-ಬರ್ಟೋಲ್ಟ್ ಬ್ರೆಕ್ಟ್ ಅಮೆರಿಕಾದ ಪ್ರಜೆಗಳಾಗಲು ಬಯಸುವವರನ್ನು ಪರೀಕ್ಷಿಸುವ ನ್ಯಾಯಾಧೀಶನೊಬ್ಬ ಇದ್ದ. ಅವನ ಮುಂದೆ ಒಬ್ಬ ಇಟಾಲಿಯನ್ ಅಡುಗೆಭಟ್ಟ ಅರ್ಜಿ ಕೊಟ್ಟು ನಿಂತ. ಅವನಿಗೆ ಇಂಗ್ಲಿಷ್ ಗೊತ್ತಿರಲೇ ಬೇಕಲ್ಲ? ಜಡ್ಜಿ ಕೇಳಿದ: ‘ಎಂಟನೇ ಅಮೆಂಡ್ಮೆಂಟ್ ಏನು […]
ನಾಯಕರ ಬೆಟ್ಟ ಕುಸಿಯುತ್ತಿದೆ
ನಾಯಕರ ಬೆಟ್ಟ ಕುಸಿಯಲಾರಂಭಿಸಿದ್ದು ಇತ್ತೀಚಿಗೆ. ಹೀಗೆಂದೇ ದೇಶದಲ್ಲಿ ಎಲ್ಲೆಲ್ಲೂ ಆತಂಕ ಗಾಬರಿ ವ್ಯಕ್ತವಾಗುತ್ತಿದೆ. ಮಲೆನಾಡಿನ ಪಶ್ಚಿಮ ಘಟ್ಟಗಳ ನಡುವೆ ಇದೊಂದು ಪ್ರಶಾಂತವಾದ ಸ್ಥಳ. ಸುಮಾರು ಆರು ನೂರು ಏಳು ನೂರು ಅಡಿ ಎತ್ತರದ ಬೆಟ್ಟ. […]
ನಾವಿಲ್ಲದೂರು
ಯಾಕೆ ಬಂದಿರಿ ನೀವು ನಾವಿಲ್ಲದೂರಿಗೆ ನಮ್ಮ ನಸರಸುತ್ತಾ ಕೇರಿ ಕೇರಿ. ಕಣ್ಣಾಮುಚ್ಚಾಲೆಯನು ಆಡುವಿರಿ ಯಾತಕ್ಕೆ ಸುಮ್ಮ ಸುಮ್ಮನೆ ನಮ್ಮ ಹೆಸರ ಹಿಡಿದು. ನಾವಿಲ್ಲದೂರಲ್ಲಿ ನೀವೆ ನಿಮ್ಮನು ಕೂಗಿ ತಿರುವಿ ನೋಡುವಿರಲ್ಲ ನಾವು ಕರೆದಂತೆ! ನಿಮ್ಮ […]
ನಾನೊಂದು ಸಿನಿಮಾ ಮಾಡಲಿದ್ದೇನೆ-ನಿಮಗೊಂದು ಅವಕಾಶ ಕೊಡಲಿದ್ದೇನೆ
ಚಿತ್ರರಂಗ ಪ್ರವೇಶಿಸಬೇಕೆಂದಿರುವ ನಟ-ನಟಿಯರೆ, ನಿಮ್ಮಲ್ಲಿ ಬಹುಮಂದಿಗೆ ಚಿತ್ರ ನಟ-ನಟಿಯರಾಗುವ ಕನಸಿದೆ ಎಂದು ನನಗೆ ಗೊತ್ತು ಆದರೆ ಪಾಪ ನಿಮಗೆ ಗಾಡ್ಫಾದರ್ಗಳಿಲ್ಲ ಎಂದು ತಿಳಿದಾಗ ನನಗೆ “ಅಯ್ಯೋ” ಎನಿಸಿ ಕಣ್ಣೀರು ಬಂತು. ಅದರಿಂದಾಗಿ ನಾನು ನಡೆಸುತ್ತಿದ್ದ […]
ನೆನೆವುದೊಂದಗ್ಗಳಿಕೆ
ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. ಬಲಿದಾನದಿತಿಹಾಸ ರಕ್ತಸಂಪುಟಮಾಗಿ ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ ಹೊಳೆದಿಹಿರಿ; ಕಲ್ಪಂಗಳುರುಳಿದರು […]