ನಾವೆಲ್ಲ ಮುಟ್ಟಬಾರದಂತೆ, ನಾವೆಲ್ಲ ಎಂದರೆ ಸ್ತ್ರೀ, ಶೂದ್ರ, ಪತಿತ, ಷಂಡ, (ನಾವೆಲ್ಲಾ ಯಾವಾಗಲೂ ಒಂದು ಗುಂಪು) ವಿಷ್ಣುಶಂಕರರನ್ನು ಮುಟ್ಟಿ ಪೂಜಿಸಬಾರದು. ‘ಶಾಲಗ್ರಾಮ’ ಶಿಲಾರ್ಚನೆಗೂ ನಾವು ಅನರ್ಹರು! ಬೃಹನ್ನಾರದೀಯ, ಪದ್ಮಪುರಾಣ ಮುಂತಾದವನ್ನು ಅಧಾರಕ್ಕೆ ತೆಗೆದುಕೊಂಡು ಹೀಗನ್ನುತ್ತಾರೆ. […]
ವರ್ಗ: ಸಣ್ಣ ಕತೆ
ಸುಮ್ಮನಿರಲಾಗದ್ದು
ಈಗಲೂ ನಡುರಾತ್ರಿ ಒಮ್ಮೊಮ್ಮೆ ಅದು ನೆನಪಾಯಿತೆಂದರೆ ನರ್ಮದಾ ಬೆಚ್ಚಿ ಬೀಳುತ್ತಾಳೆ. ಸಟ್ಟಕ್ಕನೆ ಎದ್ದು ಕುಳಿತು ಅಸ್ವಸ್ಥಳಾಗುತ್ತಾಳೆ. ಯಾರೊಡನಾದರೂ ಅದನ್ನು ಹೇಳಿಕೊಳ್ಳಬೇಕು ತಾನು ಕೂಡ. ಯಾರೊಡನೆ? ಏನಿಲ್ಲ, ಅದೇ. ಆ ಹೆಂಗಸು ಅವತ್ತು ರೈಲು ಹೊರಡುವಾಗಲೇ […]
ಪುನರುತ್ಥಾನ
-೧- ಎಲ್ಲರೂ ಸೂರ್ಯನಿಗಾಗಿ ಕಾಯುತ್ತಿದ್ದರು-ಕನ್ಯಾಕುಮಾರಿಯ ದಂಡೆಯ ಮೇಲೆ. ದೇಸಾಯರು, ಅವರ ಹೆಂಡತಿ, ಮಗ-ಸೊಸೆ, ಅವರ ಪುಟ್ಟ ಮಗ ನೆರೆದವರ ನಡುವೆ ನೆಟ್ಟ ಕಣ್ಣಿಟ್ಟು ಕಣ್ಣು ಹಾಯುವ ತನಕ ತುಂಬಿದ ನೀರ ಹಾಯಿಯ ತುದಿಗೆ ಮೊಗ್ಗು […]
ಕಾಣೆಯಾದವರು
ಯೋಚಿಸಿ ಬಗೆಹರಿಯದೆ ಲತಾ ಎದ್ದು ಹೋಗಿ ಬಾಗಿಲು ತೆರೆದು ಆಕಾಶ ನೋಡುತ್ತ ನಿಂತು ಮತ್ತೆ ಬಾಗಿಲು ಹಾಕಿ ಬಂದು ಕುಳಿತಳು. ಮೈಮೇಲೆ ಪೇಪರು ಇಟ್ಟುಕೊಂಡು ಓದಲು ಹವಣಿಸಿ ಆಗದೆ ತೆಗೆದಿಟ್ಟು ಹಿಂದೆ ಒರಗಿದಳು. ಸೋಫಾದ […]
