ದೊರೆಗೆ ಪ್ರಶ್ನೆಗಳು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ದೊರೆ, ಈ ಸುಗಂಧ ಆತ್ಮದ ತೋಟದಿಂದ ಬಂದದ್ದೆ? ಇಲ್ಲ ತಾರೆ ನೀಹಾರಿಕೆಗಳಾಚೆಯಿಂದ ಬೀಸಿದ್ದೆ? ದೊರೆ, ಉಕ್ಕಿದ ಈ ಜೀವ ಜಲದ ಸೆಲೆ ಯಾವ ನಾಡಿನದು? ದೊರೆ, ಚರಾಚರ […]

ಶ್ರೀ ಅರವಿಂದ ಮಹರ್‍ಷಿ

ಓಂ! ತಮೋಹಾರಿ ಜ್ಯೋತಿರ್‍ಮೂರ್‍ತಿ ಚಿಚ್ಛಕ್ತಿ ಚಿತ್ತಪಶ್ಶಕ್ತಿಯಿಂ ಯೋಗಸಾಧನೆಗೈದ ಅಧ್ಯಾತ್ಮದುನ್ನತಿಯನಂತರಾಳದಿ ಪಡೆದ ಪರಮ ಭಗವನ್ಮುಕ್ತ, ಲೋಕತಾರಕ ಶಕ್ತಿ! ಜೀವನ ಸರೋವರದಿ ದೈವತ್ವದರವಿಂದ- ವರಳಿಸಿದ ದಿವ್ಯ ಜೀವನದಮರ ದಾರ್‍ಶನಿಕ ಸರ್‍ವಾರ್‍ಪಣಂ ಬಲಿದ ಸಿದ್ಧಿ ಅತಿಮಾನಸಿಕ ಪೂರ್‍ಣ ತೇಜೋವೃದ್ಧಿ; […]

ನಂಬ‌ರ್ ೧

ಈ ಪೈಪೋಟಿ ಜಗತ್ತಿನಲ್ಲಿ ನಂಬರ್ ಒನ್ ಸ್ಥಾನ ಗಿಟ್ಟಿಸಿ ಕೊಳ್ಳಲು ಎಲ್ಲ ರಂಗದವರೂ ಹವಣಿಸುತ್ತಾರೆ. ತಮ್ಮ ಗುರಿ ಮುಟ್ಟಲು ನಾನಾ ತಂತ್ರ-ಕುತಂತ್ರಗಳನ್ನು ನಡೆಸುತ್ತಲೇ ಇರುತ್ತವೆ. ದೇವದಾನವರಲ್ಲೇ ಅಮೃತಮಂಥನಕ್ಕೆ ಭಾರಿ ಘರ್ಷಣೆ ನಡೆದದ್ದನ್ನು, ಇಡೀ ಜಗತ್ತನ್ನು […]

ಭಾರತಕುಲಾವತಂಸ

೧ ಕಾಲಪುರುಷರು ಧೈರ್‍ಯ ಸಾಲದಾಯಿತು ಇಂದು ನಿನ್ನ ಕೊಂಡೊಯ್ಯುವೊಡೆ ಕೈ ನಡುಗಿತು; ಉಕ್ಕಿನೆದೆ ಬಂಟನಿಗು ಕಂಟಕವನೊಡ್ಡುವರೆ ಕವಡುಗಂಟಕ ವಿಧಿಯ ಎದೆಯುಡುಗಿತು! ೨ ಭಾರತವಿಯತ್ತಳದಿ ವೈರಿಬಲದೆದುರಿನಲಿ ಗುಡುಗು ಹಾಕಿದ ಗಂಡುಗಲಿಯು ನೀನು ‘ವೀರ ವಲ್ಲಭಭಾಯಿ ನಾಡಗುಡಿಯನು […]

ದಿನೇಶ್‌ಬಾಬು ಮತ್ತು ‘ಅವರು’

ಪ್ರಿಯ ಅವರೆ, ‘ಪಾಂಚಾಲಿ’ ನಿರ್ದೇಶಿಸುತ್ತಿರುವ ದಿನೇಶ್‌ಬಾಬು ಅವರ ಮಾನಸಿಕ’ ತುಮುಲವೇನಿರಬಹುದು ಈಗ ಎಂಬುದನ್ನು ನಾಟಕಕಾರನಾದ ನಾನು ತುಂಬ ಚೆನ್ನಾಗಿ ಬಲ್ಲೆ. ಕತೆಗೆ ಒಂದು ಸಣ್ಣ ಎಳೆ ಸಿಕ್ಕರೂ ಸಾಕು ಅದನ್ನೊಂದು ಸಿಲ್ಲಿಲಾಯಿಡ್ ಕಾವ್ಯ ಮಾಡಬಲ್ಲ […]

ಅಪ್ಪನ ಚಪ್ಪಲಿ ಪ್ರಸಂಗ

ಅಪ್ಪನ ಬಿಗಿ ಚಪ್ಪಲಿಗಳಲಿ ಕಾಲು ತೂರಿಸ ಹೊರಟೆ ಅವ ಬಿಡಲಿಲ್ಲ -ವೆಂದಲ್ಲ ನಾ ಹಿಂತೆಗೆದದ್ದು ಅದಿಲ್ಲದಿರೆ ಅವನ ಕಳೆಯೋ ಕತ್ತಲ ಹೊಳೆಯೋ ಗೊತ್ತಾಗುವಂತಿರಲಿಲ್ಲ. ಅದೊಂದು ದಿನ ಬರಲಿಕ್ಕುಂಟು ನಮ್ಮ ಮನೆ ಆತನ ಕಳಕೊಂಡು ಬಿಕ್ಕಿ […]

ಗಾಂಧೀಯುಗ!

ನುಡಿಗೆ ನುಡಿಗೆ ಅಡಿಗಡಿಗೆ ಗಾಂಧಿ ಹೆಸರೆದ್ದು ನಿಲ್ಲುತಿಹುದು ವಿಶ್ವಬಂಧು ವಿಶ್ವಾತ್ಮನೆಂದು ಜನಕೋಟಿ ನಮಿಸುತಿಹುದು; ಲೋಕದೀಚೆ ಮುಗಿಲಂಚಿನಾಚೆ ಅವನಾತ್ಮ ತುಳುಕುತಿಹುದು ನೇಸರುದಿಸಿ ಹೂಗಾಳಿ ಸೂಸಿ ಸಂದೇಶ ಬೀರುತಿಹವು! ಯೇಸುಕ್ರಿಸ್ತನುತ್ಪ್ರೇಮಹಸ್ತ ಸುಸ್ತೇಜವಾಂತು ಬಂತು, ಬುದ್ಧನೆದೆಯ ಉದ್ಭುದ್ಧನೀತಿ ಹಿಂಸೆಯನ್ನು […]

ಪತ್ರಿಕೆಗಳು V/s ಟಿ.ವಿ. ಚಾನೆಲ್ಲುಗಳು

ಕಳೆದ ವಾರ ಉದಯ ಟಿವಿಯಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಫೋನ್ ಇನ್‌ ಕಾರ್ಯಕ್ರಮವಿತ್ತು. ಅದನ್ನು ತಮ್ಮಲ್ಲಿ ಬಹಳಷ್ಟು ಮಂದಿ ನೋಡಿರಬೇಕು. ಪತ್ರಿಕೆಗಳಲ್ಲಿ ಬಂದ ‘ಜಮೀನ್ದಾರ್ರು’ ಚಿತ್ರ ವಿಮರ್ಶೆ ಕುರಿತ ಟೀಕಾಪ್ರಹಾರಗಳೇ ಅಂದು ಅತಿಯಾಗಿದ್ದವು. ನಿಜಕ್ಕೂ […]

ನಿದ್ರಾಹೀನ ರಾತ್ರಿ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಡೀ ಲೋಕ ನಿದ್ರೆಯಲ್ಲಿದೆ, ನನಗೆ ಮಾತ್ರ ನಿದ್ರೆಯಿಲ್ಲ ಭಗ್ನ ಹೃದಯಿ ನಾನು, ಇಡೀ ರಾತ್ರಿ ಬರೀ ನಕ್ಷತ್ರದೆಣಿಕೆ ಮರಳಿ ಬಾರದ ಜಾಗಕ್ಕೆ ಹಾರಿದೆ ಕಂಗಳಿಂದ ನಿದ್ರೆ ವಿರಹದ […]