-೧- ದಯಾನಂದ ಮೊದಲನೇ ಸಲ ಜಾಮೀನು ನಿಂತದ್ದು ತನ್ನ ಅಪ್ಪನಿಗೆ. ಆಗ ಅವನಿಗೆ ಇಪ್ಪತ್ತೆರಡು ವರ್ಷ. ಬಿ. ಎ. ಕೊನೆಯ ವರ್ಷದ ಪರೀಕ್ಷೆಯನ್ನು ಎರಡು ಸಲ ಪ್ರಯತ್ನಿಸಿದರೂ ದಾಟಲಾಗದೇ ಹೆಣಗಾಡುತ್ತಿದ್ದ. ಅವನ ವಾರಿಗೆಯ ಹಲವರು […]
ಬದುಕಲೊಂದೇ ಭಾಷೆ
“ಏಯ್…ನಿಲ್ಲೋ, ನಿಲ್ಲೋ ಸಾವ್ಕಾರ!”- ಕಾರಿನ ವಿರುದ್ಧ ದಿಕ್ಕಿನಲ್ಲಿ ಅತಿ ಸಮೀಪದಿಂದಲೇ ಭರ್‍ರೆಂದು ಓಡಿ ರಸ್ತೆ ಬದಿಯಲ್ಲಿ ನಿಂತ ನೀಲಿ ಸ್ಕೂಟರಿನ ವ್ಯಕ್ತಿಯನ್ನು ನೋಡಿ ಕಾರು ಹಿಂದೋಡಿತು. ಸ್ಕೂಟರಿನ ಪಕ್ಕ ನಿಂತಿತು. “ಏನಯ್ಯ, ನಡು ಬೀದಿಯಲ್ಲಿ […]
ಮುದ್ದು ಮಕ್ಕಳಿಗೊಂದು ಕವಿತೆ
ನೀಟಾಗಿ ಪುಟು ಪುಟು ಎಳೆ ಕ್ರಾಪು ಬಾಚಿ ಪೌಡರು ಘಮ ಘಮಿಸುವ ಪುಟಾಣಿ ಮಕ್ಕಳೇ ಖುಷಿಯಾಗುತ್ತದೆ ನಿಮ್ಮ ಕಂಡು -ನಿಮ್ಮ ಹಾಗೆಯೇ ನಾನೂ ಇದ್ದೆನಲ್ಲಾ ತಕ್ಷಣ ನೋಯ್ದು ಕಹಿಯಾಗುತ್ತದೆ ಮನ -ನನ್ನ ಹಾಗೆಯೇ ಮುಂದೆ […]
ದೀಪಮಾಲೆಯ ಕಂಬ
“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಮಿದುವಾಗಿ ಹದಗೊಂಡು ಹರಿವುದೀ ಹಾಡು! ಗೂಡಿಂದ ಬಾನಿನಂಗಣಕೇರಿ ಕರೆಯುತಿದೆ, ಸಹ್ಯಾದ್ರಿ ಶಿಖರದಲಿ ನಿಂತು ನೋಡು; ಮೂಡಪಡುವಲ ತೆಂಕು ಬಡಗು ಕೊಡಗಿನ ನಾಡು ಎಲ್ಲ ಒಂದೇ ಯಶದ ರಸದ […]
ಮೂಕ ಮತ್ತು ಮಹಾ ಮಾತುಗಾರ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರೇಮ ನಿನ್ನ ಅನುಭವಕ್ಕೆ ಬಂದಿಲ್ಲವೆ? ಮನ್ಸೂರನಂಥ ಪ್ರೇಮಿಗಳು ತಿಳಿದಿಲ್ಲವೆ? ಅವನ ಕಡೆಗೆ ನೋಡು ನಗುನಗುತ್ತ ಆತ ನೇಣಿನ ಕಡೆಗೆ ನಡೆದು ಬಿಟ್ಟ ಪ್ರೀತಿಯ ಕಥೆಗೆ ಪ್ರೀತಿಯೇ […]
ಕೊನೆಯ ನಿಲ್ದಾಣ
೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು, ಎಲ್ಲಿಯೋ ಏತಕೋ ಅವಸರದ ಕೆಲಸ, ಮನದ ಕೊನೆಯಂಚಿನಲಿ ಮತ್ತಾವುದೋ ಸರಸ ವಿರಸ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ ಮಿಂಚಿನ […]
ನಕ್ಕರೆ ಅದೇ ಸ್ವರ್ಗ
ಎಲ್ಲೆಲ್ಲೂ ಕೊಲೆ, ದರೋಡೆ, ಹಿಂಸೆ, ಕ್ರೌರ್ಯ, ಕಾಡುಗಳ್ಳ ವೀರಪ್ಪನ್, ಕೋರ್ಟು, ಕಛೇರಿ, ಲೋಕಾಯುಕ್ತದ ಮಾತೇ ಆಗುತ್ತಿರುವುದರಿಂದಾಗಿ ಎಲ್ಲ ಪತ್ರಿಕೆಗಳ ಫ್ರಂಟ್ ಪೇಜನ್ನೂ ಆ ಸುದ್ದಿಗಳೇ ಕಬಳಿಸುತ್ತಿವೆ. ಹೀಗಾಗಿ ಯಾರಿಗೂ ಮನೋನೆಮ್ಮದಿ ಇಲ್ಲ. ಅದರಿಂದಾಗಿ ಇಂದಾದರೂ […]
