ತರಗೆಲೆಯನೂ ಬೀಳಿಸದಿಹ
ಮೇ ತಿಂಗಳ ಮುದಿಯ ಗಾಳಿ
ಏದಿರುವುದು ತರಗು ಪೇಟೆ
ಕೂಲಿಯಾಳ ಒಡಲ ಹೋಲಿ.
*****
Related Posts
ಅಂಗಾರಿ
- ನಿಸಾರ್ ಅಹಮದ್ ಕೆ ಎಸ್
- ನವೆಂಬರ್ 28, 2025
- 0
ಕಣ್ಣು ಸಿಡಿಲಿನ ಮಡಿಲು ದನಿ ಗುಡುಗೋ ತಡಸಲು ಏದುಸಿರು ಬಿರುಗಾಳಿ ಬಸಿರು ಮೊಗದಲ್ಲಿ ಕಾರ್‍ಮಿಂಚು ಮನಸ್ಸಲ್ಲಿ ಕೊಚ್ಚಿ ಹಾಕೋ ಸಂಚು; ಬಂತೋ ಕೋಪ ಎದುರು ನಿಂತೋನು ಬೇಕೂಫ: ಬಂಗಾರಿ ಆಗ್ತಾನೆ ಮಲೆನಾಡಿನ ಮುಂಗಾರಿ. *****
………. – ೧೦
- ಮಮತ ಜಿ ಸಾಗರ
- ನವೆಂಬರ್ 17, 2023
- 0
ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ನವಗ್ರಹಗಳು ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, ಮಾರುಕಟ್ಟೆಯ ತುಂಬ ಪಂಚಭೂತಗಳ ಸಂಕ್ಷೇಪ ರೂಪ. *****
