ಕತ್ತಲು ಅವಚುತ್ತಿರುವಂತೆ
ಅವಳ ಮಾಂಸಖಂಡದೊಳಗೆ
ಸತ್ಯ ಕುಕ್ಕಿದಂತೆ
ಬೆಚ್ಚಿಬಿದ್ದೆ-ನನ್ನ
ಕಂಡುಕೊಂಡೆ
*****
Related Posts
ಹುಲಿ-ಇಲಿ
- ನಿಸಾರ್ ಅಹಮದ್ ಕೆ ಎಸ್
- ಆಗಷ್ಟ್ 15, 2025
- 0
ಕಛೇರಿಯಲ್ಲಿ ಏನಿವನ ದರ್ಪ! ಸದಾ ಬುಸ್ಸೆನ್ನುವ ಕಾಳಿಂಗ ಸರ್ಪ; ಬಾಯಿ ತೆರೆದನೋ ಬೈಗುಳ, ಉಗಿತ; ಗಂಟು ಮುಸುಡಿಯ ರಕ್ತಾಕ್ಷಿ; ಮನೆಯಲಿ ಉಡುಗಿ ಜಂಘಾಬಲವೇ ಮಡದಿಯ ಕೈಯಲಿ ಊದುಗೊಳವೆ, ಅವಳೆದುರಾದರೆ ಗಂಡತಿಯಾಗುತ ಹಲ್ಕಿರಿಯುವ ಸೀಡ್ಲೆಸ್ ದ್ರಾಕ್ಷಿ. […]
ಕೂಲಿ
- ನಿಸಾರ್ ಅಹಮದ್ ಕೆ ಎಸ್
- ಜೂನ್ 26, 2023
- 0
ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. *****
ಹಿತವಾದ
- ನಿಸಾರ್ ಅಹಮದ್ ಕೆ ಎಸ್
- ಜನವರಿ 26, 2024
- 0
`ಗುರುವೇ, ಜೀವನದಲ್ಲಿ ನಾನು ಹಿಡಿಯಬೇಕಾದದ್ದು ಯಾವ ದಾರಿ?’ ‘ಜವಾಬು ದಾರಿ’ *****
