಗಿನಿಂದಲೂ ದಕ್ಷಿಣ ಸಮುದ್ರದ ಕಪ್ಪು ನೀಲಜಲ ಬೆಟ್ಟದ ತಪ್ಪಲಿಗೆ ಬಡಿಯುತ್ತಲೇ ಇದೆ. ಬೆಟ್ಟದ ಸಂದು ಸಂದುಗಳಲ್ಲಿ ನೀರು ನಿಂತ ಕಡೆ […]

………. – ೮

ಹನ್ನೆರಡು ಅಂಕಿಗಳ ಮಂಡಲದಲ್ಲಿ ಹಿಡಿದಿಟ್ಟ ಹಗಲು ರಾತ್ರಿಗಳು ಕತ್ತಲೆ ಬೆಳಕು ನೆನ್ನೆ ನಾಳೆಗಳಿಗೆ ಅವಕಾಶ ಗೋಲಾಕಾರ ಸಮಯ ಕಾಲಾತೀತ. ಡಿಜಿಟಲ್ ಗಡಿಯಾರದಲ್ಲಿ ಕಾಲಕ್ಕೆ ರೂಪವೇ ಬೇರೆ. *****

ಆಕಾಶಬುಟ್ಟಿ

೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […]

‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂದರೆ ಟೈಗರ್‍ ಪ್ರಭಾಕರ್‍

ಬಹಳಷ್ಟು ಮಂದಿಯ ‘ಟೀಕಾಸ್ತ್ರ’ಕ್ಕೆ ಬದುಕಿನುದ್ದಕ್ಕೂ ಗುರಿಯಾಗಿದ್ದ ವ್ಯಕ್ತಿ ಟೈಗರ್‍ ಪ್ರಭಾಕರ್‍-ತಪ್ಪೋ ಸರಿಯೋ ತನಗನ್ನಿಸಿದ್ದನ್ನು ರಾಜಾರೋಷವಾಗಿ ಅಬ್ಬರಿಸಿ ಹೇಳುತ್ತ ಬಂದಿದ್ದ ನಟ ಪ್ರಭಾಕರ್‍ ಅವರಲ್ಲಿ ‘ಗುಡ್-ಬ್ಯಾಡ್-ಅಗ್ಲಿ’ಯ ಎಲ್ಲ ಗುಣಗಳೂ ರಾರಾಜಿಸಿದ್ದವು. ಅದೊಂದು ರೀತಿಯ ‘ಹುಚ್ಚು ಮನಸ್ಸಿನ […]