ಥಾಯ್‌ಲ್ಯಾಂಡ್ ಪ್ರವಾಸ

ಹಿಂದೆಲ್ಲ ಪರದೇಶ ಸುತ್ತುವಾಗ ಬರೆದಿಡುವ ಪ್ರಯತ್ನ ಮಾಡಿರಲಿಲ್ಲ. ಶಿಸ್ತುರಹಿತವಾದ ಬದುಕು ಅಥವಾ ಬರೆಯಲಾಗದ ಸೋಮಾರಿತನ ಇದಕ್ಕೆ ಕಾರಣವಾಗಿರಬಹುದು. ಆದರೆ ಬಾಳಿನ ಮುಸಂಜೆಯಲ್ಲಿ ಬರೆದಿಟ್ಟ ಈ ಅನುಭವಗಳು ಅನ್ಯರಿಗೆ ಉಪಯೋಗವಾಗದಿದ್ದರೂ, ನನ್ನನ್ನು ನೆನಪಿನ ಆಳಕ್ಕೆ ಕೊಂಡೊಯ್ಯಬಹುದೆನ್ನುವ […]

ಅಮೇರಿಕ ಪ್ರವಾಸ

ಗೆಳೆಯರಾದ ಶ್ರೀ ಬಾಬು ಮೆಟ್‌ಗುಡ್‌ರವರು ಅಮೇರಿಕಕ್ಕೆ ಬರಲು ಆಹ್ವಾನಿಸಿದ್ದಾಗಲೆಲ್ಲ, ನಾನು ಇದೊಂದು ಸೌಜನ್ಯದ ಕರೆಯೆಂದು, ಉಪೇಕ್ಷಿಸಿದ್ದೆ. ಅವರು ಆತ್ಮೀಯವಾಗಿ ಕರೆದಾಗಲೆಲ್ಲ ಲೋಕಾಭಿರಾಮವಾಗಿ ಒಪ್ಪಿಕೊಂಡಂತೆ ನಟಿಸುತ್ತಿದ್ದೆ. ಆದರೆ ಈ ನಟನೆ ಬಹಳ ದಿನ ಉಳಿಯಲಿಲ್ಲ. ೧೯೯೭ರ […]

ನನ್ನ ಹಿಮಾಲಯ – ೯

ಮತ್ತೆ ಬರವಣಿಗೆಯ ಎರಡನೆಯ ದಿನ ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ […]

ನನ್ನ ಹಿಮಾಲಯ – ೮

ಮತ್ತೆ ಬರವಣಿಗೆಯ ಮೊದಲನೆಯ ದಿನ ಹೃಷೀಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ದಿನಕ್ಕೆ ಎರಡು ಸಾರಿ ರಾಮ ಝೂಲಾದ ಮೇಲೆ ನಡೆದು ಗಂಗಾನದಿಯ ಆ ದಂಡೆಗೆ ಹೋಗಿಬರುತ್ತಿದ್ದೆ. ಕ್ರಿಕೆಟ್ ಕಾಮೆಂಟರಿ ಕೇಳುತ್ತಿರುವಾಗ, ಈಗ, ಹೃಷಿಕೇಶದ ನೆನಪು ಆಗುತ್ತಿದೆ. […]

ನನ್ನ ಹಿಮಾಲಯ – ೪

ಸು. ಕೃಷ್ಣಾನಂದರ ಎದುರೂ ಕುಕ್ಕರುಗಾಲಿನಲ್ಲಿ ಕುಳಿತು ಅವರಿಂದ ಬೈಸಿಕೊಂಡಿದ್ದನಂತೆ. ಅವನೂ ಕಣ್ಣು ಕಿರಿದು ಮಾಡಿದ. ಕಣ್ಣಂಚಿನಲ್ಲಿ ಸುಕ್ಕು ಮೂಡಿದವು. ತುಟಿಗಳ ಅಂಚನ್ನು ಕೆಳಗಿಳಿಸಿ ಮಾತಾಡಬಯಸುವವನಂತೆ ಆದರೆ ಮಾತಾಡಲಾರದವನಂತೆ ಪೆಚ್ಚಾಗಿ ನಕ್ಕು ಮುಂದೆ ಹೋದ.ಅರ್ಧದಷ್ಟು ಮೆಟ್ಟಿಲಿಳಿದವನು […]

ನನ್ನ ಹಿಮಾಲಯ – ೩

ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ […]

ನನ್ನ ಹಿಮಾಲಯ – ೨

ಕುಲುನಲ್ಲಿ ಇರೋಣವೋ ಮನಾಲಿಗೆ ಹೋಗೋಣವೋ? ಆತಂಕ ಹೆಚ್ಚಾಯಿತು. ಜನ ನಮಗೆ ಸಹಾಯವಾಗಲಿ ಅಂತ ಹೇಳಿದ ಪ್ರಾಮಾಣಿಕ ಉತ್ತರಗಳು ನಮ್ಮ ಗೊಂದಲವನ್ನು ಹೆಚ್ಚು ಮಾಡಿದವು. ಮತ್ತೆ ಬಸ್ಸು. ಬಸ್ಸಿನೊಳಗೂ ಹೊರಗೂ ಕತ್ತಲೆ. ಎದುರಿಗೆ ಬರುವ ವಾಹನಗಳು […]

ನನ್ನ ಹಿಮಾಲಯ – ೧

ಕೊನೆಗೆ ಹೀಗೆ ಅಂತೂ ನನ್ನ ಹಿಮಾಲಯದ ಬರವಣಿಗೆ ಸಾಕು ಮಾಡಿದ್ದೇನೆ. ಇಲ್ಲಿ ಬರುವ ಎಲ್ಲ ಘಟನೆಗಳೂ ನಿಜ. ನಾನೇ ಇನ್ನೊಬ್ಬನೆಂದುಕೊಂಡರೂ ‘ಇನ್ನೊಬ್ಬರ’ ಎದುರಿನಲ್ಲಿ ಎಷ್ಟು ಧೈರ್ಯವಾಗಿ ಮಾತಾಡಬಹುದೋ ಅಷ್ಟು ಧೈರ್ಯವನ್ನು ವಹಿಸಿದ್ದೇನೆ. ನನ್ನ ಈ […]