ನನಗೆ ಗುರು ಇಲ್ಲ

ಈತ ನನ್ನೂರಿನ ಬಾಂಧವ. ಒಂದೇ ಒಂದು ಮುಖ್ಯ ರಸ್ತೆ ಇರುವ ಆ ಊರಿಗೆ ಎರಡೋ ಮೂರೋ ಸಣ್ಣ ರಸ್ತೆಗಳು. ದೊಡ್ಡ ಬೀದಿ ಅಂತನ್ನಿಸಿಕೊಂಡಿರುವ ರಸ್ತೆಯಲ್ಲಿ ಬರೀ ಲಿಂಗಾಯಿತರ ಪಾಳಿ. ಊರಿಗೆ ಒಂದು ದೇವಸ್ಥಾನ ಅಂತ […]

ಹಾರಿ ಪ್ರಾಣಬಿಟ್ಟ ಹುಲಿಯ ನೆನೆಯುತ್ತಾ

ಒಂದು ಬಿನ್ನಹ ಹುಲಿಯೆ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ…. ಈ ಸಾಲುಗಳನ್ನು ನೆನಪಿಸಿಕೊಂಡಾಗೆಲ್ಲ ಒಂದು ಅನುಮಾನ ಕಾಡುತ್ತಿತ್ತು. ಈಗ ತಮಾಷೆಯಾಗಿ ಕಾಣುವ ಅನುಮಾನ ಇದು; ಪುಣ್ಯಕೋಟಿಯೇನೋ ದೊಡ್ಡಿಯಲ್ಲಿರುವ […]

ಬಳ್ಳಿಯಲ್ಲೊಂದು ಬೆಳಕಿನ ಮೊಗ್ಗು

ಮೊಗ್ಗು ಮೂಡುವ ಸಮಯವದು. ಎಷ್ಟೋ ದಿನಗಳ ನಾಡಿಮಿಡಿತ, ಹೃದಯದ ಬಡಿತ, ತುಮುಲಗಳ ಹಿಡಿತಗಳೆಲ್ಲಾ ಚುಕ್ಕಿಯಾಗಿ ಗಟ್ಟಿಯಾಗಿ ಕಾಳಾಗಿ ಒಳಗೊಳಗೇ ರಕ್ತ ಮಾಂಸಗಳ ಮುದ್ದೆಯಾಗಿ ದೈನ್ಯತೆ ಮತ್ತು ಪ್ರಾರ್ಥನೆಗಳ ಅಮೃತಘಳಿಗೆ ಯದು. ಗಿಡದೊಳಗೊಂದು ಮೊಗ್ಗು ಮೂಡುವ […]

ಕೇಳುತ್ತಾ ಕೇಳುತ್ತಾ ಕಣ್ಣು ಮುಚ್ಚಿದೆ ನೋಡವ್ವ

ಎಲ್ಲವೂ ಸತ್ಯವನ್ನು ಮೀರಿದಂತೆ ಇತ್ತು. ನಾನು ಟ್ರೈನ್‌ನಲ್ಲಿ ಕುಳಿತಿದ್ದುದು…ಕುಳಿತಿದ್ದ ಅನುಭವವಂತೂ ಸತ್ಯ. ಟ್ರೈನ್ ಕೂಡ ತೂಗುತ್ತಿತ್ತು. ಕಿಟಕಿ ಒಂದು ಕ್ಯಾಮರಾದ ಕಿಂಡಿಯಂತೆ ಹೊರಗಿನ ಜಗತ್ತನ್ನು ತೋರಿಸುತಿತ್ತು. ಒಮ್ಮೊಮ್ಮೆ ರಭಸವಾಗಿ, ಒಮ್ಮೊಮ್ಮೆ ಮೆಲ್ಲಗೆ…ಸಾಗುತ್ತಾ ಕಂಡದ್ದಾದರೂ ಏನು? […]