ನೀ ನಡೆದೆ, ಸಂಜೆ ಬರಬಹುದೇನೋ ಎಂಬ ಹಾಗೆ…!

ಶಿವಮೊಗ್ಗದ ಆಗಿನ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಸುಬ್ಬಣ್ಣ ಮತ್ತು ನಾನು ಒಟ್ಟಿಗೆ ಓದಿದೆವು. ಆಗ ಸುಬ್ಬಣ್ಣ ನನಗೆ ದೂರದ ಗೆಳೆಯ. ನಾನು ‘ಸ್ಟೂಡೆಂಟ್ ಸೋಶಿಯಲಿಸ್ಟ್ ಕ್ಲಬ್’ ಎಂಬ ಸಂಸ್ಥೆಯ ರಾಜಕೀಯ -ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದೆ. ಸುಬ್ಬಣ್ಣ […]

ಡಿಸೋಜಾನ ‘ಊವಿನ’ ವೃತ್ತಿ

ಆತನ ಹೆಸರು ಡಿಸೋಜ. ಆಗಾಗ ಇಂಗ್ಲಿಷ್ ಬಳಸಿದರೂ ಅಪ್ಪಟ ಕನ್ನಡಿಗ. ನಿರುದ್ಯೋಗಿಯಾದ ಆತ ಮೊನ್ನೆಯ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದ. ಹೀಗಾಗಿ ಅವನಿಗೆ ನೂರಾರು ಜನ ಆರೆಸೆಸ್ ವ್ಯಕ್ತಿಗಳ ಪರಿಚಯವಿತ್ತು. ಈ ಆರೆಸೆಸ್‌ಗಳ […]

ಹನೇಹಳ್ಳಿ ಎಂಬ ಜಗತ್ತು

ಸುಮಾರು ಇಪ್ಪತ್ತು ವರ್ಷಗಳಿಗೂ ಹಿಂದೆ ಯಶವಂತ ಚಿತ್ತಾಲರ ಜೊತೆ ಹನೇಹಳ್ಳಿಗೆ ಹೋಗುವ ಅವಕಾಶ ನನಗೆ ದೊರಕಿತ್ತು. ಆಗ ತಾನೇ ಅವರ ಎಲ್ಲ ಕಥೆ ಕಾದಂಬರಿಗಳನ್ನು ಓದಿದ್ದೆ. ಆ ಕಥನಲೋಕದ ಕೇಂದ್ರಸ್ಥಳವಾದ ಹನೇಹಳ್ಳಿಯ ಬಗ್ಗೆ ನನ್ನದೇ […]

ಶ್ರೇಷ್ಠತೆಯ ವ್ಯಸನವಿಲ್ಲದ ಶ್ರೇಷ್ಠ

ಕಳೆದ ಸುಮಾರು ಮುವತ್ತು ವರುಷಗಳಿಂದ ನಾನು ಬಲ್ಲ ಸುಬ್ಬಣ್ಣ, ನಿಧಾನಕ್ಕೆ ಬೆಳೆದು ತನ್ನಷ್ಟಕ್ಕೆ ತಾನೇ ಎಂಬಂತೆ ಅರಳಿ ಲೋಕಕ್ಕೆ ಮಾದರಿಯಾಗಿ ನೀನಾಸಂ ಸಂಸ್ಥೆಯ ಹಿಂದಿನ ಚೇತನ ಶಕ್ತಿ ಸುಬ್ಬಣ್ಣ. ಇನ್ನು ಇಲ್ಲ ಎಂದಾಗ ಹೇಳಲಾಗದ […]

ಸಂಸ್ಕೃತಿಯ ದಶರೂಪ

ಕೆ.ವಿ.ಸುಬ್ಬಣ್ಣ ಅವರು ಇನ್ನಿಲ್ಲ ಎಂಬ ನೆನಪು ಬಂದಂತೆ ಮನಸ್ಸು ಮೂಕವಾತ್ತದೆ. ಕಳೆದ ಮೂವತ್ತು ವರುಷಗಳ ಅವರ ಪರಿಚಯದಲ್ಲಿ ನನಗೆ ತಿಳಿಯದೆಯೇ ಅವರಿಂದ ಕಲಿಯುತ್ತಾ ಹೋದೆ. ಅವರ ಬರಹ, ಭಾಷೆ, ಚಿಂತನೆ, ಒಂದು ಕಡೆ. ಅವರು […]

ಕುಂತಗೋಡು ವಿಭೂತಿ ಸುಬ್ಬಣ್ಣ (೧೯೩೨-೨೦೦೫)

ಪ್ರಕಾಶ್ ಬೆಳವಾಡಿ (ಕನ್ನಡಕ್ಕೆ : ಜಿ ವಿ ಶಿವಕುಮಾರ್) ಪ್ರತಿ ಸಂಜೆ ಹೆಗ್ಗೋಡಿನ ನೀನಾಸಂ ಕಾರ್ಯಾಲಯದೆದುರಿನ ಬೆಂಚಿನ ಮೇಲೆ ಸುಬ್ಬಣ್ಣ, ಕೆ.ವಿ.ಸುಬ್ಬಣ್ಣ ಒಂದು ನಿಜವಾದ ಗ್ರಾಮ ಸಭೆಯನ್ನು ನಡೆಸುತ್ತಿರುವಂತಿತ್ತು. ಹೆಗ್ಗೋಡಿನ ಹಳ್ಳಿಗರು ಇಲ್ಲಿ ಅಸ್ಥಿರವಾದ […]

ಮಾನವೀಯತೆಯನ್ನೇ ಮುಟ್ಟಿ ಮಾತಾಡಿಸುವ -ಫ಼್ರಿಟ್ಜ್ ಬೆನೆವಿಟ್ಜ್

ಜರ್ಮನರ ವ್ಯಕ್ತಿತ್ವವನ್ನು ‘ಡೈನಮೊ’-ಕ್ಕೆ ಹೋಲಿಸಿ ಯಾರೋ ವರ್ಣಿಸಿದ್ದು ನೆನಪಾಗುತ್ತದೆ. ಆ ಹೋಲಿಕೆ ನನಗೆ ನಿಜವಾಗಿ ಅನುಭವವಾದ್ದು – ಆತ ರಂಗದ ಮೇಲೆ ನಿಂತು ತಾಲೀಮು ನಡೆಸುವ ಸಂಭ್ರಮ ಕಂಡಾಗ. ಹದವಾದ ಮೈಕಟ್ಟು, ಶಸ್ತ್ರಚಿಕಿತ್ಸೆಯಿಂದ ಇಡೀ […]

ಯಶವಂತ ಚಿತ್ತಾಲರಿಗೆ ಎಪ್ಪತ್ತರ ಶ್ರಾವಣ

(ಚಿತ್ತಾಲರಿಗೆ ಎಪ್ಪತ್ತು ತುಂಬಿದಾಗ ಕಾಯ್ಕಿಣಿವರ ಈ ಲೇಖನ ಹಾಯ್ ಬೆಂಗಳೂರ್ ಪ್ರಕಟಿಸಿತ್ತು.) ಹನೇಹಳ್ಳಿ, ರೇವೆಯಗುಂದೆ, ಗಾಳಿಮರಗಳು, ಹಳೇಸಂಕ, ಮರ್ಕುಂಡಿ ದೇವಸ್ಥಾನ, ಶ್ರಾವಣದ ಹಸಿರು ಬೇಲಿಪಾಗಾರ ಹಿನ್ನೆಲೆಗೆ ನಿರಂತರ ಸಮುದ್ರ ಘೋಷ. ಹೂವಿನಂಥ ಆಬೋಲೀನಳ ತುಟಿಗಳನ್ನು […]