ಸಂಸಾರಿ

ಎಗ್ಗಿಲ್ಲದ ಪ್ರಣಯಿ ಯಾಕೆ? ದಿಕ್ಕು ದಿವಾಣಿ ಇಲ್ಲದ ಅವಧೂತ ಕೂಡ- ದಿಟ್ಟರು, ಮೊಂಡರು, ಮೋಟುಮರ ಗಾಳಿಮಿಂಡ ಅಂತಾರಲ್ಲ ಹಾಗೆ ಜಗಭಂಡರು ಸೊಂಪಾಗಿ ಸುಮ್ಮನೇ ಗಾಳಿಗೂ ಬಿಸಿಲಿಗೂ ಚಳಿಗೂ ಸಲ್ಲುವ ಉಪಾಯದ ಅವಕಾಶಗಳನ್ನು ರೆಂಬೆಕೊಂಬೆಗಳಲ್ಲಿ ರೂಢಿಸಿಕೊಂಡು […]

ರಥ ಸಪ್ತಮಿ

ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಬೇಗ ಎದ್ದು ಒಂದು ಗಂಟೆ ವಾಕಿಂಗ್ ಹೋಗಿ ಬಂದರೆ ಮೈ, ಕೈ-ಕಾಲು ಸ್ವಲ್ಪವಾದರೂ ಸುಸ್ತಿತಿಯಲ್ಲಿ ಇರುತ್ತದೆ. ಜೊತೆಗೆ ಕಣ್ಣಿನ ರೆಪ್ಪೆಗಳ ಮೇಲೆ ಕ್ಷಣವಷ್ಟೇ ಕುಳಿತು ಒಳಗೆ ಬಾಗಿಲು ತಟ್ಟಿ ಎಲ್ಲ […]

ಗೆಲುವೆನೆಂಬುವ ಭಾಷೆ

ಸಂಸಾರ ದಂದುಗದ ಹುರಿಹಂಚಿನಲಿ ಬೆಂದು ಹುರುಪಳಿಸಿ ತಡಬಡಿಸಿ ನಾಣುಗೆಟ್ಟೋಡುತಿಹ ಅಳಿಮನದಿ ತಲ್ಲಣಿಸಿ, ನಂಬದಿಹ ನಚ್ಚದಿಹ ಡಾಂಭಿಕದಲಂಕಾರ ತೊಟ್ಟ ಜೀವವೆ, ಎಂದು ಎಂದು ನಿನ್ನಯ ಬಾಳಿಗೊಂದು ನಿಲುಗಡೆ ಸಂದು ಕಲ್ಯಾಣಮಾದಪುದು, ಶಾಂತಿ ನೆಲೆಗೊಳ್ಳುವುದು? ಭಾವಶುದ್ಧಿಯ ಪಡೆದು […]

ದಿನಗೂಲಿಯೊಬ್ಬನ ದಾರುಣ ಕಥೆ

‘ಗುಮ್ಮ ಬಂದ ಗುಮ್ಮ’ ಎಂದರೆ ಸಾಕು, ಮಕ್ಕಳು ಹೆದರಿ ನಡುಗುತ್ತವೆ ರಾತ್ರಿಯ ಹೊತ್ತು. ಹಾಗೆ ಹಾಡು ಹಗಲಿನಲ್ಲಿ ‘ವೀರಪ್ಪನ್ ಬಂದ’ ಎಂದರೆ ಸಾಕು ಕರ್ನಾಟಕ ಹಾಗೂ ತಮಿಳುನಾಡಿನ ಎರಡು ಸರಕಾರಗಳು ಗಡ ಗಡ ನಡುಗುತ್ತವೆ. […]

ಬಟ್ಟ ಬಯಲು

ಇಲ್ಲಿ ಬಯಲಿದೆ, ಬರೀ ಬಯಲು. ಹುಚ್ಚು ಹೊಯ್ಲೆಂದರೂ ಅಡ್ಡಿಯಿಲ್ಲ ಕೇವಲ ಸಾಕ್ಷಿಯಾಗಿ ನಿಂತ ಇದಕ್ಕೆ ಈಗ ಅನಾವಶ್ಯಕ ಮಹತ್ವ. ಇಲ್ಲಿ ಇದ್ದವರು ಬಂದುಹೋದವರು ಯಾಕೆ? ಇಲ್ಲಿ ಇಲ್ಲವಾದವರೂ ಈ ಬಯಲ ಹೆಸರಲ್ಲಿ ಒಂದಲ್ಲಾ ಒಂದು […]

ತಂಗಿಯ ಓಲೆಯನ್ನೋದಿ….

“ಒಂದೆ ಮನೆತನದಲ್ಲಿ ಜನಿಸಿದ್ದರೊಳಿತಿತ್ತು” ಎಂಬ ಮುತ್ತಿನ ಸಾಲು ತಂಗಿಯೋಲೆಯೊಳಿತ್ತು. ಓದುತೋದುತಲಿರಲು ಕಣ್ಣು ಹನಿಗೂಡಿತ್ತು; ಕಿವಿಗವಿಗಳಲ್ಲಿ ಆ ನುಡಿಯೆ ಪಡಿ ನುಡಿದಿತ್ತು; ಮೈ ನವಿರೊಳದ್ದಿತ್ತು; ಎದೆಯ ಬಟ್ಟಲಿನಲ್ಲಿ ಧನ್ಯತೆಯ ವಿಮಲಜಲ ತುಂಬಿತುಳಾಕಾಡಿತ್ತು. ಅವಳಂತರಂಗದೆಳವಳ್ಳಿ ದಾಂಗುಡಿಯಿಟ್ಟು ಕೃತಕತೆಯ […]

ಸಾವಿನ ಸನ್ನೆ

ಅನ್ಯಮನಸ್ಕನಾಗಿ ಬೆಳಗಿನ ಝಾವ ಗೇಟ್ ತೆರೆದು ಎಂದಿನಂತೆ ಒಳಬರುವಾಗ ಮನೆಯೊರಸಿ, ರಂಗೋಲೆಹಾಕಿ ಮುಂಭಾಗ ಓರಣಗೊಳಿಸಿ ಸುಸ್ತಾದ ಹೆಂಡತಿ ಕಾಲೊರೆಸಿಕೊಂಡು ಒಳಗೆ ಬನ್ನಿ ಎನ್ನುತ್ತಾಳೆ. ಎಂದಿನಂತೆ ಫುಟ್ ರಗ್ಗಿನ ಮೇಲೆ ಕಾಲೊರೆಸಿಕೊಳ್ಳುವುದು ರಗ್ಗಿಗೆ ಪಾದ ಜುಲುಮೆಯಲ್ಲಿ […]

ನೀವು ಕಾಣದ ನಾಳೆಗಳಲ್ಲಿ…

ನೀವು ಕಾಣದ ನಾಳೆಗಳಲ್ಲಿ… ಕಿಟಕಿಯಾಚೆ ನೋಡಿದೆ. ಬೆಂಗಳೂರು ಹೊಲಸೆಲ್ಲ ತುಂಬಿ ಹರಿದ ಕೆಂಗೇರಿಯ ಗಬ್ಬು ನಾತ ಮೂಗು ತಟ್ಟಿ, ಕಿಟಕಿ ಜಗ್ಗಿ ಮುಚ್ಚಿದೆ. ಬಸ್ಸಿನೊಳಗೆ ಮುಖ ತಿರುಗಿಸಿದ್ದೇ ತಡ, ಗಪ್ಪನೆ ಹಿಡಿದುಕೊಂಡ ಪಕ್ಕದ ಪ್ರಯಾಣಿಕ. […]