ಬೇರೊಬ್ಬ

ಸುಲಭ ಲಭ್ಯವಾದ ಯಾವ ‘ಹು ಈಸ್ ಹು’ನಲ್ಲಾದರೂ ಅವನ ಮಾಹಿತಿ ಸಿಗುತ್ತದೆ: ಬಾಲ್ಯದಲ್ಲಿ ಕ್ರೂರಿಯಾದ ಅಪ್ಪನ ಶಿಕ್ಷೆ ಸಹಿಸಲಾರದೆ ಅವನು ಪರಾರಿಯಾದದ್ದು ಭಿಕಾರಿಯಾಗಿ ಅಲೆದದ್ದು, ನರಳಿದ್ದು ಯೌವನವಿಡೀ ಹಗಲಿರುಳು ದುಡಿದು, ದಣಿದು, ಗೆದ್ದು ಖ್ಯಾತನಾಗುತ್ತ […]

ಬೀಜ

ಬಂಗಲೆಯೋ ಗೂಡಂಗಡಿಯೋ ಎಂದು ಗೊತ್ತಾಗದಂತೆ ಮಂದಣ್ಣ ತನ್ನ ತೋಟದ ಮನೆಯನ್ನು ಅರ್ಧಕ್ಕೆ ಕಟ್ಟಿನಿಲ್ಲಿಸಿ ಈಗ ಅದರಲ್ಲೇ ವ್ಯಾಪಾರ ಶುರು ಮಾಡಿದ್ದ. ಕಾಫಿ ಬೆಲೆ ಹೀಗೇ ಆದರೆ ಇನ್ನು ಮುಂದೆ ಮಾಪಿಳ್ಳೆಯಂತೆ ಸೈಕಲ್ಲಿನ ಹಿಂದೆ ಮೀನು […]

ಮುತ್ತಿನ ಹಾರ

ಅದು ಹೇಗೋ ಏಕಕಾಲಕ್ಕೆ ಬೆಣಚಿಕಲ್ಲುಜ್ಜಿ ಬೆಂಕಿ ಕಿಡಿ ಹೊಳೆದ ಹಾಗೆ ತಿಳಿದೇ, ತಿಳಿಯದ ಹಾಗೆ ಭುಜಕ್ಕೆ ಭುಜ ತಾಗಿಸಿ ಮೈಯ್ಯೆಲ್ಲ ಮಕಮಲ್ಲು. ರಾತ್ರಿ ಸಣ್ಣಗೆ ಗಾಳಿ ಬೆನ್ನಹುರಿಯಲ್ಲಿ ಸಿಳ್ಳೆ ಹೊಡೆದಂತೆ. ಶವರ್‍ರಿನಡಿ ಕಪ್ಪು ಗುಂಗುರ […]

ಪಡುಗಡಲು

೧ ಇದೋ ಕಡಲು ! ಅದೋ ಮುಗಿಲು ! ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು! ಎನಿತೆನಿತೋ ಹಗಲು ಇರುಳು ತೆರೆಗಳ ಹೆಗಲೇರಿ ಬರಲು ನೆಲವನಳಲ ಮಳಲಿನಲ್ಲಿ ಹುಗಿದು ಮುಂದೆ ಸಾಗಿವೆ! ಋತು ಋತುಗಳು ಓತು […]

ದ.ರಾ. ಬೇಂದ್ರೆ: ನೃತ್ಯ ಯಜ್ಞ

ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; “ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ […]

ಅನ್ವರ್‍ಥ

ಗರಿಮುರಿ ಹುಲ್ಲುಗರಿಕೆ ಚೂಪಾಗಿ ಸೀರಾಗಿ ಪುಳಕಿಸಿ ನಿಂತಂತೇ ನನ್ನ ಭಾವನೆಗಳಿಗೆಲ್ಲ ‘ಹಿಟ್’-ಆಗುವ ಆಕಾರ ತುಂಬುವ-ಜಿಜ್ಞಾಸೆ ವ್ಯರ್‍ಥ ಕಂಡ ಕೆಂಡಸಂಪಿಗೆಗೆಲ್ಲ ನಿಗಿನಿಗೀ ಮುತ್ತಿಕ್ಕಿ ತುಟಿಯ ಕುಡಿ ಸುಟ್ಟ ಕಲ್ಪನೆಗೂ ಅನುಭವದ ಅರ್‍ಥ ಹೀಗೆಷ್ಟೋ ಮಾತು, ಮನಸಿಗೂ […]

ಹೊಸಹುಟ್ಟು

ನಿದ್ದೆ ಮಡಿಲೊಳು ದಣಿದು ಮಲಗಿಹುದು ಜಗದ ಬಾಳು ; ಹಗಲಿನ ಅಪಸ್ವರಗಳೆಲ್ಲ ಮೌನದಲಿ ಮರೆತಿಹವು ನೂರಾರು ಮೇಲುಕೀಳು ! ನಿದ್ದೆ ಬಾರದೆ ನಿನಗೆ? ಬೀಳದೆಯ ಸವಿಗನಸು ? ನೆಲದಿಂದ ಮುಗಿಲವರೆಗೂ ಚಿಮ್ಮಿ ಬರುತಿಹವೆ ಬಾಣ […]

ಗಾಂಧಿ ಮತ್ತು ಎಂಟನೇ ಹೆನ್ರಿ

ಬೇಸರವಾದಾಗ ತಾಯಂದಿರು ಊಟ ಬಿಡಲ್ಲವೆ? ಮಾತಾಡೋದು ಬಿಡಲ್ಲವೆ? ಎಲ್ಲ ಬಿಟ್ಟಂತೆ ಕಂಡರೂ ಕಸ ಮುಸುರೆ ಅಂತ, ವ್ರತಗ್ರಿತ ಅಂತ ಕಾಲ ಕಳೀತಾನೆ ಮನೆಮಂದಿ ಮೇಲೆ ಒಂದು ಕಣ್ಣಿಟ್ಟು ಕಾಯಲ್ಲವೆ? ಅದೇ ಆಗ್ರಹದ ಗಾಂಧಿಗೆ ದೇಶವೇ […]

ಪೀಜೀ

ಆಫೀಸು ಬಿಟ್ಟವನೇ ಅನಂತ ಫ್ಲೋರಾಫೌಂಟನ್ ಹತ್ತಿರದ ಬಸ್ ಸ್ಟ್ಯಾಂಡಿನಲ್ಲಿ ಕ್ಯೂದಲ್ಲಿ ನಿಂತು `ಎಚ್’ ರೂಟ ಬಸ್ಸಿಗಾಗಿ ಕಾಯುತ್ತಿದ್ದ, ಚೌಪಾಟಿಗೆ ಹೋಗಲು. ಆದರೆ ಕ್ಯೂದಲ್ಲಿ ನಿಂತು ಅದಾಗಲೇ ೧೫ ಮಿನಿಟುಗಳಾದರೂ ಒಂದೂ ಬಸ್ಸು ಬರದೇ ಮನಸ್ಸು […]