ದ್ವೀಪ – ೪

“ಇಲ್ಲ ನಾಗು…ಇದರಲ್ಲಿ ವಿಪರೀತ ಏನಿಲ್ಲ…ನಾವು ಇಷ್ಟೊಂದು ಹಚ್ಕೋಬಾರದು. ನೀನು ಈಗ ಏನಂದ್ರೂ ಆತನ ಹೆಂಡತಿ…ನೀನು ಆತನನ್ನು ನಿರ್ಲಕ್ಷಿಸಿ ನನ್ನ ಹತ್ತಿರ ಮಾತಾಡಿದ್ರೆ; ನಕ್ಕು ಓಡಾಡಿದ್ರೆ ಅವರಿಗೆ ಕೋಪ ಬಂದೇ ಬರುತ್ತೆ. ನಾಗೂ ನಾನು ನಿಮ್ಮ […]

ದ್ವೀಪ – ೩

ಆರಿದ್ರಾ ಆದ್ರೆ ಮಳೆ ಹೋದ್ರೆ ಬೆಳೆ ಎಂದು ಗಾದೆ ಹೇಳುತ್ತಲೇ ಬಂದ ಕೃಷ್ಣಯ್ಯ ಅರಲಗೋಡಿನಿಂದ. ಮಿರಗಿ ಮಳೆ ಬಿದ್ದುದು ಸಾಲದೆಂಬಂತೆ ಆರಿದ್ರಾ ಹೊಡೆಯಲಾರಂಭಿಸಿತ್ತು. ಹೊಲದಲ್ಲಿಯ ಕೆಲಸವನ್ನು ಮಾಡಲು ಅರಲಗೋಡಿನಿಂದ ಕೂಲಿಯಾಳುಗಳನ್ನು ಕರೆತರಬೇಕಾದರೆ ಸಾಕುಸಾಕಾಗಿ ಹೋಯಿತು. […]

ದ್ವೀಪ – ೨

“ಹೆಣ್ಣೆ, ನಾನು ನೋಡ್ಕೊಂಡುಬರ್ತೇನೆ ಅಂತ ಹೇಳಿದ್ದಲ್ವ. ನೀ ಯಾಕೆ ಬಸವನ ಹಿಂದೆ ಬಾಲ….” “ಬಸವನೋ ಗೂಳಿಯೋ, ನಿಮಗೆ ಮಾತು ನಾನು ಹೇಳಿಕೊಡಬೇಕ, ಬಾಳ ದಿವ್ಸ ಆತು ಮೇಲೆ ಹೋಗಿ, ಅದಕ್ಕೆ ಹೊರಟೆ….” “ಹ್ಞೂಂ ಬಾ, […]

ದ್ವೀಪ – ೧

ತೋಟದ ಸಂಕ ದಾಟಿ, ದರೆಗೆ ಬಂದು ಮನೆಯತ್ತ ತಿರುಗಿದಾಗ ಶರಾವತಿ ಕಂಡಳು. ಹೇರಂಬನಲ್ಲಿಗೆ ಬಂದ ಮುಳುಗಡೆ ಆಫೀಸಿನ ಮುದಿ ಜವಾನ ನನ್ನತ್ತ ನೋಡಿ- “ಈ ಮಳೆಗಾಲದಲ್ಲಿ ಹೊಸಮನೆ ಗುಡ್ಡ ಮುಳುಗಿಹೋಗಬಹುದು.” ಎಂದು ಹೇಳಿದ್ದು ಕಿವಿಯಲ್ಲಿ […]