ನಿಮ್ಮೊಡನಿದ್ದೂ ನಿಮ್ಮಂತಾಗದೆ

– ೧ – ನಿಮ್ಮೊಡನಿದ್ದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ ಅದು ಬಲು ಕಷ್ಟದ ಕೆಲಸ. ವೃತ್ತದಲ್ಲಿ ಉನ್ಮತ್ತರಾದ ನಿಮ್ಮ […]

ಮಾಸ್ತಿ

– ೧ – ಸದಾ ಇವರು ಹೀಗೆಯೇ- ಇಲ್ಲೆ, ಗಾಂಧಿಬಜಾರಿನ ಹಿರಿ ಚೌಕದೆದುರಲ್ಲೇ, ಸಿಗರೇಟು ಸೇದುತ್ತಲೊ ಪತ್ರಿಕೆಯನೋದುತ್ತಲೊ ಹರಟುತ್ತಲೊ ಇದ್ದಾಗ ಎದುರಾಗುವರು ಇದ್ದಕಿದ್ದಂತೆ ನಿರ್ದಿಷ್ಟ ಸಮಯದಂತೆ. ವಯಸು ಅನುಭವ ಹೂಡಿ ಸುಖದುಃಖ ಬೆಳೆದ ಮುಖ, […]

ಕುರಿಗಳು, ಸಾರ್, ಕುರಿಗಳು

ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು: ಸಾಗಿದ್ದೇ ಗುರಿಗಳು. ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ ದನಿ ಕುಗ್ಗಿಸಿ, […]

ಖಾಲಿ ಸೈಟುಗಳು

೧ – ಹೊಸ ಮದುಮಗಳ ನಾಚಿಕೆಯಬಡಾವಣೆಗಳಲ್ಲಿಒಮ್ಮೆ ಬಡಾವಣೆಗಳೆನಿಸಿ, ಈಗ ಗರತಿಗಳಾಗಿಪಳಗಿರುವ ಮೊಹಲ್ಲಗಳಲ್ಲಿಮಾಟಾದ ಸೌಧಗಳನೋಟದಾಮೋದಗಳನೀಟು ದಂತಾವಳಿಯ ನಡುವೆಕಣ್ಣನಿರಿಯುತ್ತವೆ ಧುತ್ತೆಂದು-ಅಲ್ಲೊಂದು ಇಲ್ಲೊಂದು ಹಲ್ಲಿರದ ಸಂದು;ಪಾರ್ಥೇನಿಯಮ್ಮಿನ ದಟ್ಟ ತೋಟಗಳುಬಾಡಿಗೆವಾಸಿಗಳ ಕಣ್ಣಿನ ಕಾಲಕೂಟಗಳುಸೆಟ್ಟರ, ಸೇಟುಗಳ,ನರಾಕೃತಿವೆತ್ತ ನೋಟುಗಳ,ಸುಲಭ ಕಮಾಯಿಯ ಬತ್ತದೂಟೆಗಳು;ದಿನೇ ದಿನೇ […]

ಕೆಂಪು ತೋಟ ಮತ್ತು ಡಾ. ಎಚ್ಚೆನ್

– ೧ – ಬಹಳ ದಿನಗಳ ಬಳಿಕ ಅಚಾನಕ ಸಿಕ್ಕಿದರು ಎಚ್ಚೆನ್ ಸಂಜೆ ಕೆಂಪು ತೋಟದಲ್ಲಿಂದು; ಮಳೆ ಬಂದು ಇಳೆ ಮಿಂದು ಮಡಿಯಾಗಿ ಮೈ ಮೆರೆಸಿತ್ತು ಸುತ್ತಮುತ್ತಲಿನಚ್ಚ ಹಸಿರು ದುಂದು. ಲಾಗಾಯ್ತಿನಂದವರಿಗೆ ನನ್ನ ಬಗೆಗೆ […]

ಗೃಹ ಪ್ರವೇಶದ ಉಡುಗೊರೆ

– ೧ – ವರ್ಷಗಳ ಹಿಂದಿನ ನಮ್ಮ ಗೃಹ ಪ್ರವೇಶದ ದಿವಸ ಕನಿಷ್ಠರ ವರಿಷ್ಠರು ಎಂಬ ಫರಕಿಲ್ಲದೆ ನಂಟರಿಷ್ಟರು ವಿಶ್ವಾಸವಿಟ್ಟು ಹತ್ತಿರ ದೂರದಿಂದ ಬಂದರು ಹೊಸಮನೆ ಅಮಿತ ಸೌಭಾಗ್ಯವೆರೆಯಲಿ ಅಂದರು. ಕರೆಯೋಲೆಯಲ್ಲಿ ಬೇಡವೆಂದಿದ್ದರೂ- ಕಣ್ಣು […]

ಅಮೇರಿಕ ಅಮೇರಿಕ

– ೧ – ಅಮೇರಿಕ ಅಮೇರಿಕ ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ ನಿನ್ನವರ ಟೈ ಸೂಟು ಸ್ಕರ್ಟುಗಳನ್ನೊಂದೊಂದೆ ಕಳಚಿ, ನೆತ್ತರಿನಿಂದ ಸ್ಪ್ಯಾನಿಶರ ಜರ್ಮನರ ಪೋರ್ಚುಗೀಸಾಂಗ್ಲ ನೀಗ್ರೊಗಳ ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ – […]

ಹಕ್ಕು

ನನ್ನ ಕಾಂಪೌಂಡಿನಲ್ಲಿ ನಾನೆ ಬೆಳೆಸಿದ ತೆಂಗು ನೋಡುನೋಡುತ್ತಿದ್ದಂತೆ ಎತ್ತರ ಬೆಳೆದದ್ದು ಗೊತ್ತಿದ್ದರೂ ಬಿರುಬಿಸಿಲಿನಲ್ಲೊಮ್ಮೆ ಮನೆಗೆ ಬರುವಾಗ್ಗೆ ರಸ್ತೆಗೂ ಅದರ ನೆರಳ ಚೆಲ್ಲಿದ ಅರಿವಾದದ್ದು ಆ ನೆರಳಲ್ಲಿ ನಿಂತ ಯಾರದೋ ಕಾರು ಕಂಡಾಗಲೇ. ಅರೆ, ಎಂದು […]

ಮಾರಿಗುಡಿ

ದೂರದಲ್ಲಿ ‘ಢಮ್ ಢಮಕ್ಕ ಢಮ್’ ದುಡಿ ಶಬ್ದ ಅರೆಂಟು ಮಂದಿ ಧ್ವನಿ ಬೆರತ ಕಿರಚಾಟ, ಕೂಗು ಸುತ್ತಾಮುತ್ತ ಇರುಳಿನ ಕತ್ತಲೆ, ಬರಿ ಕತ್ತಲೆ ಕಣ್ಣುಗಳು ಹತ್ತಿರ ಹತ್ತಿರ ದಾವಿಸಿ ಬಂತೋ ಅಲ್ಲಿಯಿಲ್ಲಿ ಒಂದೆರಡು ಉರಿಯೊ […]