ಹನಿಗವನ ಅನ್ವರ್ಥ ನಿಸಾರ್ ಅಹಮದ್ ಕೆ ಎಸ್ ಫೆಬ್ರವರಿ 7, 2025 0 ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಲೇಖಕನ ಕೃತಿ `ಹೊತ್ತಿಗೆ?’ *****
ಹನಿಗವನ ಹೇಳ ಹೆಸರಿಲ್ಲದೆ ನಿಸಾರ್ ಅಹಮದ್ ಕೆ ಎಸ್ ಜನವರಿ 17, 2025 0 ಅನಾಮಧೇಯ ರಾಗಿ ಅಳಿಯುತ್ತಾರೆ ಅನಾಮಧ್ಯೇಯರು. *****
ಹನಿಗವನ ವ್ಯಾಧಿ ನಿಸಾರ್ ಅಹಮದ್ ಕೆ ಎಸ್ ಡಿಸೆಂಬರ್ 27, 2024 0 ನಮ್ಮ ನೇಷನ್ ಗೆ ಹತ್ತಿರುವ ಮಹಾ ಪಿಡುಗು ಡೊ ನೇಷನ್. *****
ಹನಿಗವನ ಒಪ್ಪು – ತಪ್ಪು ನಿಸಾರ್ ಅಹಮದ್ ಕೆ ಎಸ್ ಅಕ್ಟೋಬರ್ 25, 2024 0 ಚೆನ್ನಾಗಿತ್ತೆ? ರಂಗೋಲಿ; ಇಲ್ಲವೆ? ರಾಂಗೋಲಿ *****
ಹನಿಗವನ ಸಮಾನತೆ ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 23, 2024 0 ಬಕ ಬಕ ರ ಸಮಾನ ಒಂದು ಸಂಗತಿಯಲ್ಲಿ: ತಲೆ ತಗ್ಗಿಸಿ ನಡೆಯುವುದರಲ್ಲಿ. *****
ಹನಿಗವನ ತಪ್ಪೇನು? ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 2, 2024 0 ಅಸೂಯೆ ಬಂದರೆ ಆಕಳಿಗೆ `ಹಸೂಯೆ’ ಅಂದರೆ ಏನು ತೊಂದರೆ? *****