ಅವಸ್ಥೆ – ೪

“ನಾಗೇಶಾ – ನಾಗೇಶಾ” ಹೊರಗೆ ಪೇಪರ್ ಓದುತ್ತ ಕೂತ ನಾಗೇಶ ಅವಸರವಾಗೆದ್ದು ಕೃಷ್ಣಪ್ಪ ಮಲಗಿದ ಕೋಣೆಗೆ ಬರುತ್ತಾನೆ. ತಾನು ಕರೆದರೇ ಖುಷಿಯಾಗುವ ನಾಗೇಶನನ್ನು ಕಂಡು ಕೃಷ್ಣಪ್ಪನಿಗೆ ಗೆಲುವಾಗುತ್ತದೆ. ಕಿಶೋರ ಕುಮಾರ ಹಾಸ್ಟೆಲಲ್ಲಿ ಹೀಗೇ ತನ್ನ […]

ಅವಸ್ಥೆ – ೩

ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫ಼ಿ ಹಿಡಿದ ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ಣೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು -ಹಾಗಾದರೆ. […]

ಅವಸ್ಥೆ – ೨

ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ […]

ಅವಸ್ಥೆ – ೧

ಅರ್ಪಣೆ ಪ್ರಿಯ ಮಿತ್ರರಾದ ಜೆ. ಹೆಚ್. ಪಟೇಲ್ ಮತ್ತು ಎಸ್. ವೆಂಕಟರಾಮ್-ರಿಗೆ ಅವಸ್ಥಾ: ೧. ಕಾಲದಿಂದ ಉಂಟಾದ ಶರೀರದ ವಿಶೇಷ ಧರ್ಮ; ಬಾಲ್ಯ, ಕೌಮಾರ್ಯ, ಯೌವನ ಮೊದಲಾದ ದೇಹದ ವಿಶೇಷ ಧರ್ಮ. ೨. ಸ್ಥಿತಿ, […]

ಪರಾವಲಂಬಿ – ೧

ಪತ್ತೇದಾರೀ ಕಿರುಕಾದಂಬರಿ -ಒಂದು- ನಿನ್ನೆ ಸಂಜೆ ತಮಿಳುನಾಡಿನ ಉತ್ತರ ತೀರಕ್ಕೆ ಅಪ್ಪಳಿಸಿದ ಭೀಷಣ ಚಂಡಮಾರುತ ಪಶ್ಚಿಮದಲ್ಲಿ ಒಳನಾಡಿನತ್ತ ಸಾಗಿದಂತೆ ತನ್ನ ತೀವ್ರತೆಯನ್ನು ಕಳೆದುಕೊಳ್ಳತೊಡಗಿತ್ತು. ಅದರ ಪ್ರಭಾವದಿಂದಾಗಿ ಕಪ್ಪು ಮೋಡಗಳು ಇಡೀ ಮೈಸೂರು ನಗರವನ್ನು ಬೆಳಗಿನಿಂದಲೂ […]

ಮುತ್ತುಚ್ಚೇರ

[೧] ಜಡಿಮಳೆಯ ಅಡಿಯಲ್ಲೇ ದಾಪುಗಾಲು ಹಾಕುತ್ತಿದ್ದರು ಬೀರಾನ್ ಕೋಯಾ. ನಾಲ್ಕು ಹೆಜ್ಜೆಗಳಿಗೊಮ್ಮೆ ರಪ್ಪನೆ ರಾಚುವ ಮಳೆಗಾಳಿ ಮುದಿ ಕೋಲುದೇಹವನ್ನು ಥರಗುಟ್ಟಿಸುತ್ತಿತ್ತು. ಎರಡೂ ಕೈಗಳಿಂದ ಅಮುಕಿ ಹಿಡಿದಿದ್ದ ಕೊಡೆಯನ್ನು ಸ್ವಲ್ಪ ವಾಲಿಸಿದ ಕೋಯಾ ಕೈಗಡಿಯಾರಕ್ಕೆ ಕಣ್ಣು […]

ಆಭಾ

ಆಗಿನ್ನೂ ಸಮಿತಾ ರೂಮಿಗೆ ಬಂದವಳು ಸ್ನಾನ ಮಾಡಿ ಚಹಾ ಕುಡಿಯುತ್ತ ಕುಳಿತಿದ್ದಳಷ್ಟೆ. ಬೆಲ್ಲಾಯಿತು. ತೆರೆದರೆ ಆಭಾ. ಆಭಾ ಏನು ಮೊದಲೇ ಗುರುತಿನವಳಲ್ಲ. ಒಳಗೆ ಬರಬರುತ್ತಲೇ ಕೈಕುಲುಕಿದಳು. ತನ್ನ ಹೆಸರು ಹೇಳುತ್ತ ಚಪ್ಪಲಿಯನ್ನು ಆಚೆಗೊಂದು ಈಚೆಗೊಂದು […]

ಯಾನ

೧. ನಾನು – ನೀನು ಹೊತ್ತು ಜಾರಿ ತಾಸೆರಡು ಸರಿದಂತೆ ಊಟ ಮುಗಿಸಿ ದೀಪವಾರಿಸಿ ಹಾಸಿಗೆಯಲ್ಲಿ ಮೈಚೆಲ್ಲುವಷ್ಟರಲ್ಲಿ ಹಕ್ಕಿಯಾಕಾರವೊಂದು ತೇಲುತ್ತಾ ಬಂದು ನನ್ನ ಕಿಟಕಿಯ ಸರಳಿನ ಮೇಲೆ ಕುಳಿತು ನಿಶ್ಚಲವಾದದ್ದನ್ನು ಕಂಡೆ. “ಯಾರು ನೀನು?” […]

‘ಅವಸ್ಥೆ’ ಕುರಿತು

ಪತ್ರಿಕಾ ಹೇಳಿಕೆ : ೧ ಶಾಂತವೇರಿ ಗೋಪಾಲಗೌಡರು ಬದುಕಿದ್ದಾಗ ನನ್ನ ಮೇಲೆ ನನ್ನ ಬರವಣಿಗೆಯ ಮೇಲೆ ವಿಶೇಷವಾಗಿ ಪ್ರಭಾವ ಮಾಡಿದ ವ್ಯಕ್ತಿ. ಅವರನ್ನು ಕುರಿತು ನಾನು ೧೭೪ರಲ್ಲಿ ಎಂದು ಕಾಣುತ್ತದೆ. ಬರೆದೊಂದು ಲೇಖನವಿದೆ. ಗೌಡರನ್ನು […]

ಬೇರು – ಚಿತ್ರಕತೆ-ಸಂಭಾಷಣೆ

ದೃಶ್ಯ – ೧ / ಹಗಲು / ಹೊರಾಂಗಣ / ದೇವಸ್ಥಾನ ಒಂದು ದೇವಸ್ಥಾನದ ಮುಂಭಾಗ. ಗೊರವಯ್ಯ ಹುಡುಗಿಗೆ -ಗೌರಿ-ದೀಕ್ಷೆ ಕೊಡುವ ಕಾರ್ಯಕ್ರಮ. ಅವಳ ಎದೆ ತೋಳು, ಹಣೆ, ಕಣ್ಣಿಗೆಲ್ಲಾ ವಿಭೂತಿ ಹಚ್ಚುತ್ತಾ ಕೆಳಗಿನ […]