ಊರಿಗೇ ಮಾವನಾಗಿದ್ದ ನಾಗಪ್ಪ ವಯಸ್ಸಾಗಿ, ಜಡ್ಡಾಗಿ, ಕೊನೆಗೊಮ್ಮೆ ನರಳಿ ನಳಿ ಸತ್ತ. ‘ಪೀಡಾ ಹೋತು ಹಿಡಿ ಮಣ್ಣು ಹಾಕಿ ಬರೂಣ’ ಎಂದು ಸ್ಮಶಾನಕ್ಕೆ ಹೋದರು ಊರ ಜನ. ಕೂಡಿದ ಜನರಲ್ಲಿ ಕಿಡಿಗೇಡಿ ಒಬ್ಬ ಪಿಸುಗುಟ್ಟಿದ. […]
ಲೇಖಕ: ಶಾಂತಾ ದೇವಿ ಕಣವಿ
ಗಾಂಧೀ ಮಗಳು
ಮಕ್ಕಳಿಗೆ ಕೂಗಿ ಕೂಗಿ ಪಾಠ ಹೇಳಿ ಗಂಟಲು ನೋಯುತ್ತಿತ್ತು. ಹೊಟ್ಟೆ ರಕ ರಕ ಎನ್ನುತ್ತಿತ್ತು. ರೂಮಿಗೆ ಬಂದು ಡಬ್ಬಿ ತೆಗೆದ ದೇವಕಿ ಗಬ ಗಬ ತಿನ್ನತೊಡಗಿದಳು. ಉಳಿದ ಸಹೋದ್ಯೋಗಿಗಳೂ ಆಗಲೇ ಊಟ ಮಾಡುತ್ತಿದ್ದರು. ಊಟಕ್ಕೆ […]