ಅನೇಕ ಬಗೆಯ ನೂರಾರು ಉಚಿತ ಸಾಧನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಅವುಗಳನ್ನು ಇಟ್ಟುಕೊಂಡೇ ಒಂದು ಅಂತರ್ಜಾಲ ತಾಣವನ್ನು ‘ಸುಮಾರಾಗಿ’ ನಿರ್ವಹಿಸಬಹುದು. ಆದರೆ, ಕೊಂಚ ಹೆಚ್ಚು ಏದುಸಿರು ಬಿಡಬೇಕಾಗುತ್ತದೆ, ಶ್ರಮಿಸಬೇಕಾಗುತ್ತದೆ. ಅವುಗಳನ್ನು, ಕೆಎಸ್‌ಸಿಯೂ ಬಳಸಿದ್ದಿದೆ. ಅದನ್ನು ಬಳಸುವಾಗಲೆಲ್ಲ, […]
ವರ್ಗ: ಸಂಪಾದಕೀಯ
ಆಘಾತಗಳ ನಡುವೆ ಹಾಗು ಆಚೆಗಿನದು..
ಆದದ್ದು ಎರಡು ಆಘಾತಗಳು. ಎರಡೂ ನನ್ನ ಮಟ್ಟಿಗೆ ಪ್ರಾಣಾಂತಿಕವೆ. ಒಂದು ನನಗಾದ ಹೃದಯಾಘಾತ. ನಾನು ಶ್ರೀಮಂತನೇನೂ ಅಲ್ಲ. ಮೊದಲನೆ ತಾರೀಖು ಬರುವ ಸಂಬಳವನ್ನು ನೆಚ್ಚಿಕೊಂಡು ತುಟಿಕಚ್ಚಿಕೊಂಡು ಬದುಕುವುದನ್ನು ಕಲಿತವನು. ಪ್ರಾಣ ಹೋಗಿದ್ದರೆ ಚೆನ್ನಿತ್ತೇನೋ ಎಂದನ್ನಿಸಿಬಿಡದಂತೆ […]
ಸಂಭ್ರಮಕ್ಕೆ ನೂರಾರು ಕಾರಣಗಳು..
ಕಳೆದ ಎರಡು ತಿಂಗಳಲ್ಲಿ ನಡೆದ ಚಟುವಟಿಕೆಗಳು, ಕನ್ನಡಸಾಹಿತ್ಯ.ಕಾಂ ಆರಂಭಿಸಿದ ದಿನಗಳನ್ನು ಹೊರತು ಪಡಿಸಿದರೆ ಮತ್ತೆ ಇನ್ಯಾವುದೇ ಸಂದರ್ಭದಲ್ಲೂ ನಡೆದಿರಲಿಲ್ಲವೆಂದೆನ್ನಬಹುದು. ಎಷ್ಟೆಲ್ಲ ಸಂತೋಷದ ಸಂಗತಿಗಳು-ಜಿ ಎಸ್ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂದೆನ್ನುವ ಮಾನ್ಯತೆಶಿವಮೊಗ್ಗದಲ್ಲಿ, ೭೩ ನೆಯ ಕನ್ನಡ […]
ಎಡವಬಹುದಾದ ಎಚ್ಚರದ ನಡುವಿನ ಕನಸು, ಉತ್ಸಾಹ ಮತ್ತು ಅಗತ್ಯಗಳು
ಎಲ್ಲರಿಗೂ ನಮಸ್ಕಾರ, ಎರಡು ತಿಂಗಳಿಗೆ ಸರಿಯಾಗಿ ಅಪ್‌ಡೇಟ್ ಆಗುತ್ತಿದೆ. ಈ ಬಾರಿಯ ಸಂಚಿಕೆ ಕಳೆದವಾರವೇ ತರಬೇಕೆಂದುಕೊಂಡಿದ್ದೆ. ಅಕಸ್ಮಾತ್ ಆದ ಖುಷಿಯಾದ ಬೆಳವಣಿಗೆಯಿಂದಾಗಿ ಸ್ವಲ್ಪ ತಡವಾಯಿತು. ಖುಷಿಯಾದ ಬೆಳವಣಿಗೆಯೆಂದರೆ, ಸಚ್ಚಿದಾನಂದ ಹೆಗಡೆಯವರ ನೆರವಿನಿಂದ ಕನ್ನಡದ ಯಕ್ಷಗಾನದಲ್ಲಿ […]
ಪ್ರಸ್ತುತ-ಅಪ್ರಸ್ತುತಗಳ ನಡುವೆ..
ಸ್ಥಳ ನಾರ್‌ಫೋಕ್. ಅಲ್ಲಿ ನಾನು ಸುದರ್ಶನ್ ಪಾಟೀಲ್ ಕುಲಕರ್ಣಿಯವರ ಕೋಣೆಯಲ್ಲಿ ಉಳಿದುಕೊಂಡಿದ್ದೆ. ಸಾಕಷ್ಟು ‘ಈ ಸಂವಾದದಲ್ಲಿ” (ಚಾಟಿಂಗ್)- ನನ್ನ ಅಭಿರುಚಿಗಳನ್ನು ಅರಿತಿದ್ದ ಅವರು, ಬಿಡುವಾದ ದಿನ “ಬನ್ನಿ, ವಿಡಿಯೊ ಕ್ಯಾಸೆಟ್ ತಂದು ನೋಡುವ” ಎಂದು […]
ಕನ್ನಡ ಹಾಗು ತಾಂತ್ರಿಕತೆ
ಸಂಸ್ಕೃತದ ನಿಘಂಟಿನ ಪದಪ್ರಯೋಗಕ್ಕಾಗಿ ಬರೆದ ಕಾದಂಬರಿಗಳಂತಿರುವ ದೇವುಡುರವರ ಪೌರಾಣಿಕ ಕಾದಂಬರಿ ಪೌರಾಣಿಕವನ್ನು ಮತ್ತಷ್ಟು ಮಿಥ್ಯೆಗೊಳಪಡಿಸಿ ರಂಜಿಸಿದ ವರ್ಗದ್ದಾದರೆ, ಭೈರಪ್ಪನವರ “ಪರ್ವ” ಹಾಗು ಶಂಕರ ಮೊಕಾಶಿ ಪುಣೆಕರವರ ಅವಧೇಶ್ವರಿ ಕೃತಿಗಳು ಪೌರಾಣಿಕವನ್ನು ನೆಲಕ್ಕೆ ಒಗೆಯಿತು. ಡಿಮಿಥಿಫೈ […]
ಮುಂದುವರೆದ ಚರ್ಚೆ-ವಾದ-ಪ್ರತಿಕ್ರಿಯೆಗಳು
ಸಂಪಾದಕೀಯ: ೦೧-೦೪-೨೦೦೬ ೧೨-೦೪-೨೦೦೬ ರಂದು ಸೇರಿಸಿದ್ದು: ಬಹಳ ಹಿಂದೆ. ಪತ್ರಕರ್ತನಾದರೆ ಸಿನಿಮಾ ಮಂದಿಯ ಸಾಮಿಪ್ಯ, ಅವರೊಡನೆ ಹರಟೆ, ಮುನಿಸು ಇತ್ಯಾದಿಯೆಲ್ಲ ಮಾಮೂಲೆ. ಹಂಸಲೇಖರವರೊಡನೆ ಮಾತನಾಡಿ, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿನ ಸೌಂಡ್ ರೆಕಾರ್ಡಿಂಗ್ ಸ್ಟುಡಿಯೋದ ಮೆಟ್ಟಿಲುಗಳನ್ನು ಇಳಿದು […]
ನೆಟ್‌ನಲ್ಲಿ-ಪುತಿನರವರ ಸಾಹಿತ್ಯ
ಕನ್ನಡಸಾಹಿತ್ಯ.ಕಾಂ ಪ್ರಕಟಣೆಯ ವಲಯದಲ್ಲಿ ಎಷ್ಟೋ ಸಾಹಿತಿಗಳು ಇಲ್ಲ. ಹಾಗೆಯೇ ಪುತಿನರ ಸಾಹಿತ್ಯವೂ ಇಲ್ಲಿಯವರೆಗೆ ನೆಟ್‌ನಲ್ಲಿ ಇರಲಿಲ್ಲ. “ಗೋಕುಲ ನಿರ್ಗಮನ” ವನ್ನು ಪ್ರಸಕ್ತಗೊಳಿಸುವ ಕೆ ವಿ ಸುಬ್ಬಣ್ಣನವರ ಲೇಖನವನ್ನು ಪ್ರಕಟಿಸಿದಾಗ “ಪುತಿನ”ರವರ ಮೂಲ ಕೃತಿಗಳು ಕನ್ನಡಸಾಹಿತ್ಯ.ಕಾಂ […]
ಅನಂತಮೂರ್ತಿ ಮಿಡ್ಲ್‌ಕ್ಲಾಸ್ ಯುವಜನತೆಗೆ ಆಪ್ಯಾಮಾನವಾಗುವ ಶೇಷಾದ್ರಿಯವರ “ಬೇರು” ಜೊತೆಗೆ ಪ್ರೇಂಕುಮಾರ್‌ರವರ ಪರಾವಲಂಬಿ
ತಾಂತ್ರಿಕವಾದ ವಿಸ್ತರಣೆ ಬಗೆಗೆ ಅನೇಕ ರೀತಿಯ ಗಮನ ಕೊಡಲೇ ಬೇಕಾಗಿ ಬಂದದ್ದರಿಂದ ಈ ಬಾರಿಯ ಅಪ್‌ಡೇಟ್ ತಿಳಿಸಿದ್ದಕ್ಕಿಂತಲೂ ಎರಡು ವಾರ ತಡವಾಗಿ ಆಗುತ್ತಿದೆ. “ಎಲ್ಲದಕ್ಕೂ ಒಬ್ಬನೇ ಗಮನ ಕೊಡಬೇಕಾದಾಗ” ಹೀಗೆ ಆಗುವುದು ಸಹಜ. ಈ […]
ಸಂಭ್ರಮ ಹಾಗು ಸಂಕಟಗಳ ನಡುವೆ
ಈ ಟಿಪ್ಪಣಿಯನ್ನು ಆರಂಭಿಸುವ ಮುನ್ನ ಜಿ ವಿ ಅಯ್ಯರ್, ಕೆ ಎಸ್ ನರಸಿಂಹಸ್ವಾಮಿಯವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಕನ್ನಡಸಾಹಿತ್ಯ.ಕಾಂ ಪರವಾಗಿ ಹೇಳುತ್ತಾ: ರಭಸದ ತಾಂತ್ರಿಕತೆ-ಬೆಳವಣಿಗೆ ತರುತ್ತಿರುವ ಅಭಿವೃಧ್ಧಿಯ ಸೂಚನೆಗಳೊಂದಿಗೆ ಅದು ಸೃಷ್ಟಿಸುತ್ತಿರುವ ಸಾಂಸ್ಕೃತಿಕ ತಲ್ಲಣಗಳು, […]