ಬತ್ತಲಾರದ ಗಂಗೆಗೆಂಥ ಕುತ್ತಿದು, ನೋಡು; ಅದೇ ಪಾತ್ರ, ಧಾಟಿ, ವಸ್ತುಗಳ ಪಾಳಿ; ಹೊಸ ನೀರು ಬಂದರೂ ಅದೇ ಪುರಾತನದಮಲು, ರಂಗಮಂದಿರ ಅದೇ, ನಾಟಕವೂ ಅದೇ. ಹಿಮಾಲಯವೆ ಕರಗಿ ಕೆಳಗಿಳಿವ ವರ್ಷದ ತೊಡಕು, ಅಮೃತಜಲ ಮೃತ್ತಿಕೆಗಳಸಮ […]
ತಿಂಗಳು: ಡಿಸೆಂಬರ್ 2022
ಆನಂದತೀರ್ಥರಿಗೆ
ಇಲ್ಲೆ ಎದ್ದವರು, ಉದ್ಬುದ್ಧವಾಗಿದ್ದವರು, ಶಖೆ ಮಳೆಗೆ ಬೆಂದು ಮಿಂದೀಸಿದವರು; ಆಸ್ಫೋಟಿಸಿತ್ತಿಲ್ಲೆ ಆಕಾಶ ಬಾಣ, ಆ ಕಾಶಗಂಗೆಯನಿಳಿಸಿ ಜಯಿಸಿದವರು. ಹೆಬ್ಬಂಡೆಗಳನೆತ್ತಿ ತಂದ ಮುಖ್ಯ ಪ್ರಾಣ, ಅಲ್ಲಿಗಿಲ್ಲಿಗು ಸೇತು ಕಟ್ಟಿದವರು; ಚಾಣಕ್ಕೆ ಪ್ರಾಣರಸ ಹರಿಸಿ ಕಲ್ಲುಗಳಲ್ಲಿ ವಾಸುದೇವನ […]
ಸುಟ್ಟಾವು ಬೆಳ್ಳಿ ಕಿರಣ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯ ಬೇಡ ಗೆಳತಿ ತತ್ತರಿಸುವಂತೆ ಕಾಲಲ್ಲಿ ಕಮಲ ಮುತ್ತುವವು ಮೊಲದ ಹಿಂಡು […]
ರಾಣಿಯ ಪ್ರೇಮ
ಉತ್ತರ ದಿಕ್ಕಿಗೆ ರಾಣಿಯೊಬ್ಬಳು ಇದ್ದಳು ಬಲು ಹಿಗ್ಗಿ ಎತ್ತರದಲ್ಲಿ ರಾಣಿಯಿದ್ದಳು ಕಣ್ಣುಗಳಿಗೆ ಸುಗ್ಗಿ ಆಳನು ಕರೆದಳು ಪಟ್ಟದ ರಾಣಿ ಆಳು ಬಾರೊ ನನ್ನ ಜೀತಗಾರನ ಜೊತೆಗೆ ಕರೆದಳು ಪ್ರೀತಿ ಮಾಡೊ ನನ್ನ ಆಳು: ಕೊಕ್ಕರೆಯೊಂದು […]
ನೆನ್ನೆ ದಿನ
ನೆನ್ನೆ ದಿನ ನನ್ನಜನ ಬೆಟ್ಟದಂತೆಬಂದರು. ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ ಇರುವೆಯಂತೆ ಹರಿವ ಸಾಲು ಹುಲಿ […]
ನಲವತ್ತೇಳರಸ್ವಾತಂತ್ರ್ಯ
ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಟಾಟಾ ಬಿರ್ಲಾ ಜೋಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು ಕೋಟ್ಯಾಧೀಶನ ಕೋಣೆಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಬಡವ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ […]
ಸಾಂಸ್ಕೃತಿಕವಾಗಿ ಜೀವಂತವಿರಲು ಸಾಕಷ್ಟು ಕಷ್ಟಪಡಬೇಕಾಗಿರುವ ನನ್ನಂತಹವರಿಗೆ ಹೆಗ್ಗೋಡು/ನೀನಾಸಂ
ಬೆಂಗಳೂರಿನಲ್ಲಿ ಸಾಂಸ್ಕೃತಿಕವಾಗಿ ಜೀವಂತವಿರಲು ಸಾಕಷ್ಟು ಕಷ್ಟಪಡಬೇಕಾಗಿರುವ ನನ್ನಂತಹವರಿಗೆ ಹೆಗ್ಗೋಡು/ನೀನಾಸಂ ಒಂದು ಸಾಧ್ಯತೆಯಾಗಿ ತುಂಬಾ ಮುಖ್ಯವಾಗುತ್ತದೆ. ಒಂದು ವಿಧದಲ್ಲಿ ಈ ಲೇಖನ ನನಗೆ ನಾನೇ ಕೊಟ್ಟುಕೊಳ್ಳುತ್ತಿರುವ ವಿವರಣೆ. ನೀನಾಸಂ ಸಮಾಜ, ಸುಬ್ಬಣ್ಣನವರು ಮತ್ತು ಸಂಬಂಧಿತ ಇತರ […]
ಒಂದು ರಾತ್ರಿಯ ಕನಸು
ಒಂದು ರಾತ್ರಿಯ ಕನಸು ಹೇಳಲೇನು? ಅಕ್ಕ ಮಲ್ಲಿಕಾರ್ಜುನ ದರುಶನವನ್ನು? ಕಣ್ಣಿನ ಕದವಿಕ್ಕಿ ಇನ್ನೂ ಒರಗಿದ್ದೆನಷ್ಟೇ ಅಕ್ಕ ಬಂದಳು ಪಕ್ಕ ನಿಂತಳು ಮಂಪರಿನ ಹೊದಿಕೆಯೊಳಗೆ ಜ್ಪುಳುಕಿದೆ ನಾನು ದಿಕ್ಕುಕಿದ್ದು ಕರಿಯ ಧಡಿಯ ಮುಗಿಲ ಕಾನು ಹೆಪ್ಪು […]