ಮಳೆಗಾಳಿ Posted on ಸೆಪ್ಟೆಂಬರ್ 1, 2023ಮೇ 10, 2023 by ಜಯಂತ ಕಾಯ್ಕಿಣಿ ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ *****
ಹನಿಗವನ ಕೂಲಿ ನಿಸಾರ್ ಅಹಮದ್ ಕೆ ಎಸ್ ಜೂನ್ 26, 2023 0 ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. *****
ಹನಿಗವನ ………. – ೨ ಮಮತ ಜಿ ಸಾಗರ ಜುಲೈ 28, 2023 0 ‘ನಾನು’ ಅಂದರೆ; ಒಂದು ಜೊತೆ ಮೆತ್ತಿಗನ ಮೊಲೆ, ತೊಡೆ ಸಂದಲ್ಲಿ ಅಡಗಿದ ಕತ್ತೆಲ ಕೋಶ. *****
ಹನಿಗವನ ಮರೆತಿದೆ ನಿಸಾರ್ ಅಹಮದ್ ಕೆ ಎಸ್ ಮೇ 10, 2024 0 History His story ಮಾತ್ರವಲ್ಲ Her story ಕೂಡ ಎಂಬುದನ್ನು ಮರೆತಿದೆ ಲೋಕೇತಿಹಾಸ. *****