ಫಾತಿಮಾಗೆ ಮಳೆ ಎಂದರೆ ಇಷ್ಟ

ಸಲೀಮಾ ಪಾಟೀಲರ ಮನೆಯಾಗ ತುಡುಗು ಮಾಡಿದ್ಲಂತ.. ಸಲೀಮಾನ ಜೋಡಿ ಇನ್ನೊಂದು ಹುಡುಗಿ ಬರ್‍ತಿತ್ತಲ್ಲ .. ಆ ಹುಡುಗಿ ಕೈ ಸುಮಾರದ.. ಚಟಾನೂ ಸುಮಾರದ.. ಆಕಿನೆ ಹಚ್ಚಿಕೊಟ್ಟಿರಬೇಕ್ರೀ… ಆ ಸಲೀಮಾ ಇನ್ನಾ ಸಣ್ಣದು.. ತಿಳುವಳಿಕಿ ಕಡಿಮಿ.. […]

ಕಾಲಿಟ್ಟಲ್ಲಿ ಕಾಲುದಾರಿ

ಬಸ್ಸು ನಿಧಾನವಾಗಿ ಚಲಿಸಿದ ನಂತರವೇ ಅವಳಿಗೆ ಅಂತೂ ತಾನು ಊರಿಗೆ ಹೊರಟಿರುವುದು ಇದೀಗ ಖಚಿತವಾದಂತೆ ಜೋರಾಗಿ ಉಸಿರೆಳೆದುಕೊಂಡಳು. ಆ ಸಂಜೆ ಕಡೆಗಳಿಗೆಯವರೆಗೂ ಎಲ್ಲ ಸುರಳೀತ ಮುಗಿದು ತಾನು ಹೊರಡುತ್ತೇನೆ ಎಂದು ಅನ್ನಿಸಿರಲಿಲ್ಲ. ಹೋಗುವ ಮುಂಚೆ […]

ಪ್ರಾರ್ಥನೆ

ಅಲ್ಲಿ ನೀನು ಪ್ರಾರ್ಥನೆಗೆ ತೊಡಗುವ ಹೊತ್ತು ಇಲ್ಲಿ ಮಾಮರದಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು ಹಕ್ಕಿಯಾಲಿಸಿತೆ ಪ್ರಾರ್ಥನೆಗೆ ಕುಳಿತ ನಿನ್ನೆದೆಯ ಮೊರೆತ? ಹಕ್ಕಿಯಾತ್ಮದ ಕೂಗು ನಿನ್ನ ತಟ್ಟಿತೆ? ಗೊತ್ತಿಲ್ಲ ನನಗೆ ನನ್ನೊಳಗೆ ಮಾತ್ರ ಎರಡೂ ದನಿ […]

ಇಂಥ ಮಧ್ಯಾಹ್ನ

ಸಿಟ್ಟೋ ಸೆಡವೋ ಹಠವೋ ಜ್ವರವೋ ತನಗೇ ತಿಳಿಯದೇ ಧುಮುಗುಡುವ ಸೂರ್ಯ, ಕರಗುವುದ ಮರೆತು ಬಿಳುಚು ಹೊಡೆದು ಹಿಂಜಿದ ಹತ್ತಿಯಂತಹ ಮೋಡಗಳು, ಹನಿ ನೀರಿಗೆ ಕಳವಳಿಸಿದ ವಿಭ್ರಾಂತ ಭುವಿ, ಕಾಕಾ ಎನ್ನಲೂ ತ್ರಾಣವಿಲ್ಲದ ಮರದ ಮೇಲಿನ […]

ಬಳೆ ಅಂಗಡಿಯ ಮುಂದೆ

ಬಳೆ ಅಂಗಡಿಯ ಮುಂದೆ ನಿಂತವಳು ಒಳ ಹೋಗಲಾರಳು.. ಮನಸ್ಸು ಕಿಣಿಕಿಣಿಸುತ್ತ ಹೊರಬರಲೊಲ್ಲದು; ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ ಕಲಾವಿದನ ಚಿತ್ರದಂತೆ ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು ಕಾಡಿಗೆ […]

ಎದೆಯಲೊಂದು ಬಳೆಚೂರು

ಶಿವಾಜಿ ವೃತ್ತದಿಂದ ನೇರಕ್ಕೆ ಗಾಂಧೀ ಚೌಕ್‌ನತ್ತ ಹೋಗುವ ರಸ್ತೆಯಲ್ಲಿ ದಿವಾಕರನ ಪುಟ್ಟ ಪಾನ್ ಶಾಪ್ ಇದ್ದಿದ್ದು. ಎಷ್ಟೋ ವರ್ಷಗಳಿಂದ ಅಲ್ಲಿಯ ಪ್ರತಿದಿನದ ಆಗುಹೋಗುಗಳಿಗೆ ಮೂಕಸಾಕ್ಷಿಯಾಗಿ ನಿಂತು, ಹಾಗೆ ನಿಂತು ನೋಡಿ ನೋಡಿ, ಇದೀಗ ತುಸು […]