‘ಬೇಕು’ಗಳಿಗಿಲ್ಲ ‘ಬ್ರೇಕು’

ಚೆಂದ ಕಂಡಿದ್ದೆಲ್ಲ ತನಗೇ ಬೇಕು ಎಂದು ರಚ್ಚೆ ಹಿಡಿಯುವುದು ಮಕ್ಕಳು ಮಾತ್ರ ಎಂದು ಹೇಳಿದರೆ ತಪ್ಪಾದೀತು. ಕಂಡಿದ್ದೆಲ್ಲ ಬೇಕು ಎನ್ನವುದು ಎಲ್ಲ ಮನುಷ್ಯರ ಸ್ವಭಾವವೂ ಹೌದು. ‘ಮಂಗನಿಂದ ಮಾನವ’ ಎಂಬ ಡಾರ್ವಿನ್‌ ಥಿಯರಿ ಎಷ್ಟು […]

ಹಳೆ ಬಾಗಿಲಿಗೆ ಹೊಸ ತೋರಣ

ಗಾಂಧೀನಗರಿಗರಿಗೊಂದು ಆತ್ಮೀಯ ಪತ್ರ ‘ಜೀನಾ ಯಹಾಂ ಮರಾ ಯಹಾ’ ಎಂದು ಚಿತ್ರರಂಗದಲ್ಲಿ ನಾನಾ ಸರ್ಕಸ್ ಮಾಡುತ್ತಿರುವ ನಿರ್ಮಾಪಕ ನಿರ್ದೆಶಕರೆ, ನಟ-ನಟಿಯರೆ, ವಿತರಕ ಮಿತ್ರರೇ, ೨೦೦೧ಕ್ಕೆ ಮುಪ್ಪು ಅಡರಿ ೨೦೦೨ ಜಗಜಗಿಸಿ ಸಂಭ್ರಮಿಸಿ-ನಳನಳಿಸಿ ಪ್ರತ್ಯಕ್ಷವಾಗಲು ಉಳಿದಿರುವುದು […]

ಜಾಗರದ ಜೀವಗಳಿಗೆ…

ಹನ್ನೊಂದರ ಆಸುಪಾಸು ಹೊಟೆಲುಗಳು ಮುಚ್ಚುತ್ತವೆ. ಸಾವಿರಗಟ್ಟಲೆ ಪಾತ್ರೆ ಪಗಡಿ ಲೋಟ ತಾಟುಗಳು ಎರಡೂವರೆಯ ತನಕ ತೊಳೆಯಲ್ಪಡುತ್ತವೆ. ಸಿಂಕುಗಳು, ಕನ್ನಡಿಗಳು ವ್ಹಿಮ್ ಹಾಕಿ ಫಳಫಳ ಉಜ್ಜಲ್ಪಡುತ್ತವೆ. ಟೇಬಲುಗಳ ಮೇಲೆ ಬೋರಲು ಕುರ್ಚಿಗಳನ್ನಿಟ್ಟು ಫಿನೈಲ್ ಹಾಕಿ ನೆಲ […]

ಸಿನಿಮಾ ನಟ-ನಟಿಯರ ಗೊಂದಲ?

ಕಳೆದವಾರ ‘ಅಭಿ’ ಮುಹೂರ್ತ ಸಮಾರಂಭದಂದು ಡಾ. ರಾಜ್‌ಕುಮಾರ್ ತುಂಬ ಮುಕ್ತವಾಗಿ ಚಿತ್ರರಂಗ ಬೆಳೆದು ಬಂದ ದಾರಿ ಬಣ್ಣಿಸುತ್ತ-ಶರತ್‌ಚಂದ್ರರರ ಕೃತಿ ಬಗ್ಗೆಯೂ ಪ್ರಸ್ತಾಪಿಸಿ, ಕೊನೆಗೂ ಉಳಿಯುವ ‘ಶೇಷ ಪ್ರಶ್ನೆ’ ಬಗ್ಗೆ ಪ್ರಸ್ತಾಪಿಸಿದರು. ಒಬ್ಬ ಕಲಾವಿದ ಎತ್ತರಕ್ಕೆ […]

ಈಗ ಯಾರು ನಂಬರ್ ಒನ್?

ಸದಾಕಾಲವೂ ತಾವೇ ನಂಬರ್‌ಒನ್ ಎನಿಸಿಕೊಳ್ಳಬೇಕು ಎಂಬ ಆಸೆ ಎಲ್ಲ ರಂಗದವರಿಗೂ ಇರುತ್ತದೆ. ಇದ್ದರೆ ಅದು ತಪ್ಪ ಅಲ್ಲ. ಒಂದರಿಂದ ಹತ್ತರವರೆಗೆ ನಂಬರ್ ಗಳಿಲ್ಲದಿದ್ದರೆ ಎಲ್ಲರೂ ನಂಬರ್ ಒನ್ನೇ ಆಗುತ್ತಿದ್ದರು. ಈ ಬಗೆಯ ಮಾಸ್ ಸೈಕಾಲಜಿ […]

ಒಳಗಿನಾಟ

‘ಇಡೀ ಜಗತ್ತೇ ಒಂದು ನಾಟಕ ರಂಗ’ ಎಂದ ಷೇಕ್ಸ್‌ಪಿಯ‌ರ್. ಅದು ಅಕ್ಷರಶಃ ನಿಜ ಎಂಬುದನ್ನು ವಿವಿಧ ವ್ಯಕ್ತಿಗಳ- ವೈವಿಧ್ಯಮಯ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದಾಗ ವೇದ್ಯವಾಗುವುದು ಸತ್ಯ. ಓಹೋ! ಅಲ್ಲಿ ಎಷ್ಟೊಂದು ವರ್ಣಮಯ ವ್ಯಕ್ತಿಗಳಿದ್ದಾರೆ. ಅವರ […]

ಇಂಥವರೂ ಇದ್ದಾರೆ

ಈ ಜಗತ್ತಿನಲ್ಲಿ ಬಗೆ ಬಗೆಯ ಜನರಿದ್ದಾರೆ. ಯಾರು- ಯಾರನ್ನು ಯಾವಾಗ ಹೇಗೆ ಶೋಷಣೆ ಮಾಡುತ್ತಾರೆ ಎಂದು ಹೇಳುವುದೂ ಕಷ್ಟ. ಈ ಮಾತು ಬಂದಾಗ ಮೊನ್ನೆ ಮೈಸೂರಿನಲ್ಲಿ ಲಿಂಗದೇವರು ಹಳೇಮನೆ ಒಂದು ಸೊಗಸಾದ ಪ್ರಸಂಗ ಹೇಳಿದರು. […]

ಮಾಮರವೆಲ್ಲೋ ಕೋಗಿಲೆ ಎಲ್ಲೋ ಒಂದೂ ಅರಿಯೆ ನಾ?

‘ರೂಪಾಂತರ’ ನಾಟಕದ ಮೊದಲ ಪ್ರದರ್ಶನದ ನಂತರ ಪ್ರೇಕ್ಷಕರ ಪ್ರತಿಕ್ರಿಯೆ ಗಮನಿಸಿ-ಹಲವು ಆತ್ಮೀಯರೊಂದಿಗೆ ಚರ್ಚಿಸಿ ರಂಗ ಪ್ರತಿಗೊಂದು ಹೊಸ ರೂಪ ಕೂಡಲು ಕುಳಿತಾಗ-ಟೇಪ್ ರೆಕಾರ್ಡ‌ರ್ನಲ್ಲಿ ಮಾಮರವೆಲ್ಲೋ ಕೋಗಿಲೆ ಎಲ್ಲೋ? ಗೀತೆ ಅಲೆ ಅಲೆಯಾಗಿ ತೇಲಿ ಬರುತ್ತಿತ್ತು. […]

ಗಾಂಧಿ ಮತ್ತು ಅಂಬೇಡ್ಕರ್

(ಎಸ್ ಚಂದ್ರಶೇಖರ್‌ರವರ ‘ಅಂಬೇಡ್ಕರ್ ಮತ್ತು ಗಾಂಧಿ” ಕೃತಿಗೆ ಮುನ್ನುಡಿ) ಚಂದ್ರಶೇಖರರ ಮೊದಲ ಬರವಣಿಗೆಗಲೇ ಕನ್ನಡದಲ್ಲಿ ಹೊಸ ಗಣ್ಯ ಇತಿಹಾಸಕಾರರೊಬ್ಬರು ಬರುತ್ತಿರುವುದನ್ನು ಕಾಣಿಸಿದವು. ಆಗಿಂದಲೂ ಅವರು ಬರೆದದ್ದನ್ನು ಓದಿ ಮೆಚ್ಚಿಕೊಳ್ಳುತ್ತ ಬಂದಿರುವ ನನಗೆ ಪ್ರಸ್ತುತ ಸಂಕಲನ […]

‘ಪಂಚತಂತ್ರ’ ಮೆಲುಕು ಹಾಕಿದಾಗ…

ಟಿ.ಪಿ.ಮಹಾರಥಿಯವರ ‘ಪಂಚತಂತ್ರ’ ಕೃತಿ ಕನ್ನಡಕ್ಕೆ ಅನುವಾದಿಸುವ ಹೊಣೆ ನನ್ನ ಪಾಲಿಗೆ ಬಿಟ್ಟರು ಈಟೀವಿ ನಿರ್ವಾಹಕರು. ಮಕ್ಕಳು ಹಾಗೂ ದೊಡ್ಡವರಿಗೂ ಪ್ರಿಯವಾಗುವ ಬೊಂಬೆಯಾಟವಾಗಿ ಕಿರುತೆರೆಯಲ್ಲಿ ಅದು ಬರುವುದೆಂದಾಗ-ಪಪೆಟೆಯರ್ ಆದ ನನಗೂ ಅದು ಪ್ರಿಯವೆನಿಸಿತು. ಅನುವಾದ ಕಾರ್ಯ […]