ಕೊಡೆ

ಚನ್ನವೀರ ಕಣವಿ ಕೊಡೆ ಹಿಡಿಯುತ್ತೇವೆ: ಬಿಸಿಲಿಗೆ, ಮಳೆಗೆ, ದೊಡ್ಡವರ ಕಾರು ಸಿಡಿಸುವ ಕೊಳೆಗೆ, ಆಗದವರು ಎದುರಿಗೆ ಬಂದಾಗ ಮರೆಗೆ- ಹೊತ್ತು ಬಂದಂತೆ. ಮತ್ತೊಬ್ಬರ ತಲೆಗೆ ನೆರಳು ಮಾಡುವ ಉಸಾಬರಿಗೆ ಹೋಗಿ ಚುಚ್ಚುತ್ತೇವೆ; ಮೆಚ್ಚುತ್ತೇವೆ: ಹೆಣ್ಣು […]

ಗುಬ್ಬಿ

ಗೋಡೆಗೆ ತೂಗುಹಾಕಿದ ಫೋಟೋದ ಹಿಂದೆ ಗುಬ್ಬಿ ಗೂಡು ಕಟ್ಟಿದೆ. ಹುಲ್ಲು, ಹತ್ತಿಯಚೂರು, ದಾರ ಮೆತ್ತಗೆ ಒಟ್ಟಿದೆ. ಈ ಪುಕ್ಕಲು ಪ್ರಾಣಿಯ ಧೈರ್ಯಕ್ಕೆ ಬರೀ ಎರಡು ರೆಕ್ಕೆ ಅಡಿಗೆಯ ಮನೆಗೂ ಬಂದು ಕುಟುಕುತ್ತದೆ ಅನ್ನದ ಅಗಳು- […]

ದೀಪಾವಳಿ

೧ ಅಲ್ಲಲ್ಲಿ ಹುಲ್ಲು ಹಳದಿಗೆ ತಿರುಗಿ, ಗದ್ದೆಯಲಿ ನೆಲ್ಲು ತೆನೆಹಾಯ್ದು ಗಾಳಿಯುದ್ದಕು ಬಾಗಿ ಬಾಚುತ್ತ ಬಿಸಿಲಿನಲಿ ಮಿರಿಮಿರಿ ಮಿಂಚಿ; ಆಕಾಶದಲ್ಲಿ ಸ್ವಾತಿಯ ಮೋಡ ಸುರಿದು ಹಿಂಜರಿದು ಕ್ಷಿತಿಜದಂಚಿನಲಿ ಸಂಜೆಯ ಸೂರ್ಯ ಝಗಝಗಿಸಿ ಅಲ್ಲೊಂದು ಇಲ್ಲೊಂದು […]