ಇಸ್ಲಾಮಿನ ಮರುಚಿಂತನೆ

ಮೂಲ: ಜಿಯಾವುದ್ದೀನ್ ಸರದಾರ್ ಕನ್ನಡಕ್ಕೆ: ಅಕ್ಷರ ಕೆ.ವಿ. ಪಾಕಿಸ್ತಾನಿ ಮೂಲದ ಲೇಖಕ ಜಿಯಾವುದ್ದೀನ್ ಸರದಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಚಿಂತಕರೆಂದು ಹೆಸರು ಗಳಿಸಿದವರು. ಹೊಸದಾಗಿ ರೂಪುಗೊಳ್ಳುತ್ತಿರುವ ‘ಭವಿಷ್ಯಶಾಸ್ತ್ರ’ವೆಂಬ ಜ್ಞಾನ ಶಾಖೆಗೆ ಸಂಬಂಧಿಸಿದಂತೆ ಅವರು ಮಹತ್ವದ […]

ಪ್ರೇಕ್ಷಕಾಂಗಣದ ಮೂಲೆಯಿಂದ..

ಕರ್ನಾಟಕ ರಂಗಭೂಮಿಯ ಬೆಳವಣಿಗೆಯ ಅಥವಾ ಪರಿಸ್ಥಿತಿಯ ಕುರಿತು ನಾನೀಗ ಹೇಳಲು ಹೊರಟಿಲ್ಲ. ಹಾಗೇನಾದರೂ ಹೊರಟೆನೆಂದರೆ ನಾಲ್ಕು ಪುಸ್ತಕ ಓದಿಕೊಂಡು ನನ್ನ ಶಬ್ದಗಳಿಂದ ಅದರ ಸಾರವನ್ನು ಹೇಳಬಲ್ಲೆನೆ ಹೊರತು ನನ್ನ ಅನುಭವಗಳಿಂದಲ್ಲ. ಬಹುಶಃ ನಾನಿಲ್ಲಿ ಹೇಳಬಹುದಾದದ್ದು […]

ಹಕ್ಕಿ ಹಾರಿತೆಲ್ಲಿಗೆ?

ಆಗಿನ್ನೂ ರಸ್ತೆ ಬದಿಯಲ್ಲಿ ನಾಲ್ಕು ಗಾಜುಗಳಿಂದ ಕೂಡಿದ ಕೋನಾಕಾರದ ತಲೆಯುಳ್ಳ ದೀಪ ಹೊತ್ತ ಕಂಬವಿರುವ ಕಾಲ. ಸಂಜೆಯಾದೊಡನೆ ಒಬ್ಬಾತನಿಗೆ ಪ್ರತೀ ಕಂಬವನ್ನು ಹತ್ತಿ ದೀಪ ಹಚ್ಚುವ ಕೆಲಸ. ಅದು ಮುಸುಕಾಗಿ ಉರಿಯುತ್ತ ದಾರಿಯುಂಟೋ ಇಲ್ಲವೋ […]

ಅಲೀಬಾಬಾ ಮಾದರಿ ಮರೆಯದಿರಿ (ಕುದುರೆಮುಖ ಗಣಿಗಾರಿಕೆ ಕುರಿತಂತೆ)

ಹೇಗಿದೆಯೆಂದರೆ, ಜವಾಬ್ದಾರಿ ಹೊತ್ತ ಮಂದಿ ಏನೋ ವಹಿವಾಟು ನಡೆಸಿಕೊಂಡು ಹೋಗುತ್ತಿದ್ದಾರೆ ಅಂತ ದೃಢವಾಗಿ ನಂಬಿಕೊಂಡು ನಾವು ಮನೆಮಂದಿ ನಮ್ಮ ನಮ್ಮ ಕೆಲಸ ಕಾರ್ಯ ಕಷ್ಟ ಸುಖ ಹಸಿವೆ ಊಟ ಹಾಡು ಹಸೆ ಕಂಬನಿ ನಗೆ […]

ಈಚಲು ಮರದ ಕೆಳಗೆ

ನನಗೆ ತೆಂಗಿನ ಮರವನ್ನು ಕಂಡರೆ ಮನಸ್ಸಿಗೆ ಹೇಗೆಹೇಗೆಯೋ ಆಗುತ್ತದೆ. ನಮ್ಮ ತೋಟ ಜ್ಞಾಪಕಕ್ಕೆ ಬರುತ್ತದೆ. ರೈತ ಜ್ಞಾಪಕಕ್ಕೆ ಬರುತ್ತಾನೆ. ಮನಸ್ಸಿಗೆ ಸಂಕಟ ತರುವ ನೆನಪಿವು. ಆ ತೋಟದ ಕಾಯನ್ನೂ ನಾನು ತಿನ್ನುವಂತಿಲ್ಲ. ಆ ಎಳನೀರನ್ನೂ […]

ಭೀತಿಮೀಮಾಂಸೆ

“ಕನ್ನಡ ನುಡಿ”ಯ ವಿಶೇಷ ಸಂಚಿಕೆಗೆ ಏನು ಬರೆಯೋಣ ಎಂದು ಆಲೋಚಿಸುತ್ತಿದ್ದಾಗ, ಮನಸ್ಸಿಗೆ ಗೆಲುವಾದ ಯಾವ ವಿಷಯವೂ ಬರಲಿಲ್ಲ. ಅನೇಕ ಪ್ರಶ್ನೆಗಳು ಮಾತ್ರ ತಲೆ ಹಾಕಿದವು. ಐಶ್ವರ್ಯವಂತರಿಂದ ಬಡವರಿಗೆ ತೊಂದರೆಯೋ, ಬಡವರಿಂದ ಬಡವರಿಗೆ ತೊಂದರೆಯೋ ಇದನ್ನು […]

ಇ- ನರಕ, ಇ- ಪುಲಕ

‘ನನ್ನ ಸುತ್ತಾ’ ಎಂಬ ಹೆಸರಿನ ಒಂದು ವಿಚಿತ್ರ ಪದ್ಯವನ್ನು ಪಿ.ಲಂಕೇಶ್ ಅವರು ಕನ್ನಡದ ನವ್ಯಕಾವ್ಯದ ಉಬ್ಬರದ ದಿನಗಳಲ್ಲಿ ಬರೆದಿದ್ದರು. ವಿಶೇಷವೆಂದರೆ, ಈ ಇಡಿಯ ಪದ್ಯದಲ್ಲೆಲ್ಲೂ ಕ್ರಿಯಾಪದವಿಲ್ಲ-‘ಈ ರಸ್ತೆಗಳು ಈ ಮನೆಗಳು ಈ ಮರಗಳು ಈ […]

ದೀಪವೋ ಕತ್ತಲೆಯೋ

ದೀಪಾವಳಿ ದಿಲ್ಲಿಯ ರಸ್ತೆಗಳಲ್ಲಿ ಬಣ್ಣದ ಪಾರದರ್ಶಕ ಕಾಗದದಡಿ ತಿಂಡಿಗಳು ಕಂಗೊಳಿಸುತ್ತವೆ. ಒಣಹಣ್ಣುಗಳು ಠೇಂಕಾರದಿಂದ ಯಾರದೋ ಮನೆಗಾಗಿ ಸಾಗಲು ತಮ್ಮ ಗಾಡಿ ಕಾದು ಕುಳಿತಿವೆ. ಉದ್ದಾನುದ್ದಕ್ಕೂ ಜರಿಯ ತೋರಣ. ಬಣ್ಣದ ಬೆಳಕು. ಕತ್ತಲನ್ನು ಹೊಂಡ ತೋಡಿ […]

ಮೌನ ಕಣಿವೆ

ಈ ಮೌನ ಕಣಿವೆ, ಸೈಲೆಂಟ್ ವ್ಯಾಲಿಯೆಂದು ಈಚೆಗೆ ಪ್ರಸಿದ್ಧವಾದುದು, ಕೇರಳದಲ್ಲಿದೆ. ಅದಕ್ಕೆ ಹತ್ತಿರದ ದೊಡ್ದ ಊರಾದ ಪಾಲ್ಗಾಟ್‌ನಿಂದ ಕಡಿದಾದ ಬೆಟ್ಟದ ದಾರಿಯಲ್ಲಿ ಸುತ್ತಿ, ಬಳಸಿ, ಕುಕ್ಕಿ, ಕುಲುಕಿ ಜೀಪ್ ನಮ್ಮನ್ನು ಈ ಪ್ರದೇಶಕ್ಕೆ ಕೊಂಡೊಯ್ಯುತ್ತದೆ. […]