ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ! ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ- ಇಲ್ಲದಿರೆ ಎಂದೆಂದು ಈ ಪತನ ಈ ನೋವೆ. ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ- ಧಾರಕರ, ಮಾರಕರ, ಜಾತಿಮತ ಲುಬ್ಬಕರ. […]
ಪುಸ್ತಕ ವಿ/ಎಸ್ ಕ್ಯಾಸೆಟ್ ಸಂಸ್ಕೃತಿ
ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ […]
ಹೊಸ ಬಾಳು ನಮ್ಮದಿದೆ
ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು! ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ ಬಿಟ್ಟು ಬಿಡಿ ಅವರವರ ಪಾಡಿಗಿನ್ನು – ಯುವ ಜನಾಂಗವೆ ಬನ್ನಿ ನವರಂಗಕೆ ಹೊಸ ಪಾತ್ರಧಾರಿಗಳ ಹೊಸ ಕುಣಿತಕೆ; ಮೂಲೆಯಲ್ಲವಿತವಗೆ […]
ಅಗಸ್ತ್ಯನ ನಾಭಿ
ಬಂಗಾಲಿ ಮೂಲ ಲೇಖಕರು : ಅರುಣಕುಮಾರ್ ಚಟರ್ಜಿ ಕನ್ನಡಕ್ಕೆ: ಸುಮತೀಂದ್ರ ನಾಡಿಗ್ ಪೃಥ್ವಿ ಹುಟ್ಟಿದಾಗಿನಿಂದಲೂ ದಕ್ಷಿಣ ಸಮುದ್ರದ ಕಪ್ಪು ನೀಲಜಲ ಬೆಟ್ಟದ ತಪ್ಪಲಿಗೆ ಬಡಿಯುತ್ತಲೇ ಇದೆ. ಬೆಟ್ಟದ ಸಂದು ಸಂದುಗಳಲ್ಲಿ ನೀರು ನಿಂತ ಕಡೆ […]
ಆಕಾಶಬುಟ್ಟಿ
೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […]